ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@abandonworld7420
2 ай бұрын
Idde 15 rinda 20 nimishdalli treatment tagobeku
@SagarRathod-ys6wu
2 ай бұрын
Same I'm also
@subrayap1899
2 ай бұрын
ಬಹಳಷ್ಟು ಉತ್ತಮ ಮಾಹಿತಿಯನ್ನು ನೀಡಿದ ತಮಗೆ ಧನ್ಯವಾದಗಳು ಸರ್
@RD-nr5xl
2 ай бұрын
ತುಂಬಾನೇ ಉತ್ತಮವಾದ ವಿಷಯ ಹಾಗೂ ಕಾಳಿಂಗ ಸರ್ಪ ಮನುಷ್ಯನಿಂದ ದೂರ ಇರಲು ಬಯಸುತವೇ ಹಾಗೂ ಇವುಗಳಿಗೆ ನಾಚಿಕೆ ಸ್ವಭಾವ ಇದೆ ಇವುಗಳ ರಕ್ಷಣೆ ತುಂಬಾನೇ ಅಗತ್ಯವಾಗಿದೆ
@GADGETSWITHGANI143
2 ай бұрын
Nachike alla darya jaasti
@ashok-b8t8d
2 ай бұрын
ನಿಮ್ಮ ಧ್ವನಿ ಆದ್ರೆ ಮಾತ್ರ ನಾನು ನಿಮ್ ನ್ಯೂಸ್ ನಾ ನೋಡೋದು ಬೆರೆ ಅವರ ಧ್ವನಿ ಆದ್ರೆ ನಾನು ನೋಡಿದೆ ಇಲ್ಲ❤
@manunayak4925
2 ай бұрын
😂same here
@udaykarna47
2 ай бұрын
Yes bro 🤣 nandu ade problem bere yaro matadidru Skip
@Rairakshu
2 ай бұрын
ನಾನು ಕೂಡ
@bheemappabyalihal8544
2 ай бұрын
💯me also 😊
@HonneshAmbiger
2 ай бұрын
I am also same ❤
@SONUDIMPU-09
2 ай бұрын
Episode-2 ಮಾಡಿ ಕಿಂಗ್ ಕೋಬ್ರಾ ಬಗ್ಗೆ ದಯವಿಟ್ಟು
@channurbelamge5300
2 ай бұрын
ಇಮ್ಮಡಿ ಪುಲಕೇಶಿಯ ಸ್ಟೋರಿ ಹೇಳಿ ಒಂದ್ ಹೇಳಿದಿರ ಇನ್ನು ಸ್ವಲ್ಪ ಜಾಸ್ತಿ ಇರೋದು ಹೇಳಿ❤❤
@INDIAN_KA07
2 ай бұрын
ರೌಡಿ ಕಾಳಿಂಗ 😂
@mangalore.
2 ай бұрын
😂😂
@Anusha-114
2 ай бұрын
😂😂😂😂😂😂😂
@kanakakanaka8065
2 ай бұрын
ಒಳ್ಳೆಯ ಮಾಹಿತಿ
@rahulhebbar7240
2 ай бұрын
Amar bro i would suggest you to do one interview with Gowrishankar sir regarding these amazing creatures
@kumards525
2 ай бұрын
ಒಳ್ಳೆಯ ಮಾಹಿತಿ ಸರ್ ❤🎉
@ps-kd6zz
2 ай бұрын
Different content from Masth Magaa. Thanks 🙏
@soul5709
2 ай бұрын
ಒಳ್ಳೆಯ ಪ್ರಯತ್ನ 👍👌..ಹೀಗೆ ಬೇರೆ ಬೇರೆ ಜೀವಿಗಳು ಮತ್ತು ಅದರ ಪ್ರಾಕೃತಿಕ ವಿಶೇಷತೆಯ ಬಗ್ಗೆ ಮಾಹಿತಿ ನೀಡಿ..
@Shivakumar-249
2 ай бұрын
ಒಳ್ಳೆಯ ಮಾಹಿತಿ ಸರ್
@PuneethPunee-t2t
2 ай бұрын
ಸರ್ ಸಿಂಹದ ಬಗ್ಗೆ ವಿಡಿಯೋ ಮಾಡಿ 🙏🏻
@shrutibennur
2 ай бұрын
Ide tara interesting iro namma srusti matte ille iro jeevigal bagge kutuhalakari vishayagal bagge video madi bidi
@poojamakeupandhairaccademy8608
2 ай бұрын
Sir for d first time am asking you something,,,, pls goshala bagge ondu documentary madri, janaralli muka pranigalige Preeti mado feeling barli pls
@Bhagavanta5491
2 ай бұрын
ಸರ್ ಮನುಷ್ಯ ನಷ್ಟು ಕ್ರೂರಿ ಯಾವ ಪ್ರಾಣಿ ಇಲ್ಲ
@vijayakrishnamurthy7069
2 ай бұрын
💯💯💯💯💯💯💯💯💯💯💯💯💯
@karanrock225
2 ай бұрын
Nin yav prani
@sreekaanthtn1086
2 ай бұрын
Nija
@praveennayak9488
2 ай бұрын
ಸರ್ ದಯವಿಟ್ಟು ದಯವಿಟ್ಟು ಈ ತರ ವಿಸ್ಮಯ ಜೀವಿಗಳ episode ವಿಡಿಯೋ ಮಾಡಿ ಸರ್. Please..
@sampathjp6462
2 ай бұрын
Nam urli 5 ide....paapa ....yargu thondre madala ❤
@HemanthKumar-uc2tz
2 ай бұрын
🙏🙏🙏
@ramanins4436
2 ай бұрын
மிக மிக அறுமையான செய்தி;;நன்றி சகோதரா!!!
@eshawarrahuthar4866
2 ай бұрын
ಸರ್ IPS officer ಮಧುಕರ್ ಶೇಟ್ಟಿ ಬಗ್ಗೆ ವಿಡಿಯೋ ಮಾಡಿ please
@aimisias.8953
2 ай бұрын
He is legend. ❤ He did Corruption free service & Fear less duty against all finally he was very good human being Down to earth person . 🎉🎉🎉🎉🎉
@pavanm6070
2 ай бұрын
R make video on raw department
@shreeraksha564
2 ай бұрын
Your content 🎉
@chandirakabbinale.
2 ай бұрын
ಸಂಗಾತಿ ಯನ್ನು ತಿನ್ನುವುದಾದರೆ ಸಂತಾನ ಅಭಿವೃದ್ಧಿ ಆಗುವುದು ಹೇಗೆ..? ಸರಿಯಾದ ಮಾಹಿತಿ ತಿಳ್ಕೊಂಡು ಪ್ರಸಾರ ಮಾಡಿ.
@artha1639
2 ай бұрын
Prati saari tinnade irabahudu
@nagarajnaik419
2 ай бұрын
6:32
@karthikhebbar4474
2 ай бұрын
ಸರಿಯಾದ ಮಾಹಿತಿ ತಿನ್ನುತ್ತದೆ
@VishwasNaikR-yx9ee
2 ай бұрын
ವಿಡಿಯೋ ಪೂರ್ತಿ ನೋಡು ನಿನಗೆ ಗೊತ್ತಾಗುತ್ತೆ
@user-VishwanathaS
2 ай бұрын
ನಿಜ ಗುರುವೇ ,ನಾವು ಕೂಡ ಉರಗ ರಕ್ಷಕರು ,ಅದರ ಬಗ್ಗೆ ತಿಳ್ಕೊಳಿ ,ಮಾಹಿತಿ ಸರಿ ಇದೆ
@bhanuprakash1459
2 ай бұрын
Super sir.
@venkateshmv4489
2 ай бұрын
Good information
@ssn5885
2 ай бұрын
Amar you are a Master Genius of News Reading
@sowmya.yashodhas
2 ай бұрын
Sir wonderful information, sir please tell me Lokpal institution powers and rides
@Vinayrashmi4753
2 ай бұрын
King cobra Dante iruv bili cobra da bage mahitine barata illa,tilisi kodi sir.
@madhusudanaka5247
2 ай бұрын
ಒಳ್ಳೆಯ ವಿಚಾರ ತಿಳಿಸಿದಿರಿ
@kiranrox7747
Ай бұрын
At a time 5 ಕಾಳಿಂಗ ಸರ್ಪ ನ ನೋಡಿದೀನಿ
@nandu5880
2 ай бұрын
Glutathione skin whitening injections and tablets Bagge vedio madi sir
@NageshkumarNageshkumar-m1j
2 ай бұрын
Beautiful 💫
@nuthanrao9747
2 ай бұрын
ಕಾಳಿಂಗ ಸರ್ಪ ಕಚಿದ್ರೆ ಟ್ರೀಟ್ಮೆಂಟ್ ಇಲ್ವಾ
@eshawarrahuthar4866
2 ай бұрын
ಇದೆ
@dhananjaiahdhanu3733
2 ай бұрын
ಇದೆ ಆದರೆ ಕಚ್ಚಿದ ಅರ್ಧ ಗಂಟೆ ಒಳಗೆ ಟ್ರೀಟ್ಮೆಂಟ್ ತಗೋಬೇಕು
@nuthanrao9747
2 ай бұрын
@@dhananjaiahdhanu3733 ಯಾಕಂದ್ರೆ ಹಳ್ಳಿ ಕಡೆ ಸ್ನೇಕ್ ಬೈಟ್ ಗೆ ಸರಿಯಾದ ಹಾಸ್ಪಿಟಲ್ ಇಲ್ಲ ಕೊಳ್ಳೇಗಾಲ ಮಹದೇಶ್ವರ ಬೆಟ್ಟ ಸೈಡ್. ಗೆದ್ದ ಎಂಎಲ್ಎ ಎಂಪಿ ಸೂಳೆ ಮಕ್ಳು ಏನು ಕೆಲ್ಸ ಮಾಡಿಲ್ಲ. ಅದಿಕ್ಕೆ
@sachingowda9861
2 ай бұрын
Kacchod thumba rare
@shashankg5971
2 ай бұрын
Ide adu swarga and naraka dalla anta amele fix agutte.
Пікірлер: 164