We are hostel mates and some times roommates; really he is genius in paintings.
@narasimhaprasadgn
3 жыл бұрын
ಸೂಪರ್ ಮಹೇಂದ್ರ ಸರ್...ಮೈ ರೋಮಾಂಚನ ಆಯ್ತು.... ಬೆಟ್ಟದ ಹೂ ಚಿತ್ರ ಜ್ಞಾಪಿಸಿಬಿಡ್ತು 🙏🏻🌹💕
@kaustubg7264
3 жыл бұрын
ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ರಾಜಕುಮಾರ್ ಅವರನ್ನು ನೋಡಲು ಮಿಸ್ಸ್ ಆಗಿದ್ದು , ಇಟಲಿಗೆ ಹೋಗುವ ಚಾನ್ಸ್ ತಪ್ಪಿದ್ದು ಕೇಳಿ ನಮಗೆ ಅಳು ಬರುವ ಹಾಗೆ ಆಯ್ತು. ಅದೃಷ್ಟದ ಮುಂದೆ ಯಾವುದು ಇಲ್ಲ. ಒಂದು ಪಕ್ಷ ಇಟಲಿಗೆ ಹೋಗಿದ್ದರೆ ನಿಮ್ಮ ಲೈಫು ಬೇರೆ ತಿರುವು ಪಡೆದುಕೊಳ್ಳುತ್ತಿತ್ತು. Thank you TotalKannada for interviewing this gentleman.
@nanjundaiahmadaiah4702
3 жыл бұрын
ಸಾರ್ ,ಅದ್ಭುತವಾದ ಕಥನ ನಿಮ್ಮದು...ಪುಸ್ತಕ ರೂಪದಲ್ಲಿ ಹೊರ ಬರಲಿ ಎಂದು ಆಶಿಸುತ್ತೇನೆ.
@prasadvikram4034
3 жыл бұрын
సర్ మీరు చాలా బాగా డైరెక్ట్ చేసిన సినిమా కౌరవ, గ్రేట్ స్టోరీ screen play అండ్ డైరెక్షన్ అండ్ హంసలేఖ్ గారి సంగీతం సూపర్ సూక్ష్మ విషయాలు చాలాబాగా చెప్పినారు, even we dont have great directors like you sir excellent sir, జానపద సాహిత్యం సూపర్ sir గురు గారూ మీకు మీరే సాటి.
@user-km1ly2se6z
2 жыл бұрын
👍
@kaustubg7264
3 жыл бұрын
Really adventurous life. Right from very young age, he has come up purely from his talent. Hats off to you.
@RoadStory707
3 жыл бұрын
ಎಸ್.ಮಹೇಂದರ್ ರವರ ಬಾಲ್ಯದ ಕಥೆ ಬಹಳ ರೋಚಕ ಹಾಗೂ ಅದ್ಭುತವಾಗಿದೆ..
@anjuachhu8075
3 жыл бұрын
ಅದ್ಬುತ ನಿರ್ದೇಶಕ ಸರ್ ನೀವು ನಿಮ್ಮ ಸಂದರ್ಶನಕ್ಕಾಗಿ ಕಾಯುತಿದ್ದೆ
@vpatilatbangalore3888
3 жыл бұрын
greatness of this person is that he remembers all the people name who motivated him. hats off s mahendar sir...
@sathishbhatal1092
3 жыл бұрын
S. Mahendra I now very well he is nice gentleman ☺️☺️☺️
@deepthirao164
3 жыл бұрын
Amazing interview. Eagerly waiting for the next episode.
@naveenkumarar2661
3 жыл бұрын
Wow what an amazing life story 👌👌👌very interesting 👍
@nagoprak
2 жыл бұрын
#TotalKannada Channel is pure gold to bring up such neat interviews which can be used to teach & enlighten the public at large ! That level it is. One of the best directors of KA cine era . Hope he bounces back with a big hit again for this new generation fans #SMahender interviewer is also master class.
@sathishkumarlk7852
3 жыл бұрын
snehaloka, ,Shrungara kavya, ,kourava, ,Karpoorada gombe, ,Gattimela. ...evergreen movie sir. ..you are legend director sir. ...
@chamarajuc5477
3 жыл бұрын
ಸಜ್ಜನಿಕೆಯ ಮೇರು ನಿರ್ದೇಶಕರು🙏🙏
@philomenrajwilliams9395
3 жыл бұрын
ಸರ್ ನೀವು ಪೇಂಟ್ ಮಾಡಿದ ಪೋಪ್ ಜಾನ್ ಪಾಲ್ ರವರ ಚಿತ್ರವನ್ನು ದಿವಂಗತ ಬಿಷಪ್ ಮಥಿಯಾಸ್ ಫರ್ನಾಂಡಿಸ್ ರವರು ಅಂದಿನ ಪೋಪ್ ಜಾನ್ ಪಾಲ್ ರವರಿಗೆ ಉಡುಗೊರೆಯಾಗಿ ರೋಮ್ ನಲ್ಲಿ ಕೊಡುವ ಫೋಟೋ ನನ್ನ ಬಳಿ ಇದೆ. ಸಾಧ್ಯವಾದಾಗ ನಿಮಗೆ ತಲುಪಲು ಪ್ರಯತ್ನ ಮಾಡುತ್ತೇನೆ.
@TotalKannadaMedia
3 жыл бұрын
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ನಿಮ್ಮಲ್ಲಿರುವ ಫೋಟೋವನ್ನು ನಮ್ಮ ಟೋಟಲ್ ಕನ್ನಡ ಸಂಸ್ಥೆಗೆ ತಲುಪಿಸಿದರೆ ನಾವು ಅದನ್ನು ನಮ್ಮ ಮುಂಬರುವ ಸಂಚಿಕೆಗಳಲ್ಲಿ ಹಾಕುತ್ತೇವೆ.. ಆ ಮೂಲಕ ಎಲ್ಲ ಪ್ರೇಕ್ಷಕರು ನೋಡುವಂತಾಗುತ್ತದೆ..
@raveengulipura5213
3 жыл бұрын
Super please upload d snap soon
@philomenrajwilliams9395
3 жыл бұрын
@@TotalKannadaMedia ಆಗಲಿ ಸರ್.
@TotalKannadaMedia
3 жыл бұрын
@@philomenrajwilliams9395 support@totalkannada.com ಗೆ ಫೋಟೊ ಕಳಿಸಿಕೊಡಿ..
@Buddhapriyaistamaarga1994
2 жыл бұрын
🤔🙏ನಿಮ್ಮ ಕಾರ್ಯ ಯಶಸ್ಸು ಪಡೆಯಿತೆ ಸರ್
@UmeshGuruRayaru
3 жыл бұрын
Absolutely Fantastic Episode Sir
@vijayshetty6011
3 жыл бұрын
Very simple personality sir🎉
@kalyankumar3075
3 жыл бұрын
ಸರ್ ಸಂತೆ ಮಾಳದಲ್ಲಿ ಇವಾಗಲು ಹುಣಸೆಮರ ಇದೆ ಸತ್ಯ ನೈಜ ಘಟನೆ ಸೂಪರ್ ಸರ್
@manjumanjugold1485
3 жыл бұрын
ಬೇಗ ಬೇಗ ಅಪಲೋಡ್ ಮಾಡಿ ಸಾರ್ ಬಹಳ ಸೊಗಸಾಗಿದೆ ಸೂಪರ್ ಮಹೇಂದರ್ ಸಾರ್
@vpatilatbangalore3888
3 жыл бұрын
Mahendar sir, u were a prodigy. i also draw portraits. but nothing like u. I wish u all the best...
@kupendrakupendra5417
3 жыл бұрын
Nimma jeevanadha kathe thumba chenngidhe sir ❤yodhanne ondhu filam maadi sir
@RoadStory707
3 жыл бұрын
ರಾಜಕುಮಾರ್ ರವರನ್ನು ನೋಡಲು ನೀವು ಮಳೆಯಲ್ಲಿ ನೆನೆದುಕೊಂಡ ಶಾಲೆಗೆ ಓಡಿದ ದೃಶ್ಯ ಮೈ ರೋಮಂಚನ..ಸರ್
@golllalakumbar7647
3 жыл бұрын
Very sentiment family director.... S mahendra sir.....I like you sir....🙏🙏👌
@keerthankumar7104
3 жыл бұрын
ಅದ್ಭುತ ನಿರ್ದೇಶಕ
@vikramshetty6954
3 жыл бұрын
Sir really Wonderful childhood story
@yammunabm6022
3 жыл бұрын
Good man
@kumarswamy5455
3 жыл бұрын
Kollegala Tq Bandalli.simple man sir next film maadi
@bhagyasuresh9032
3 жыл бұрын
Super
@chakrapani87
3 жыл бұрын
ನಿಮ್ಮ ವಿವರಣೆ ಚಲನಚಿತ್ರದ ಚಿತ್ರಕಥೆಯಂತೆ ಕಣ್ಣಿಗೆ ಕಟ್ಟುವಂತಿದೆ.
Naanu odida college Sri Mahadeshwara College, Sriyutha Krishnaswamy yavaru namma college nalli odidavaru, olleya manushya, eega avarilla endu kelipatte.
@k.a.devarajkallikereanjana1011
3 жыл бұрын
Sir srhuti madum jote ee sandarbha hanchikondidra ?
@babu.d.rgowda6621
3 жыл бұрын
ಹಳ್ಳಿ ಹೈದನ ಕನಸುಗಳ ಹಿಂದೆ ಏನೆಲ್ಲ ನೋವಿದೆ..ಹೊರಾಟವಿದೆ...
@kalyankumar3075
3 жыл бұрын
👍
@n.s.kirankumarkumar9290
3 жыл бұрын
Hi
@kumarakumikumarakumi782
3 жыл бұрын
👍👍👍
@gowda0230
3 жыл бұрын
Episodes na order alli arrange madi sir
@TotalKannadaMedia
3 жыл бұрын
ಪ್ರತೀ ಸಂಚಿಕೆಯ ಶೀರ್ಷಿಕೆಯಲ್ಲಿ ಮತ್ತು ಡಿಸೈನ್ ಮೇಲೆ ಆಯಾ ಸಂಚಿಕೆಗಳ ಸಂಖ್ಯೆಯನ್ನು ನಮೂದಿಸಲಾಗಿದೆ..
@n.k.murthy88
3 жыл бұрын
ತುಂಬಾ ಕುತೂಹಲಕಾರಿಯಾಗಿದೆ.
@jamunagy6072
3 жыл бұрын
Sir mistake aagidde alli, neevu victim aadiri , and u were identified as a victim, matte matte italy anbedri, nimmma hane baraha artha aaytu, ivaga artha aythu Shruthi yavaru nimmanna yaake bittaru antha
@shivakumara_n
3 жыл бұрын
Otte urkobeda bidu
@deepu1429
Жыл бұрын
Yaake bitlu ..evur Italy ge hogtini andidka.... Have some sense before commenting...... E genious... what a adventures life he had....
@anoopbhargavakm7744
3 жыл бұрын
Hostel life bagge one web series madu astu content iratte ansatte nim hatra
@ananthapadmanabhahullenaha3547
2 жыл бұрын
BADUKU JATAKA BANDI VIDHI ADARA SAAHEBA........
@rangegowda467
3 жыл бұрын
ಸಾ ರ್ರ್ , ಅ o ದಿ ನ ಸ ನ್ನಿ ವೇ ಶ ನಿ ಜ ಕ್ಕೂ ನ ಮ ಗೂ ನಿ ರಾ ಷೆ ಯ o ತೆ, ಮ ಹೇ o ದ್ರ ರ ವ ರೇ.
Пікірлер: 73