5 ಲಕ್ಷ ಸಂಪೂರ್ಣ ಉಚಿತವಾಗಿ ಪಡೆಯಿರಿ Labour card benefits in Kannada//How to apply Labour Card Karnataka
ಕಾರ್ಮಿಕರಕಾರ್ಡ್ ಮಾಡಿಸುವುದು ಹೇಗೆ? ಸಂಪೂರ್ಣ ಮಾಹಿತಿ|| 5 ಐದು ಲಕ್ಷ ಸಹಾಯಧನ ಪಡೆಯಿರಿ//ಮಕ್ಕಳಿಗೆ ವಿದ್ಯಾರ್ಥಿವೇತನ.
#labourcard,#ಕಾರ್ಮಿಕರಕಾರ್ಡ್,#kannadakrantitv,
ಅರ್ಜಿ ಫಾರ್ಮ್ ಡೌನ್ಲೋಡ್ ಇಲ್ಲಿ ಮಾಡಿ 👇👇👇👇
Website link:
labour.karnata...
𝐅𝐀𝐂𝐄𝐁𝐎𝐎𝐊 𝐋𝐈𝐍𝐊:👇
/ kannadakrantitv
𝐘𝐨𝐮𝐓𝐮𝐛𝐞 𝐒𝐮𝐛𝐬𝐜𝐫𝐢𝐛𝐞 𝐡𝐞𝐫𝐞:👇
kzitem.info...
ದಯವಿಟ್ಟು ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏🙏🙏
ಕಾರ್ಮಿಕರ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು
ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.1,೦೦೦/-
ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.1,೦೦೦/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,೦೦,೦೦೦/-ದವರೆಗೆ ಅನುಗ್ರಹ ರಾಶಿ ಸಹಾಯಧನ.
ಟ್ರೈನಿಂಗ್-ಕಮ್-ಟೂಲ್ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ. 2೦,೦೦೦/-ವರೆಗೆ
ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,೦೦,೦೦೦/-ದವರೆಗೆ ಮುಂಗಡ ಸೌಲಭ್ಯ
ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 3೦,೦೦೦/- ಮತ್ತು ಗಂಡು ಮಗುವಿನ ಜನನಕ್ಕೆ ರೂ.2೦,೦೦೦/-
ಅಂತ್ಯಕ್ರಿಯೆ ವೆಚ್ಚ : ರೂ.4,೦೦೦/- ಹಾಗೂ ಅನುಗ್ರಹ ರಾಶಿ ರೂ.5೦,೦೦೦/- ಸಹಾಯಧನ
ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:
ಮಕ್ಕಳ ಮದುವೆಗಾಗಿ: 100000/-
ಕಾರ್ಮಿಕ/ಲೇಬರ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳ 1000/- ಪಿಂಚಣಿ ಬರುತ್ತೆ/ Labour/karmika card pension yojana, labour card, karmika card, kannada news, how to apply labour card online, ಕಾರ್ಮಿಕ ಕಾರ್ಡ, ಕಾರ್ಮಿಕ ಕಾರ್ಡ್, ಲೇಬರ್ ಕಾರ್ಡ, ಕಾರ್ಮಿಕ ಕಾರ್ಡ್ ಮಾಡಿಸುವುದು ಹೇಗೆ, ಕರ್ನಾಟಕ ಕಾಮಿಕ ಕಲ್ಯಾಣ ಇಲಾಖೆ, ಕಾರ್ಮಿಕರ ಕಾನೂನು, labour office, karnataka labour card, kaarmika card, labour card in karnataka, ಕಾರ್ಮಿಕರ ಸೌಲಭ್ಯಗಳು, ಕೂಲಿ ಕಾರ್ಮಿಕ ಕಾರ್ಡ, ಕಾರ್ಮಿಕರಿಗೆ ಪಿಂಚಣಿ, how to apply labour card,ಕಾರ್ಮಿಕ ಕಾರ್ಡ, karmika card, Labour card, ಕಟ್ಟಡ ಕಾರ್ಮಿಕ, labour card apply online, ಲೇಬರ್ ಕಾರ್ಡ, Karmika card, Karnataka karmika card, labour office, How to apply labour card online, ಕಾರ್ಮಿಕರ ಕಾನೂನು, ಕಾರ್ಮಿಕ ಕಾರ್ಡ್ ಮಾಡಿಸುವುದು ಹೇಗೆ, kaarmika card, labour card in karnataka, karnataka labour dept, ಕರ್ನಾಟಕ ಕಾಮಿಕ ಕಲ್ಯಾಣ ಇಲಾಖೆ, Modi news, Modi scheme, Today news, Kannada news, Yadiyurappa news, New scheme, Bank news, Modi rules, Kannada, Yojana, yojane,
𝙛𝙤𝙧 𝙖𝙣𝙮 𝙗𝙪𝙨𝙞𝙣𝙚𝙨𝙨/ 𝙖𝙙𝙫𝙚𝙧𝙩𝙞𝙨𝙚𝙢𝙚𝙣𝙩 𝙦𝙪𝙚𝙧𝙞𝙚𝙨 𝙥𝙡𝙚𝙖𝙨𝙚 𝙘𝙤𝙣𝙩𝙖𝙘𝙩 𝙪𝙨:
𝙠𝙖𝙣𝙣𝙣𝙖𝙙𝙠𝙧𝙖𝙣𝙩𝙞𝙩𝙫@𝙜𝙢𝙖𝙞𝙡.𝙘𝙤𝙢
𝙏𝙝𝙖𝙣𝙠 𝙮𝙤𝙪 𝙛𝙤𝙧 𝙬𝙖𝙩𝙘𝙝𝙞𝙣𝙜
🙏🙏🙏🙏🙏🙏🙏🙏🙏
Негізгі бет 5 ಲಕ್ಷ ಸಂಪೂರ್ಣ ಉಚಿತವಾಗಿ ಪಡೆಯಿರಿ Labour card benefits in Kannada//How to apply Labour Card Karnataka
Пікірлер: 316