ಸೇತುರಾಮ್ ರವರ ಒಂದೊಂದು ಮಾತು ಬಹಳ ಅರ್ಥಪೂರ್ಣವಾಗಿತ್ತು ಮತ್ತು ವಾಸ್ತವಕ್ಕೆ ಹತ್ತಿರವಾದದ್ದು. ಇವರು ಮಾಡಿದ್ದ "ಮಂಥನ" ಧಾರವಾಹಿ ಬಹಳ ಅದ್ಭುತವಾಗಿದೆ. ಧನ್ಯವಾದ ಸೇತುರಾಮ್ ಸರ್. ಧನ್ಯವಾದ ಚಂದನ ವಾಹಿನಿ.
@sharadalingaiah7339
4 жыл бұрын
ಮಂಥನ ಇದರಲ್ಲಿ ತುಂಬಾ ಮನಸ್ಸಿಗೆ ಕಾಡಿದ್ದು 2 ಪಾತ್ರಗಳು ರೆಡ್ಡಿ ಮತ್ತು ಸ್ವಾಮೀಜಿ
@satyanarayanaraogmail560
3 жыл бұрын
Appajappa
@jayaramgowdavh6554
3 жыл бұрын
No madam,each and every part in that serial is awesome (even very smallest part) In one word, sethuram sir is no inferior to any so called national awardy or Oscar awardy He is the brightest star in the whole planet
@SeemaK
3 жыл бұрын
Nanage kaadiddu " Nandini patra". She stood in par or beyond men when it comes to societal performance. Down, underneath she was full of femininity, that character which is of mother nature. Every one knew that she was right, but no one had guts to stand next to her....to accompany her.... She became a victim to live a life of loneliness for the reason she didn't bow down to men. Unfortunately, for society, femininity means, bow down to men/give birth to children.
@ರವಿಶಂಕರ್ಗೊರೂರು
4 жыл бұрын
ನೇರವಾಗಿ ಮಾತನಾಡುವ ಮನುಷ್ಯ ಇಂತಹವರು ನಮ್ಮ ಜೊತೆ ಇರುವುದು ನಮ್ಮ ಪುಣ್ಯ......
@rameshbv3921
3 жыл бұрын
ಶ್ರೀ ಎನ್.ಎಸ್.ಸೇತುರಾಮ್ ರವರನ್ನು ಕಂಡರೆ ನನಗೆ ವಿಪರೀತ ಪ್ರೀತಿ ಮತ್ತು ಗೌರವ. ಅದ್ಭುತವಾದ ಕಲಾವಿದ. ಇಂದಿಗೂ ನನಗೆ ಇವರೊಬ್ಬ ಉಪನ್ಯಾಸಕರಂತೆ ಕಾಞುತ್ತಾರೆ. ದೇಶಭಕ್ತ , ಸಮಾಜಮುಖಿ, ವಿಚಾರವಂತ ಅದ್ಭುತವಾದ ಕಲಾವಿದರು. ಅವರೊಡನೆ ಟಿಎನ್.ಸೀತಾರಾಂ ರವರ ಕೃಪೆಯಿಂದ ಮನ್ವಂತರ, ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ ನೆನಪು. ಅವರಿಗೆ ಶುಭವಾಗಲಿ
@ರವಿಶಂಕರ್ಗೊರೂರು
3 жыл бұрын
@@rameshbv3921ಹೌದು ನೀವೂ ಹೇಳುವುದು ಸರಿ ಇದೆ. ನಿಮ್ಮ ಮಾಹಿತಿಗೆ ಭಾರತ ದೇಶವಲ್ಲ ಸ್ವಾಮಿ ಭಾರತ ಒಂದು ಒಕ್ಕೂಟ..
@ravanapriyamurthy6843
3 жыл бұрын
Comments Add a public comment... ravanapriya murthy ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ
@Raamz111
4 жыл бұрын
ನೇರ ಸ್ಪಷ್ಟ ವಿಚಾರ ಲಹರಿ ಮತ್ತು ಸ್ಪುಟವಾಗಿ ಪ್ರಸ್ತುತಪಡಿಸುವ ಕಲೆಗಾರ. ಡಿ ಡಿ ಚಂದನಕ್ಕೂ ಧನ್ಯವಾದಗಳು .
@ravanapriyamurthy6843
3 жыл бұрын
ಇರುವುದೇ
@ravanapriyamurthy6843
3 жыл бұрын
Comments Add a public comment... ravanapriya murthy ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ
@prithvikirani9929
Жыл бұрын
@20,54 yes EVERGREEN LINES
@thepriyanka100
4 жыл бұрын
dooradarshan chandana u plz upload old serials in youtube.....well anchors are good surprise to see youth in chadana..
@ganapathijoshi3145
3 ай бұрын
Probebaly ಶಬ್ದ ಇವರಿಗೆ ತುಂಬಾ ಇಷ್ಟ ಅನಿಸುತ್ತೆ .😅
@panterm4475
4 жыл бұрын
DD channal one of the best channal just impose one month ban on media except dd channels only govt channels to be run
@Mr225566
Жыл бұрын
True sir. A few friends of mine able to buy their flats at the right price without paying any money in black and no harassment at Registration office for bribe. Tx.
@badarinathnagarajarao8846
2 жыл бұрын
Manthana was a Great experiment on human emotions and relations..simply outstanding presentation and beautiful presenters..great conversation..
@sampathkrishna1806
3 жыл бұрын
Among the living personalities mr Sethu ram is most relevant Person.More than any big weriters though he is not professional writer or a vice Chancellor of a university ,his 'jeevana drusti ' is more valuable.
@sampathkrishna1806
3 жыл бұрын
.
@mgchandrakanth
2 жыл бұрын
You are an extremely talented artist. God bless you. It is very rare that such highly educated artistes are available for audience. You were interviewed on your birth day. Wishing you all the best on your birth day.
@vijayalakshmisreekantaiah265
2 жыл бұрын
Vijayalakshmi Bangalore.Wish you happy birthday.You are very talented you are spacial person All the best
@srinathmn1872
3 жыл бұрын
ಸಾರ್ ನೀವು ನೀಮ್ಮ ತೀಳೂವಳೀಕೇ ಏಲೋಂದಾ ಭಂತೂ Hands up u
@sumagururaj6322
Жыл бұрын
ಪ್ರಬುದ್ಧ ಮಾತುಗಳು ಆಪ್ತ ಸಂಭಾಷಣೆ
@sathishkumarnkumar5141
Жыл бұрын
Dhanyavadagalu 🙏🙏🙏🙏🙏💐💐💐💐💐 Sethuram sir
@ajeyav2773
4 жыл бұрын
ತುಂಬಾ ಒಳ್ಳೆಯ ಸಂದರ್ಶನ 👏
@ravanapriyamurthy6843
3 жыл бұрын
Comments Add a public comment... ravanapriya murthy ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ
@gopalaithal5549
4 жыл бұрын
Chandanakke gari
@nitheshshetty3456
2 жыл бұрын
Please ban all media except dd
@rajivkrishna8287
3 жыл бұрын
ನೇರ ವಾದ ಹಾಗೂ ಸತ್ಯವಾದ ಮಾತುಗಳು ಮಾತ್ರ ಇರುತ್ತದೆ. ಹಾಗೂ ವಾಸ್ತವ ಹಾಗೂ ಭವಿಷ್ಯದ ಜೀವನಕ್ಕೆ ಮಾರ್ಗದರ್ಶಿಯಾಗಿವೆ 🙏
@ravanapriyamurthy6843
3 жыл бұрын
Comments Add a public comment... ravanapriya murthy ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ
@gkatyani4510
2 жыл бұрын
ಸರ್ ನಾವು ನೀವು ಸಮಕಾಲೀನರು.ಈ ಸಂದರ್ಶನದಲ್ಲಿ ವ್ಯಕ್ತವಾಗುತ್ತದೆ. ನೀವು ಹೇಳಿದಂತೆ ನಾನು ಶಿಕ್ಷಕಿಯಾಗಿ 1976ರಲ್ಲಿ ಆಯ್ಕೆಯಾದೆ. ನಿಮ್ಮ ಯುಗಾಂತರ ಧಾರಾವಾಹಿ ನೈಜವಾಗಿ ಮೂಡಿಬರುತ್ತಿದೆ. ನನ್ನ ಸಹೋದರಿ ನಮ್ಮ ಕುಟುಂಬದ ವರಿಗೆಲ್ಲರಿಗು 25ಎಪಿಸೋಡ್ ಆದನಂತರ ಹೇಳಿದ್ದಳು.ಶೀರ್ಷಿಕೆ ಹಾಡು ಅವಳ ಜೀವನಕ್ಕೆ ತುಂಬಾ ಹತ್ತಿರವಾಗಿದೆ.ನಮಗೂ ತುಂಬಾ ಇಷ್ಟ.ಆಕೆ ಮಕ್ಕಳನ್ನು ಡಾಕ್ಟರ್ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಾಲಮಾಡಿ ಇಬ್ಬರು ಮಕ್ಕಳನ್ನೂ ಯುಕ್ರೇನಿಗೆ ಕಳಿಸಿದ್ದರು.ದೊಡ್ಡವಳು 4ನೇವರ್ಷ.3ರನೇವರ್ಷ 92%ಪಡೆದು ಕೀರ್ತಿ ಪಡೆದಳು.ತಮ್ಮ1ನೇ ವರ್ಷ ಸೇರಿ ಮೊದಲನೇ ದಿನಕ್ಕೆ ಯುದ್ದದಭೀಕರತೆಯಿಂದ ಪ್ರಾಣ ಉಳಿಸಿಕೊಂಡು ವಾಪಾಸ್ ಬಂದು ಮುಂದೆ ದಾರಿ ಕಾಣದೆ ಸಾಲದ ಹೊರೆ ಹೊತ್ತು ಕೈಕಟ್ಟಿ ಕುಳಿತ್ತಿದ್ದಾರೆ.ದೂರದ ಬೆಟ್ಟನುಣ್ಣಗೆ ಎಂಬಂತಾಗಿದೆ. ಹಾ!!!!!!! ನಿಮ್ಮ ಧಾರಾವಾಹಿ ನೋಡಿ ನಾವು ಬುದ್ದಿ ಹೇಳಿದರು ಕೇಳದೆ ಪುನಂ ಮಗನನ್ನು ಎಂಜಿನಿಯರ್ಗೆ ಸೇರಿಸಿದ್ದಾರೆ.ಮಗಳು ಡಾಕ್ಟರ್ ಮುಂದುವರೆಸಲು ಅವಕಾಶವಿಲ್ಲ.ದಾಹ ದಾಹ....ಹಣದ ದಾಹ.ಡಿಸಿ ತಮ್ಮನಿಗೆ ಬುದ್ದಿ ಹೇಳಿದರು ಕೇಳುವುದಿಲ್ಲವೋ ಇವರು ಹಾಗೆ. ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ನಿಮ್ಮ ಧಾರಾವಾಹಿ ನೈಜ ಘಟನೆಗೆ ಸಾಕ್ಷಿಯಾಗಿದೆ. ನಾವು ನೀವು ಸಮಕಾ ಲೀನರು. ಇಂದಿನ ಪೀಳಿಗೆಗೆ ಒಳ್ಳೇ ಸಂದೇಶ. ಇಂಥ ಧಾರಾವಾಹಿ ಎಲ್ಲಾ ಚಾನೆಲ್ಲುಗಳಲ್ಲಿ ಪ್ರಸಾರವಾದರೆ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ರವಾನೆ ಮಾಡಿದಂತಾಗುತ್ತದೆ. ಈಗ ಬರುವ ಸೀರಿಯಲ್ಗಳು ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ಕೊಡುತ್ತಿಲ್ಲ ಸ್ವಾಮಿ. ನಿಮ್ಮಂತವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ ಉತ್ತಮ ಪ್ರಜೆಗಳನ್ನು ರೂಪಿಸುವ ಕೆಲಸ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದೆದ್ದೆವೆ.💝🇮🇳🙏🙏🙏👍👍👍 ಜೈ ಭಾರತಾಂಬೆ.
@santhoshkumarp2361
3 жыл бұрын
Great Legendary Person.. I have very influenced of this man's words.
@laxmankodagu5973
4 жыл бұрын
Nana guruge sadaa namana.Lax man kodagu
@Mr225566
Жыл бұрын
This is at Mumbai.
@prabhukanthi7114
4 жыл бұрын
Pskanthi 👋👋👋👋👋
@mahanteshhadapad6939
4 жыл бұрын
My favourite author s n sethuram
@swethadaivik
Жыл бұрын
ಅದ್ಭುತ ಸಂದರ್ಶನ ಇವರಿಗೆ ಇಷ್ಟು ಸಮಯ ಸಾಲದು 2. ಸಂಚಿಕೆ ಮಾಡಬೇಕು 👌🙏🏿
@Rajesh-if2fr
Ай бұрын
ಅದ್ಭುತ ರಂಗಕರ್ಮಿ
@tschandra1045
2 жыл бұрын
You tube
@valcanoo
2 жыл бұрын
👌ಗುರುಗಳೇ
@srilakshmias8830
2 жыл бұрын
Great... talented... very different human being with different thoughts...and very very different.... talk...words...dialogue....and very rare personality......in this age he has... ..a..life style..like my favourite bhattada menasu...🙏🙏🙏
Пікірлер: 100