ರಚನೆ - ವೀಣಾ ಜಿ ಹಸರ್ಗೋಡು
ರಾಗ ಸಂಯೋಜನೆ ಮತ್ತು ಹಾರ್ಮೋನಿಯಂ - ಪ್ರಫುಲ್ ಕುಮಾರ ಹೆಬ್ಬಾರ್
ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
ಇಂದು ಸಹೋದರಿ ಮಂಜುಳ ರೂಪಿಣಿ
ವರಮಹಾಲಕ್ಷ್ಮಿ ನಮೋಸ್ತುತೆ
ಕಮಲ ನಿವಾಸಿನಿ ಕಲ್ಮಶನಾಶಿನಿ
ವೇದ ಸ್ವರೂಪಿಣಿ ಜ್ಞಾನ ಪ್ರದೆ || ಪ ||
ಅನ್ನ ಸ್ವರೂಪಿಣಿ ಆಶ್ರಿತ ರಕ್ಷಕಿ
ವರ ಧಾನ್ಯ ಲಕ್ಷ್ಮೀ ನಮೋಸ್ತುತೆ
ತ್ರಿಶೂಲಧಾರಣಿ ಶಾರ್ದೂಲ ವಾಹಿನಿ
ಧೈರ್ಯ ವರಲಕ್ಷ್ಮಿ ನಮೋಸ್ತುತೆ ||೧||
ಆರೋಗ್ಯದಾಯಿನಿ ಅಮೃತವರ್ಷಿಣಿ
ಅನಂತ ವರಲಕ್ಷ್ಮೀ ನಮೋಸ್ತುತೆ
ಅಖಂಡರೂಪಿಣಿ ಹರಿದ್ರನ್ನ ಸುಪ್ರೀತೆ
ಸಂಪದ ವರಲಕ್ಷ್ಮಿ ನಮೋಸ್ತುತೆ ||೨||
ಪಾಪ ನಿವಾರಣಿ ದುರ್ಗತಿನಾಶಿನಿ
ಸಾಧು ಜನಾಶ್ರಿತೆ ಜಗನ್ಮಾತೆ
ಗಜಬಲದಾಯಿನಿ ಸರ್ವಶಕ್ತೇ ಶ್ರೀ
ವರ ಗಜಲಕ್ಷ್ಮಿ ನಮೋಸ್ತುತೆ ||೩||
ಸದ್ಗುಣ ಪೋಷಿಣಿ ದುರ್ಗುಣ ನಾಶಿನಿ
ಪಾಶಾಂಕುಶಧರೆ ನಮೋಸ್ತುತೆ
ಸತ್ಕುಲ ಸಂತಾನ ಅವಶ್ಯ ವರ ಪ್ರದೇ
ಸಂತಾನ ವರಲಕ್ಷ್ಮಿ ನಮೋಸ್ತುತೆ ||೪||
ಜ್ಞಾನವಿಕಾಸನಿ ಸಿಂಧೂರ ವಾಸಿನಿ
ಕಾರ್ಯ ಯಶಸ್ವಿನಿ ಮಂದಸ್ಮಿತೆ
ಅಕ್ಷರರೂಪಿಣಿ ಅಕ್ಷಯ ವರ ಪ್ರದೇ
ವಿಜಯಲಕ್ಷ್ಮಿ ನಮೋಸ್ತುತೆ ||೫||
ಜಯಶ್ರೀ ಶೋಡಷಿ ಜಯಶ್ರೀ ಹರಿಪ್ರಿಯೆ
ಜ್ಞಾನ ಸುರೇಶ್ವರಿ ನಮೋಸ್ತುತೆ
ವಿದ್ಯಾ ದಾಯಿನಿ ವಿದ್ಯಾಧಿದೇವತೆ
ವಿದ್ಯಾ ವರಲಕ್ಷ್ಮಿ ನಮೋಸ್ತುತೆ ||೬||
ರತ್ನವಿಭೂಷಿತೆ ಸ್ವರ್ಣ ಶ್ರೀ ರಂಜಿತೆ
ವರಧನ ಲಕ್ಷ್ಮಿ ನಮೋಸ್ತುತೆ
ಜಯಶ್ರೀ ಶುಭಕರಿ ಗಾನವಿನೋದಿನಿ
ಸಂಪದ ವರಲಕ್ಷ್ಮಿ ನಮೋಸ್ತುತೆ ||೭||
#devotional #gajal #kannadabhajan #bhaktisongs #varamahalakshmisong #gaanabharati
Негізгі бет ಅಷ್ಟವರಮಹಾಲಕ್ಷ್ಮಿ ಹಾಡು||ವರಮಹಾಲಕ್ಷ್ಮಿ ನಮೋಸ್ತುತೇ||Varamahalakshmi song ||Gaana Bharati
Пікірлер: 78