#Insulin #InsulinInjection #Diabetes
ಸಾಧಾರಣವಾಗಿ ನಮ್ಮ ದೇಹ ಅಗತ್ಯಕ್ಕೆ ತಕ್ಕಂತೆ ಇನ್ಸುಲಿನ್ ಅಂಶವನ್ನು ಉತ್ಪತ್ತಿ ಮಾಡದಿದ್ದರೆ ಅಥವಾ ದೇಹದಲ್ಲಿ ಮೊದಲೇ ಇರುವ ಇನ್ಸುಲಿನ್ ಅಂಶವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳದಿದ್ದರೆ, ಅದು ಮಧುಮೇಹವಾಗಿ ಬದಲಾಗುತ್ತದೆ. ಹಾಗಾಗಿ ತೀವ್ರವಾದ ಮಧುಮೇಹ ಹೊಂದಿರುವವರು ಮನೆಯಲ್ಲಿಯೇ ಇನ್ಸುಲಿನ್ ತೆಗೆದುಕೊಳ್ಳಬೇಕಾಗುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಯಾವ ಇನ್ಸುಲಿನ್ ತೆಗೆದುಕೊಳ್ಳಬೇಕು? ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು? ಎನ್ನುವುದನ್ನು ವೈದ್ಯರಾದ ಡಾ. ಅಖಿಲಾ ರಾವ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет All you need to know about Insulin shots | Part-2 | Vijay Karnataka
No video
Пікірлер: 3