ಇದು ಹುಳಿ ಪುಡಿ ರೆಸಿಪಿ ಅಲ್ಲ. ಕಡಲೇ ಬೇಳೆ ಮತ್ತೆ ಉದ್ದಿನಬೇಳೆ, ಕೊಬ್ಬರಿ ಎಲ್ಲ ಉಪಯೋಗಿಸಿದರೆ ಹುಳಿ ಮಾಡಬಹುದು ಇಲ್ಲ ಕೂಟು ಮಾಡಬಹುದು. ಆದರೆ ಈ ಪುಡಿಯನ್ನು ಸಾಧಾರಣ 5 ರಿಂದ 6 ಪದಾರ್ಥಗಳಿಗೆ ಉಪಯೋಗಿಸಬಹುದು. ತಿಳಿ ಸಾರು,ಹುಳಿ, ಗೊಜ್ಜು, ಪುಳಿಯೋಗರೆ ಗೊಜ್ಜು , ಟೊಮೆಟೊ ಬಾತ್ ,ಇತ್ಯಾದಿ .
THANKYOU FOR WATCHING
LIKE , SHARE AND SUBSCRIBE TO OUR CHANNEL
INGREDIENTS :
ಎಣ್ಣೆ 30 ml
ಇಂಗು 1/2 pkt ಗಟ್ಟಿ
ಕಾಳುಮೆಣಸು 25 gram
ಫ್ರೈ ಮಾಡಿ ಫಿಲ್ಟರ್ ಮಾಡಿ
ಮೆಂತ್ಯ 25 grams
ಜೀರಿಗೆ 200 grams
ಧನಿಯಾ ಕಾಳು 200 grams
ಕರಿಬೇವು 3 ಕಟ್ಟು
ಅರಿಶಿನ 2 ಚಮಚ
ಗುಂಟೂರು ಮೆಣಸಿನ ಕಾಯಿ 35 ರಿಂದ 40 nos
ಸೇರಿಸಿ ಎಲ್ಲವನ್ನೂ ಹುರಿದು ಆರಲು ಬಿಡಿ
ಬ್ಯಾಡಗಿ ಮೆಣಸಿನಕಾಯಿ 500 grams ನ್ನೂ ಹುರಿದು ಆರಿದ ನಂತರ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸಿ ಯಲ್ಲಿ ಪುಡಿ ಮಾಡಿಕೊಳ್ಳಿ.
30 ml of oil
compounded Hing asafoetida - 1/2 pkt
Pepper 25 gram
Fry and filter
Fenugreek 25 grams
200 grams of cumin
coriander seeds -200 grams
Curry leaves 2 bundle
2 tablespoons of turmeric powder
Guntur chili - 35 to 40 nos
After roasting the 500gms of byadgi chilli, let it cool
add everything and powder using mixer grinder and mix well.
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
Негізгі бет ALL IN ONE ಸಾಂಬಾರ್ ಪುಡಿ / ಸಾರಿನ ಪುಡಿ ಮಾಡುವ ವಿಧಾನ | SAMBAR POWDER / RASAM POWDER RECIPE | IN KANNADA
Пікірлер: 485