ಬೈಬಲ್ ನಲ್ಲಿರುವ ದೈವೀಕ ಯೋಜನೆಯ #ರಹಸ್ಯವೇನು? ಹಳೆಯ ಮತ್ತು ಹೊಸ #ಒಡಂಬಡಿಕೆ ಗಳಾಗಿ ವಿಂಗಡಿಸಿದ್ದು #ಯಾಕೆ? ಎಂದು ತಿಳಿಸುವ ಸಾಮ್ಯ, ಅದೇ ಯೇಸುವಿನ ಪ್ರಪ್ರಥಮ ಸಾಮ್ಯ ಅದರ #ರಹಸ್ಯ ವನ್ನು ಅನ್ವೇಷಿಸ ಬಯಸುವಿರೋ?. ಹಾಗಾದರೆ ಈ ಪ್ರಬಲ ಸಂದೇಶವು ಎರಡೂ ಒಡಂಬಡಿಕೆಗಳ ಪ್ರಮುಖ ಬೋಧನೆಗಳ ಮಹತ್ವವನ್ನು ಮತ್ತು ಅವು ಇಂದು ನಮ್ಮ ಜೀವನಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ತಿಳಿಸುತ್ತದೆ. ಬೈಬಲ್ನಿಂದ ಶೋಧಿಸಿದ ಈ ಪ್ರಮುಖ ಪಾಠವನ್ನು ಕಳೆದುಕೊಳ್ಳಬೇಡಿ. ಈ ದೃಷ್ಟಾಂತದ ಮಹತ್ವ ಮತ್ತು ಬೈಬಲ್ನ ಸಂದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ಅದರ ಪ್ರಾಮುಖ್ಯತೆಯನ್ನು ತಿಳಿಯಲು ವರ ಹೊಂದಿದವರು #ಯಾರು?
1st Parable of Jesus to divide Two Testaments into Old & New
ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು@
ಸಹೋ. ರವಿಚಂದ್ರ
WhatsApp: 07019987757
Email id: sathyavedha@gmail.com
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp:- chat.whatsapp....
Telegram@GodsPlan4All
Пікірлер: 29