ಆತ್ಮೀಯ ವಿದ್ಯಾರ್ಥಿಗಳೇ...,
ಇವತ್ತಿನ ವಿಡಿಯೋ ಪಾಠದಲ್ಲಿ 6ನೇ ತರಗತಿಯ ಇತಿಹಾಸದ (ಪರಿಷ್ಕೃತ ಪಠ್ಯ) ಮೊದಲ ಅಧ್ಯಾಯ "ಭಾರತ-ನಮ್ಮ ಹೆಮ್ಮೆ" ಭಾಗ-02 ರ ವಿಡಿಯೋ ಪಾಠದಲ್ಲಿ ವಿದೇಶಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರಭಾವ, ಹಾಗೂ ನಮ್ಮ ಭಾರತೀಯ ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ವಿವರಿಸಲಾಗಿದೆ.
ಈ ವಿಡಿಯೋ ಪಾಠ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಹಾಗೂ @NaveenkumarBHiremath ಯೂಟ್ಯೂಬ್ ಚಾನೆಲ್ಗೆ subscribe ಆಗಿ..
ಧನ್ಯವಾದಗಳು
@NaveenkumarBHiremath
Негізгі бет ಅಧ್ಯಾಯ-01: "ಭಾರತ-ನಮ್ಮ ಹೆಮ್ಮೆ" (ಭಾಗ-02) 6ನೆಯ ತರಗತಿಯ ಇತಿಹಾಸ (ಪರಿಷ್ಕೃತ ಪಠ್ಯ)
Пікірлер