ಅಹಾ, ಎಂಥಾ ಪರಿಪಕ್ವತೆ ಇದೆ ನಿಮ್ಮ ಧ್ವನಿಯಲ್ಲಿ... ಮಾತೆ ಸರಸ್ವತಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿದೆ ಎಂಬುದರಲ್ಲಿ ಸಂಶಯವಿಲ್ಲ...
@veenaravee
3 жыл бұрын
ತುಂಬಾ ಮಧುರವಾದ ಧ್ವನಿ. ಒಂದು ತಪ್ಪು ಕಂಡಿದೆ, ಕುರುಕುಲಾಂತಕ ನಮ್ಮ ಗೋಪಾಲ ಎನ್ನುವ ಕಡೆ gurukulaamtaka ಎಂದು ಹಾಡಿದ್ದೀರಿ. ಸಾಹಿತ್ಯದ ಬಗ್ಗೆ ಗಮನ ಇರಲಿ ಎಂದು ಆಶಿಸುತ್ತಾ
@shankarayyahiremath8297
3 жыл бұрын
Super vocie om shanti 🙏🙏🙏🙏🙏
@venkateshvenky4709
3 жыл бұрын
ಇಲ್ಲ ಅಮ್ಮ ಅವರು ಕರೆಕ್ಟ್ ಪ್ರನೌನ್ಸಿಯೇಷನ್ ಮಾಡಿದ್ದಾರೆ
@jayashreekrishnarao1772
3 жыл бұрын
Divine superb singing🙏🙏
@eshwarn90
3 жыл бұрын
ಅದು 'ಕುರುಕುಲ ಸಖ ನಮ್ಮ ರಾಜಗೋಪಾಲಗೊ' ಎಂದು ಇರಬೇಕಿತ್ತು. ಒಮ್ಮೊಮ್ಮೆ ಹೀಗಾಗುತ್ತದೆ! ಶ್ರೀ ಕೃಷ್ಣನು ಕುರುಕುಲ ಸಖನೆ ಹೊರತು ಕುರುಕುಲದ ಅಂತಕನಲ್ಲ. ಏಕೆಂದರೆ ಪಾಂಡವರೂ ಕುರುವಂಶಜರೆ!
@vasantnaag3601
2 жыл бұрын
Smt. Vdn. Divya Giridhar's rendition of Sri Purandardasa Kruti is awesome and unmatched.
@krishnadeshpande5315
Жыл бұрын
Only one world is the best
@padmarekhaks1242
3 жыл бұрын
ಲಕ್ಷ್ಮೀ ದೇವಿಯನ್ನು ಕಣ್ಣು ಮುಂದೆ ನಿಲ್ಲಿಸಿದ ನಿಮ್ಮ ಗಾಯನ ಅಮೋಘವಾಗಿದೆ
Waaaw.... Devine singing Mesmerizing voice Very rare melody. SIDDAIAH B BANGALORE
@mukundshanbhag2200
2 жыл бұрын
ಸಹೋದರಿ ಯಾವ ಶಬ್ದಗಳಲ್ಲಿ ಗಾಯನದ ಬಗ್ಗೆ ಹೇಳುವುದು ಅದ್ಭುತ ಗಾಯನ ಅದ್ಭುತ ಕಂಠ ಅದ್ಭುತ ತಂಡದವರ ನಿರ್ವಹಣೆ ಸಹೋದರಿ ಎಷ್ಟು ಹೇಳಿದರೂ ಸಾಲದು ಅಂತಹ ಅಪ್ರತಿಮ ಅದ್ವಿತೀಯ ಗಾಯನ ನಿಮ್ಮದು ಇಡೀ ಜಗತ್ತು ನಿಮ್ಮಡೆಗೆ ನಿಬ್ಬೆರಗಾಗಿ ನೋಡುವಂತಹ ಸಾಧನೆ ಸಂಗೀತ ಕ್ಷೇತ್ರದಲ್ಲಿ ನಿಮ್ಮದಾಗಲಿ ಹಾಗೆ ಆಗುವಂತೆ ಭಗವಂತನ ಪರಮ ಕೃಪೆ ನಿಮಗೆ ಇರಲಿ ಸಹೋದರಿ
@srinivasanmandyam441
2 жыл бұрын
Excellent voice, Profiency in Music and Very Good choice of songs. May goddess Saraswathy bless musicians and all "Pakkavadya" artists. You need a national recognition. I and my family members listen to your devotional songs everyday. Thanks Dr.M.P.Srinivasan, San Jose, USA
@yashodahv4862
2 жыл бұрын
Madam what a mesmerizing voice you have very spiritual
@chidanandapattar3113
2 жыл бұрын
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Super singing Divya avare NAvu Smt sangeetha katti Avru Hadida version kelidvi Ega, neevu hadiddu saha thumba sogasagide Mathe Mathe kelbeku anniso stu adbhutha sahithya🙏👌👍🙌🌹🕉️
@triveniv4711
2 жыл бұрын
Mind blowing supper
@jyothiharish9296
Жыл бұрын
Very much nice voices
@neerajajagirdar8380
3 жыл бұрын
ಮಧುರ ಹಾಡು 🙏👌👌👌👌
@lakshmiramachandra2985
3 жыл бұрын
She has such beautiful voice, please appreciate new comers and their presentation & encourage our Kannada songs.
Пікірлер: 175