1ವರ್ಷಕ್ಕಾಗುವಷ್ಟು ಸಾಂಬಾರ್ ಪುಡಿ ರೆಡಿ ಆಯ್ತು| ತೃಪ್ತಿಯಿಂದ ಊಟ ಮಾಡುದ್ವಿ| ನುಗ್ಗೆಕಾಯಿ ಹುಳಿ| Simple Lunch
#Sambarpowder #Sambar #Lunch #drumsticsambar #nuggekayisaru #Southindianstylesambar #Soutjindiansambarpowderrecipe #Sambarpowderrecipe #Hulipudi
SMALL QUANTITY SAMBAR POWDER
100GM sambar powder;
• South Indian sambar po...
INGREDIENTS FOR SAMBAR POWDER;
1Kg ಸಾಂಬಾರ್/ಹುಳಿ ಪುಡಿ ಮಾಡಲು;
ಧನಿಯಾ - 1 kg 250 gm (11/4 kg)
ಖಾರದ ಮೆಣಸಿನಕಾಯಿ - 1kg
ಗುಂಟೂರು ಮೆಣಸಿನಕಾಯಿ- 1/2kg
ಬ್ಯಾಡಗಿ ಮೆಣಸಿನಕಾಯಿ- 3/4kg
ಜೀರಿಗೆ - 1/2 kg
ಮೆಂತ್ಯ- 100 gm
ಸಾಸುವೆ-100 gm
ಕಾಳು ಮೆಣಸು-100 gm
ಕರಿಬೇವು-1/4 kg
ತುಗರಿ ಬೇಳೆ- 1/4 kg
ಕಡಲೆ ಕಾಳು-1/4 kg
ಹೆಸರು ಕಾಳು-1/4 kg
ಉದ್ದಿನ ಬೇಳೆ- 50 gm
ಅಕ್ಕಿ-1/4 kg
ಗಸಗಸೆ-50 gm
ಇಂಗು- 1 packet
ಅರಿಶಿಣದ ಕೊಂಬು-50 gm
ಎಣ್ಣೆ- 100 gm (ಮೆಣಸಿನಕಾಯಿ ಹುರಿಯಲು)
ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ 😊
ಕಿವಿ ಮಾತು 👂🙂
*ಹುರಿಯುವಾಗ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ,
*ಯಾವುದೂ ಸೀದು ಹೋಗಬಾರದು.
*ಮೆಣಸಿನ ಕಾಯಿ ಹುರುಯುವಾಗ ಸ್ವಲ್ಪ ಎಣ್ಣೆ ಬಳಸಿ ಘಾಟು ಬರುವುದಿಲ್ಲ.
*(IMP) ಮುಖ್ಯ ವಾಗಿ ಮಿಲ್ಲಲ್ಲಿ ಪುಡಿ ಮಾಡಿಸಿದ ಕೂಡಲೇ ಮನೆಗೆ ಬಂದು ಪೇಪರ್ ಮೇಲೆ ಸಾಂಬಾರ್ ಪುಡಿಯನ್ನು ಹರಡಿ ತಣ್ಣಗಾದ ನಂತರ ಡಬ್ಬಿಯಲ್ಲಿ ಸಂಸ್ಕರಿಸಿ.ಇಲ್ಲದಿದ್ದರೆ ಸಾಂಬಾರ್ ಪುಡಿ ಬಿಸಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
Негізгі бет 1ವರ್ಷಕ್ಕಾಗುವಷ್ಟು ಸಾಂಬಾರ್ ಪುಡಿ ರೆಡಿ| ತೃಪ್ತಿಯಿಂದ ಊಟ ಮಾಡುದ್ವಿ| ನುಗ್ಗೆಕಾಯಿ ಹುಳಿ| Aftrnoon Simple Lunch
No video
Пікірлер: 131