ಜನರು ಇಲ್ಲ ಎನ್ನದಂತ ಆಫರ್ ನೀಡುವುದು ಹೇಗೆ?
Article of this video: www.mahithithana.in/posts/100-million-dollar-offer-book-summary-in-kannada
#100MillionDollarOffer
#GrandSlamOffee
#kannada
#infomindkannada
ನೀವು ಬೃಹತ್ ವ್ಯಾಪಾರವನ್ನು ಸೃಷ್ಟಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲ ನಿಮ್ಮ ಈಗಿನ ವ್ಯಾಪಾರವನ್ನು 100M$ ವ್ಯಾಪಾರವನ್ನಾಗಿ ಬೆಳೆಸಲು ಬಯಸಿದ್ದರೆ ಈ ವೀಡಿಯೋ ನಿಮಗೆ ಉತ್ತಮವಾಗಿದೆ. ನಾವು ಈ ವೀಡಿಯೋದಲ್ಲಿ ತಿಳಿಸುವ ಮಾಹಿತಿಯನ್ನು ಅನೇಕರು 1,000 ರೂ ಕೋರ್ಸ್ಸ್ ಮಾಡಿ ಮಾರುತ್ತಿದ್ದಾರೆ. ನಾವು ಇಂದು ತಿಳಿಸುವ ಪುಸ್ತಕದ ಹೆಸರು "100M$ ಆಫರ್ಸ್" ಆಗಿದೆ. ಇದನ್ನು ಅಲೆಕ್ಸ್ ಹಾರ್ಮೋಜಿ ಅವರು ಬರೆದಿದ್ದಾರೆ. ಅಲೆಕ್ಸ್ ಹಾರ್ಮೋಜಿ ಅವರ ಕಥೆಯು ತುಂಬಾನೇ ಆಸಕ್ತಿಕರವಾಗಿದೆ. ಇವರ ಬದುಕಿನಲ್ಲೂ ಹೋರಾಟ, ಮೋಸ, ಸಾಲ ಮತ್ತು ಕಠಿಣ ಸಮಯ ಬಂದಿವೆ. ಇದರ ನಂತರವೂ ಅವರು ಈ ಎಲ್ಲವನ್ನು ಮೀರಿ ಪ್ರತಿ ವರ್ಷ 100M$ ಗೂ ಅಧಿಕ ಗಳಿಸುತ್ತಿದ್ದಾರೆ. ಹಾಗಿದ್ದರೆ ಅವರು ಇದನ್ನು ಹೇಗೆ ಮಾಡಿದರು?
ಅವರು ವ್ಯಾಪಾರದಲ್ಲಿ ನೀಡಿದ "grand slam offer"ನಿಂದ ಇದು ಸಾಧ್ಯವಾಯಿತು. ಅವರು ತಿಳಿಸುವ ಆಫರ್ ಕೇಳಿದ ನಂತರ ಗ್ರಾಹಕರು ಬೇಡವೇನಲು ಸಾಧ್ಯವೇ ಇಲ್ಲ. ಅವರು ಗ್ರಾಂಡ್ ಸ್ಲಮ್ ಆಫರ್ ಸೃಷ್ಟಿಸುವ ಮತ್ತು ಇತರ ಅನೇಕ ವಿಷಯಗಳ ಬಗ್ಗೆ "100M$ ಆಫರ್" ಪುಸ್ತಕದಲ್ಲಿ ತಿಳಿಸಿದ್ದಾರೆ. ಅದನ್ನು ನಾವು ಇಂದು ಈ ವೀಡಿಯೋದಲ್ಲಿ ಶೇರ್ ಮಾಡಲಿದ್ದೇವೆ.
00:00 - ಪ್ರಾರಂಭ.
01:59 - 3 options for business growth.
05:08 - Starving crowd.
06:46 - Serve starving crowd.
10:14 - The value equation.
14:21 - How to create a grand slam offer.
17:36 - 5 elements for offer.
ಇವುಗಳನ್ನು ನೋಡಿ,
How to Change Your Life in 30 Days | 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?: kzitem.info/news/bejne/saJumahjm2eloqg
14 Assets that make you Financially Free | ಆರ್ಥಿಕವಾಗಿ ಸ್ವತಂತ್ರಗೊಳಿಸುವ ಸ್ವತ್ತುಗಳು: kzitem.info/news/bejne/wmh8wGR-fqOEeaQ
6 Morning Habits for Wealth, Health and Success | ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು: kzitem.info/news/bejne/0Iqq0X-kn5GKjKg
How to Control our Mind and Emotions | ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?: kzitem.info/news/bejne/wqucy2anjXV9Y6g
Benifits of not Ejaculating | ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?: kzitem.info/news/bejne/mniIt5hnb3N5Z6w
The Intelligent Investor Book Summary | ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ: kzitem.info/news/bejne/tnqAsYxtsIuFnKQ
5 Game Plan for Financial Freedom | ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್: kzitem.info/news/bejne/u45nm5Z-hWujhqA
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
#MahithiThana #AlexHormozi #BusinessGrowth #StarvingCrowd
Don't forget to subscribe to our channel so you never miss another update.
Негізгі бет 100M$ Offer Book Summary | ಜನರು ಇಲ್ಲ ಎನ್ನದಂತ ಆಫರ್ ನೀಡುವುದು ಹೇಗೆ? | Info Mind Kannada
Пікірлер: 1