ಆಲ್ಬರ್ಟ್ ಐನ್ಸ್ಟೈನ್ ಇತಿಹಾಸ ಪ್ರಸಿದ್ಧ ಮತ್ತು ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರು.ಸಾಪೇಕ್ಷತಾ ಸಿದ್ಧಾಂತ ಸೇರಿದಂತೆ ಕ್ವಾಂಟಮ್ ಭೌತಶಾಸ್ತ್ರದಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಮಾಡಿದ ಭೌತಶಾಸ್ತ್ರಜ್ಞರಾಗಿದ್ದರು. ಅವರ ಆವಿಷ್ಕಾರಗಳು ನಮ್ಮ ಬ್ರಹ್ಮಾಂಡವನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ಯೋಚನೆಗಳನ್ನು ಬದಲಾಯಿಸಿದವು.
ಒಂದು ಶತಮಾನದ ಹಿಂದೆ ಹೇಳಿದ ಶಿಕ್ಷಣದ ಕುರಿತ ಆಲ್ಬರ್ಟ್ ಐನ್ಸ್ಟೈನ್ ಉಲ್ಲೇಖಗಳು ಇಂದಿಗೂ ಪ್ರಸ್ತುತವಾಗಿವೆ. ಇಲ್ಲಿ ಅವರ ಕೆಲವಷ್ಟು ಉಲ್ಲೇಖಗಳ ಸಂಗ್ರಹವಿದೆ, ವಿಡಿಯೋ ಸಂಪೂರ್ಣವಾಗಿ ನೋಡಿ, ಮತ್ತಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇನ್ನಷ್ಟು ವಿಡಿಯೋಗಳನ್ನ ಮಾಡಲು ಪ್ರೋತ್ಸಾಹಿಸಿ.
#AlbertEinstein#Quotes#Education#inspirationalquotes#success#educationsamachar#kannadaquotes
Негізгі бет Albert Einstein quotes on Education|Kannada Quotes| ಶತಮಾನದ ಹಿಂದೆ ಹೇಳಿದ್ದು ಇಂದಿಗೂ ಪ್ರಸ್ತುತ
Пікірлер