ನಾನು ಹೀಗೆ ಕಳೆದುಕೊಂಡಿರುವ ಹಣವನ್ನು ಯಾರೂ ಕೊಟ್ಟಿಲ್ಲ,ಬಹಳ ಮೋಸ, ಅನ್ಯಾಯ ಅನುಭವಿಸಿರುವೆ, ಗಂಗಮ್ಮ ಅವರ ಪ್ರಾಮಾಣಿಕತೆಗೆ ಧನ್ಯವಾದಗಳು, ಭಗವಂತ ಅವರಿಗೆ ಒಳ್ಳೆಯದು ಮಾಡಲಿ
@devubdevu6804
7 күн бұрын
ಗಂಗಮ್ಮನಿಗೆ ಒಂದು ಸೆಲ್ಯೂಟ್ ನಿಯತ್ತು ಇನ್ನು ಇದೆ ಜೈ ಭೀಮ್
@sujatakatagi234
7 күн бұрын
Good work,yes ,honesty is ever green.
@mugulikenchappachandrappa2617
4 күн бұрын
ನಾವು ಬೆರೆಯವರ ಕಷ್ಟದ ದಿನಗಳಲ್ಲಿ ಉಪಕಾರ ಮಾಡಿದ ಹಣವನ್ನೇ ವಾಪಸ್ಸು ಕೂಡದೆ ಸತಾಹಿಸುತಿದ್ದಾನೆ ಅಂಥವರು ಇಂತವರನ್ನ ನೋಡಿ ಬುದ್ದಿ ಕಲಿಲೀ ತುಂಬಾ ನಿಷ್ಟವಂತೆ ಇಂಥವರಿಗೆ ಬಹಳ ಒಳ್ಳೆಯದು ಆಗುತ್ತದೆ
@raghuk3241
7 күн бұрын
Sir idantu 100/100 nijane.Adre ee kathe keluvaga igina kaladalli intahavaru Iddareye endenisuttide Adre pramanikathege bele ide gottu .Alde noorakke obbru ivalantahavru irbahudeno.tq Sir.Dhanyavadagalu.Satyakke Yavattu Devru Anyaya madalla Sir .
@Laniakea369
3 күн бұрын
ಗಂಗಮ್ಮ ಅವರಿಗೆ ಮತ್ತು ಅವರ ಕುಟುಂಬಕ್ಕೂ ಭಗವಂತನು ಒಳ್ಳೆಯದನ್ನು ಅನುಗ್ರಹಿಸಲಿ.🕉️🙏 ಆದರೆ ಆ ಚೀಲದಲ್ಲಿ ಹಣವೆಷ್ಟು ಇತ್ತು ಎಂಬುದು ವೀಕ್ಷಕರಿಗೆ ತಿಳಿಯುವ ಕುತೂಹಲ ಇರುತ್ತದೆ. ನಿಮ್ಮ ಮುಂದಿನ ಸಂಚಿಕೆಯಲ್ಲಿ ನೀವಿದನ್ನು ತಿಳಿಸಲೇಬೇಕು.
Пікірлер: 29