Annavra bagge Yest kelidru kushi agtane irathe . dr. Rajkumar is a noble man..
@chandrashekar-kg7oi
2 жыл бұрын
ಅಣ್ಣಾವ್ರು ನಿಜಕ್ಕೂ ಕನ್ನಡ ಸಂಸ್ಕೃತಿ🙏🏻
@powerstarmaradi1242
2 жыл бұрын
ಬಿ.ಗಣಪತಿ ಅವರೇ,,, ಹೀಗೆ ಹೆಚ್ಚಿನದಾಗಿ ಅಣ್ಣಾವ್ರ ಬಗ್ಗೆ ಸಂದರ್ಶನ ಮಾಡಿ,, ನಮಗೆ ಅಣ್ಣಾವ್ರ ಕಾಲದಲ್ಲೇ ಈ ಮೀಡಿಯಾ ಮೊಬೈಲ್ ಎಲ್ಲ ಇದ್ದಿದದ್ರೆ ಇವತು ಎಂಗಿರೋಡು,, ಆದರೂ ಅಣ್ಣಾವ್ರಿಗೆ ಅಣ್ಣಾವ್ರು ಸಾಟಿ,,, 🙏💓💓
@Venkateshps07
2 жыл бұрын
ಸಂದರ್ಶನ ದ ಅವಧಿ ಜಾಸ್ತಿ ಮಾಡಿ 🙏🤲
@vijaykumarsiddaramaiah6372
Жыл бұрын
By default i press "like" the conquereor Dr Annavaru
@basavegowdanbasavanna272
2 жыл бұрын
ಸರ್ ಟೈಮ್ ಜಾಸ್ತಿ ವಿಡಿಯೋ ಮಾಡಿ 25 ನಿಮಿಷ ನಾದ್ರೂ ಇರಲಿ ಸರ್ ಜೈ ಮುತ್ತುರಾಜ್ 🙏🙏🙏
@ರಾಮುಚಿಕ್ಕಮಾದೇಗೌಡ
2 жыл бұрын
ಸರ್ ಯಾವುದೇ ಸಂದರ್ಭ ವಿವರಿಸುವಾಗ ಸಂಪೂರ್ಣವಾಗಿ ವಿವರಿಸಿ ಸರ್ ಎಲ್ಲ ಅರ್ಧಂಬರ್ಧ ಮತ್ತೆ ಒಂದು ಮಾತು ಬರುತ್ತೆ ಮತ್ತೆ ಇನ್ನೊಂದು ಮಾತಿಗೆ ಬರ್ತಿರ ಪ್ರತಿಯೊಂದು ಪರಿಪೂರ್ಣವಾಗಿ ವಿವರಿಸಿ .... ಪ್ಲೇಸ್.....
Пікірлер: 7