ಪುದಿನಾ ರೈಸ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಪುದಿನ ಸೊಪ್ಪು ಅರ್ಧ ಕಟ್
ಈರುಳ್ಳಿ 1
ಹಸಿಮೆಣಸಿನಕಾಯಿ 5 ರಿಂದ 6
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಗೋಡಂಬಿ 10 ರಿಂದ 15
ಸೋಂಪುಕಾಳು ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್
ಏಲಕ್ಕಿ ಕಾಯಿ 2
ಲವಂಗ 4
ಚೆಕ್ಕೆ ಅರ್ಧ ಇಂಚು
ತಾಜಾ ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #BhagyaTv #BhagyaTvKannada #Rice #RiceBathRecipes
Bhagya Tv Recipe Channel :
kzitem.info?su...
Bhagya tv vlogs channel :
/ @bhagyatvvlogs
Негізгі бет 1 ಕಪ್ ಅಕ್ಕಿ ಮತ್ತು 1/2 ಕಟ್ಟು ಪುದಿನ ಸೊಪ್ಪನ್ನು ಉಪಯೋಗಿಸಿ ಈ ರೀತಿ ಪುದಿನ ರೈಸ್ ಮಾಡಬಹುದು I Easy Mint Rice
Пікірлер: 109