ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@hubliman4264
2 ай бұрын
ದೇವನಹಳ್ಳಿ ಚಿಕ್ಕಬಳ್ಳಾಪುರ ಬದಲು ದೊಡ್ಡಬಳ್ಳಾಪುರ ಹಿಂದುಪುರದ ಮೇಲೆ ಹಾದು ಹೋದ್ರೆ ತುಂಬ ಒಳ್ಳೆಯದು ❤
@govindrajpoojari1257
2 ай бұрын
ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿ 👍
@kqchannelforyou
2 ай бұрын
ಜೈ ಹಿಂದ್ ❤
@TarunGhosh-v1d
2 ай бұрын
Ella kade kadu kadidu. Boomi kusiyutide.
@miku31575
2 ай бұрын
@@TarunGhosh-v1ds sir, too much of development is to much destruction to nature. Whole India is facing flood situation
@rahulpoojar1151
2 ай бұрын
ಅಮರ್ ಅಣ್ಣನಿಗೆ 🎉😂ಜೈ
@chetanj257
2 ай бұрын
😂
@Eshwara24
2 ай бұрын
ಜೈ ಹಿಂದ್... 🚩🚩 ಜೈ ಭಾರತ್ ಮಾತ .... 🚩🙏🙏
@ಶಶಿಜಿಎಲ್
2 ай бұрын
ಇದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ತುಂಬಾ ಲಾಭ
@madangowdam1069
2 ай бұрын
Bangalore rural gu broo jai sudhakar sir
@DHRUVAKUMARRaju
2 ай бұрын
👏👏
@kqchannelforyou
2 ай бұрын
ಹೌದು ನಾನು ಚಿಕ್ಕಬಳ್ಳಾಪುರ ದವನು❤
@miku31575
2 ай бұрын
too much of development is to much destruction to nature. Whole India is facing flood situation
too much of development is to much destruction to nature. Whole India is facing flood situation
@hubliman4264
2 ай бұрын
ದೇವನಹಳ್ಳಿ ಚಿಕ್ಕಬಳ್ಳಾಪುರ ಬದಲು ದೊಡ್ಡಬಳ್ಳಾಪುರ ಹಿಂದುಪುರದ ಮೇಲೆ ಹಾದು ಹೋದ್ರೆ ತುಂಬ ಒಳ್ಳೆಯದು ❤
@mujahidkhan724
2 ай бұрын
Uttama Vartegalige Uttama Prashamse Barali 💞
@sandeepbhagwat3481
2 ай бұрын
ತುಂಬಾ ಚೆನ್ನಾಗಿ ವಿಷಯ ಮಂಡನೆಯನ್ನು ಮಾಡುತ್ತೀರಿ
@ASHKE-NATZI
2 ай бұрын
Tax like European but Services like Uganda😂😂
@vikasgn2508
2 ай бұрын
No use for Karnataka from this as this highway covers 85% in Other states so how can industries thrive in our state first get expressway for inside karantaka that connect uttara Karnataka ,coastal Karnataka,uttara kannada so that then rest all will be developed automatically
@muralikrishnamurthy2350
2 ай бұрын
I too agree. They are fooling Karnataka people
@narasimhadas5572
2 ай бұрын
20 years back they fooled us
@rakeshramachandra2654
2 ай бұрын
Karma guru🤦
@miku31575
2 ай бұрын
@@rakeshramachandra2654too much of development is to much destruction to nature. Whole India is facing flood situation
@girijaramarao4252
2 ай бұрын
@@rakeshramachandra2654why..? @vikasgn2508 has said rightly. Only Anantapur, Kurnool get all the advantage. It's only AP people get the advantage for travelling. Why not re route via Tumakur, Ballari, Raichur....?
@crazybikeridekannada7003
2 ай бұрын
chickballpura upcoming banglore ❤❤😂😂
@miku31575
2 ай бұрын
too much of development is to much destruction to nature. Whole India is facing flood situation
@ವಿಶ್ವನವನಿರ್ಮಾಣ
2 ай бұрын
ಎಲ್ಲ ಸರಿ ಜಮೀನು ಎಲ್ಲ ಆಹಾರ ಸಾಮಗ್ರಿಗಳು ಬೆಳೆಯಲು ಹೆಚ್ಚಿಸಲು ಸಮುದ್ರ ಒಣಗಿಸೋ ಪ್ಲಾನ್ ಏನು ಎಂದೂ ಚಿಂತನೆ ಮಾಡೋ ಅಗತ್ಯ ಇದೆ...
@Bharat-i8q3e
2 ай бұрын
Population control bill.🙄🙄
@miku31575
2 ай бұрын
too much of development is to much destruction to nature. Whole India is facing flood situation
too much of development is to much destruction to nature. Whole India is facing flood situation
@HemanthKumar-uc2tz
2 ай бұрын
🙏🙏🙏
@manjunathmeti6722
2 ай бұрын
Good information sir 👍🙏
@danesh487
2 ай бұрын
ಎಲ್ಲ ನಮ್ಮಂತ ರೈತರು ಹೊಲ ಅಳು ಹಿಡಿಬ್ಯಾಡರಪ್ಪೊ😢
@sushantnimbalkar7546
2 ай бұрын
Hhaaaa haaaahahaaahha
@manjunathmeti6722
2 ай бұрын
Excellent information sir video...👍👌🙏
@The_daily_quote_zone
2 ай бұрын
Nice video. Good information
@DHRUVAKUMARRaju
2 ай бұрын
Chikkabalapur future Bangalore 👏👏👍
@abhimg5632
2 ай бұрын
Amar sir fans🙋
@mbbgroups3525
2 ай бұрын
ನಮ್ಮ ಕಲ್ಬುರ್ಗಿಗೆ ಯಾವಾಗ ಹೆದ್ದಾರಿಗಳು ಬರ್ತಾವೋ ಏನೋ😢
@shivalingdesai6516
2 ай бұрын
ಹೌದು ನಮ್ಮ ಕಲ್ಬುರ್ಗಿ ಗೆ ಯಾವಾಗ ಬರುತ್ತೆ 😅
@rohitarl2439
2 ай бұрын
Chennai Surat express way bandide kalburgige
@ಸತ್ಯಶೋಧಕ
2 ай бұрын
30 ವರ್ಷದಿಂದ ಗೆದ್ದು ಕಾಗೆ, ಮರಿ ಕಾಗೆ ಏನೂ ಮಾಡಲಿಲ್ಲ
@manjunathmeti6722
2 ай бұрын
Excellent information video sir 🙏👍🙏
@chandrakanthaurs3596
2 ай бұрын
Amar sir Bengaluru - Mangaluru new express highway Details update madi , very very very urgent
@bhagyashrigond-bn7br
2 ай бұрын
Yes, Good idea... good budget.
@sumathirao1295
2 ай бұрын
Tol free iruta ????
@navijb0332
2 ай бұрын
Eralla troll fee erutte adakke ninu Ee road madodu beda ninu matra flight alli hogu lorry driver galu yenu madbeku ninu free aagi flight alli karkond hogtiya ????
@PratapsingPratapsingtl
2 ай бұрын
Toll ಎಷ್ಟು. ಕಟ್ಟಬೇಕು ಸರ್ 😂😂
@nppganekal8689
2 ай бұрын
ನಿಮ್ಮ ಇಡೀ ಆಸ್ತಿ
@manjusr8202
2 ай бұрын
Walk madkondu hogu
@miku31575
2 ай бұрын
@@manjusr8202too much of development is to much destruction to nature. Whole India is facing flood situation
@dileepkunche
2 ай бұрын
Montly salary
@deekshithvbharadwaj-ud8eg
2 ай бұрын
Infrastructure stock 💥💥🔥⚡️
@vishwaganamukhi9145
2 ай бұрын
Hyderabad - Kalaburagi - Vijayapur - Belagavi - Gova ನಡುವೆ ಯಾವಾಗ ರೋಡ್ ಆಗುತ್ತೆ bro.... Ondu 4 line ರಸ್ತೆ ಇಲ್ಲ.. ರೈಲ್ವೇ ಮಾರ್ಗನೂ ಇಲ್ಲ... ಇದರ ಬಗ್ಗೆ ಹೇಳಿ....
@kvramesh7702
2 ай бұрын
This highway boost to economy. Good decision by central government. 🇮🇳👍
@miku31575
2 ай бұрын
Ayyo... too much of development is to much destruction to nature. Whole India is facing flood situation
@ammaamma8786
2 ай бұрын
ಜೈ ಜೈ ಜೈ.ಭಾರತ ಮಾತಾ
@Agastya-v2q
2 ай бұрын
Chickballapur is the hotspot💥 for investment now. Banglore Chennai express just 18 kms Metro 20 kms. Airport 22 kms. Aerospace park. Nandi hills. Isha foundation. The railway is electrified till bangarpete which helps to trasport to Chennai and 44kms railway connectivity to Gowribidanuar is proposed , survey is completed, waiting for Centra to sanction for line deployment. Now the upcoming 12 lane economic corridor. This way connects the majorly upcoming Vijaywada banglore expressway.
@miku31575
2 ай бұрын
too much of development is to much destruction to nature. Whole India is facing flood situation
@unknownkumar5223
2 ай бұрын
Awesom ❤..
@doreraju8755
2 ай бұрын
ಅಷ್ಟೆ ಬೇಗನೆ ಹೋಗ್ತವೆ ಪ್ರಾಣ
@jayaprakashns817
2 ай бұрын
Update on Bangalore -pune new express way?
@TuneTribe-420
2 ай бұрын
About pune Bangalore New express way
@somashekarrai907
2 ай бұрын
All time best ever p.m
@ManjunathManjunath-hp7mf
2 ай бұрын
Gulbarga pm mitra mega textile park ❤❤️👍🙏
@vkbanakar
2 ай бұрын
Irrigation express Madi
@ChethanM.S-dh4bu
2 ай бұрын
Sir tell about Bengaluru pune expressway
@mallugameing227
2 ай бұрын
Pune mattu Bengaluru rod bagge video madi
@sudarshandm4069
2 ай бұрын
Monthly car toll and monthly car emi both are same 😢...
@vijayaendrapatagar1774
2 ай бұрын
Sir yella ollede agthide adru ondkade uthara kanadakke mathra yenu gift development sigthilla illi Bala problems ide idr bagge one program madi sir pls
@shivanandmadiwalar7464
2 ай бұрын
ಭಾರತ ಮಾಲಾ ರಸ್ತೆ ಯೋಜನೆ ಬಗ್ಗೆ ತಿಳಿಸಿ
@praveenkumarbandivaddar8920
2 ай бұрын
Anna Pune Bengaluru Greenfield express Road work yenaytu??
Bengaluru well connected to andhra tamilnadu than karnataka itself
@sumanthms521
2 ай бұрын
Infrastructure shares....... 💥
@miku31575
2 ай бұрын
too much of development is to much destruction to nature. Whole India is facing flood situation
@anandrasoka924
2 ай бұрын
Bangalore Pune express Highway enaythu
@SumansumithraS
2 ай бұрын
ಬೆಂಗಳೂರು to ಮಂಗಳೂರು , ಬೆಂಗಳೂರು to ಬೀದರ್, ಹುಬ್ಬಳ್ಳಿ, ನಮ್ಮ ರಾಜ್ಯದ ಒಳಗೆ ಆಗಬೇಕು. ಹೈ ವೆ. ನಮ್ಮ mp mla galu kadlepuri ತಿನ್ನೋಕೆ ಸರಿ ಕಳೆದ 50 ವರ್ಷಗಳಿಂದ
@praful608
2 ай бұрын
Just 5 gante toll Rs. 2500 only
@Ana.721
2 ай бұрын
Sir karanataka ಕೇ ಲಾಭ ಇಲಾ.. ತೇಲ್ಗುಗರಿಗೆ ಮಾತ್ರ 😢
@asphaltgamers2436
2 ай бұрын
Sir pls tell some stocks here from road infrastructure and nuclear power
@RajuPujar-y6w
2 ай бұрын
Sir namaste🎉 Karnataka to goa Ram nagar raste bagge video madi sir road tumba odedu hogide
@nishukushikoushi
2 ай бұрын
Sir please dont turn completely into fake media , please explain about of how Karnataka is totally neglected in this budget
@pavan1985k1
2 ай бұрын
This is more useful for Andhra than us …
@adhishakthiaquariumkannada5341
2 ай бұрын
Anna.... Belagavi Innada Bangalore nane 5gate
@krishnadesai0803
2 ай бұрын
Amarprasad sir , Bellary to Lingasugur (2014-15)railway project yake innu delay agtide ,adara bagge ondu video madi.....
@herohari619
Ай бұрын
Per hour kms esthu
@SumansumithraS
2 ай бұрын
90 % ರೋಡ್ ap ts ಅಲ್ಲೇ ಹೋಗತ್ತೆ. ನಮ್ಮ ರಾಜ್ಯಕ್ಕೆ ಎನ್ ಉಪಯೋಗ ಆಗತ್ತೆ. ಬೇರೆ ಜಿಲ್ಲೆಗಳಿಗೆ ಅನುಕೂಲ ಆಗಬೇಕು ಅಂದ್ರೆ ನಮ್ ರಾಜ್ಯದಲ್ಲಿ ರೋಡ್ ಆಗ್ಬೇಕು
@bhandarkarhemant
2 ай бұрын
Jai 'A'ಬಾಸ್ 🎉
@AppataKannadiga057
2 ай бұрын
E highway namma bengalurina IT company na hyderabadige shift madoke hoddiro master plan , aalavage harta madkoli ...😮, planed by naidu for this project.., In upcoming days ITs and big companies may shift..by this Highway and connectivity..
@miku31575
2 ай бұрын
True sir, too much of development is to much destruction to nature. Whole India is facing flood situation
@amazinglife_in
2 ай бұрын
ಲಾಭ ತೆಲುಗರಿಗೆ ಮಾತ್ರ 😂
@arunrrarun5197
2 ай бұрын
ಬೆಂಗಳೂರು ಸಿಟಿ.ದೇವನಹಳ್ಳಿ.ಚಿಕ್ಕಬಳ್ಳಾಪುರ.ಬಾಗೇಪಲ್ಲಿ ಗೂ ಲಾಭ ಆಗುತ್ತದೆ
@ಸತ್ಯಶೋಧಕ
2 ай бұрын
ಏನೂ ಮಾಡಕ್ಕೆ ಆಗಲ್ಲ, ನಮ್ಮವರು, ನಾವು ಸರಿ ಇಲ್ಲ ಅಂದ್ರೆ, ಬೇರೆಯವರನ್ನು ಬೈದು ಪ್ರಯೋಜನ ಇಲ್ಲ
@maheshnmaheshn1151
Ай бұрын
Yakkap Telugu Jana namma deshadavr allava
@gopinathrao1550
2 ай бұрын
Where does this express way cross Surat Chennai express way and how much people of Kalaburagi and Raichur get benefit by traveling through Surat Chennai express and later taking Hyderabad Bengaluru express way. How much time can be saved for Kalaburagi to Bengaluru
@mohdbadar5797
2 ай бұрын
ಇವಾಗ ಇರೋ ರೋಡ್ ಸರಿಯಾಗಿ ಇದರೆ ನಾಯಿ ಗೋವುಗಳು ಮುಕ್ಕವಾಗಿದಲ್ಲಿ ಇವಾಗಲೆ 600 kilometer 5 ಗಂಟೆಯಲ್ಲಿ ಸಾಗಬಹುದು
@anjanmurthyanjanmurti9671
2 ай бұрын
Super 👌🎉
@sourajslifecorner7369
2 ай бұрын
First comment: express way for express growth for india
@rak__flix-n6j
2 ай бұрын
He is the only man in bjp doing great things for India
@sadatripsfoodsonlyveg8911
2 ай бұрын
Let express way with metro concept should be created within Karnataka of tier 2 cities, especially hassan to shimoga, Davangere to Haveri, Chitradurga to belgaum, bijapur to bellary, bidar to gulbarga, chamarajanagar to kankapura, they have to split a 200 kms express way with intercity metro in all 4 direction of our Karnataka state, & it will boost economy, tourism and jobs
@ManjunathaManju-p5x
2 ай бұрын
Bangalore to Kolkata road Express Highway Bangalore to Kolkata
@chidanandadore9493
23 күн бұрын
NH150A jewarigi BaLLari
@sagarkorde
2 ай бұрын
They will charge more than 1000 for toll in this road.
@shriharisanjeev
2 ай бұрын
All our tax money + toll charges will also be high, (J) NCB
@asphaltgamers2436
2 ай бұрын
Sir pls cover some stocks in nuclear power and road stocks
@indiantrucksport
2 ай бұрын
First improve rural remote area roads from mud to atleast damar and maintain at present highway it's enough if you have funds then decrease toll taxes.
@chaluchalu8594
2 ай бұрын
ಟೋಲ್ ಇಲ್ಲದಿರೋ ರೋಡ್ ಗಳು ಮಾಡ್ರಿ
@kummi0078
2 ай бұрын
12 Way..😮😮😮😮
@AshokagbGb
2 ай бұрын
ಪ್ರಸ್ತುತ 8 ಟೋಲ್ ಗೇಟ್ ಇದೆ ಸರ್ಕಾರ ಕ್ಕೆ ಏನು ಲಾಸ್ ಇಲ್ಲ
@INDIA._413
2 ай бұрын
ಆದರೆ ನಮ್ಮ ಉತ್ತರ ಕರ್ನಾಟಕದ ಮಾತ್ರ ಅಭಿವೃದ್ಧಿ ಆಗುತ್ತಿಲ್ಲ
@chandrakanthaurs3596
2 ай бұрын
Amar sir Bebgaluru - Mangaluru New high speed express high way project detail s update madi we are waiting , Bengaluru - Mangaluru high speed express high way project madidare 70 kilometers save agutte , traveling time 4 hours agutte , shiradi ghat tunnel madodakke 15000 crores bekagutte , ashte amount Alli , abdare 15000 crores Alli Bengaluru - Mangaluru high speed express highway maabahudu , very very very very very very very urgent agi details update madi we are waiting
ರಾಜಕಾರಣಿಗಳಿಗೆ ಈ ಯೋಜನೆ ಒಳ್ಳೆಯದು ಆದ್ದರಿಂದ ಅವರು ಎಕ್ಸ್ಪ್ರೆಸ್ ಮಾರ್ಗದ ಪಕ್ಕದಲ್ಲಿರುವ ಎಲ್ಲಾ ಜಮೀನುಗಳನ್ನು ಖರೀದಿಸಬಹುದು. 😂😂
@mahadv7004
2 ай бұрын
Mysore and banglore express ರೀತಿ ಅಗದಿರ li😢😥☠️
@mysoremasalaloki9568
2 ай бұрын
Pune Bangalore express highway
@shivakumar9690
2 ай бұрын
Jai Modiji 🪷💪
@Mr.S_P_Rider_07
2 ай бұрын
Express way name li ero road kuda hal madtare
@ManjunathaManju-p5x
2 ай бұрын
Are Bangalore to Kolkata express highway Bangalore to Kolkata express highway
@RK-rg1to
2 ай бұрын
But toll tumba jasti irutte
@drprabham8482
2 ай бұрын
Maintain population, break for more comfortable things, break for for travelling unnecessary, etc., like this if they occupy the land for constructing big roads, even for airports so much acres of land is going off Govinda,, One has to protect nature. so every where competition some times for no reason and not required for good and Happy life. Amar thammaji you make video how much is required for good honest peaceful happy life for all people. [pure Dharma --all women should be sathi's /savithri's and man also have to be honest with his family]. Just 1960 or 1970 life time was ok for comfortable and good life. Thanks a lot for the information and regards
Пікірлер: 215