Term Plans in India are 30%-50% cheaper than International Plans. Buy Now 👇 tinyurl.com/t8v3sj34
@s.r174
3 ай бұрын
2017 ರಿಂದ ನಾನು ಸೌದಿ ಅರೇಬಿಯಾದಲ್ಲಿ ಉಳಿದುಕೊಂಡಿದ್ದೇನೆ ಆದರೆ ನಾನು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ
@s.r174
3 ай бұрын
I have CNC programmer visa that's why I have good facilities from Company
@prakashsastapure5254
3 ай бұрын
ನಾನು ಇವಾಗ ಕುವೈತ್ ನಲ್ಲಿದ್ದೀನಿ ಡ್ಯೂಟಿ ಬ್ರೇಕ್ ಟೈಮಲ್ಲಿ ನಿಮ್ಮ ಈ ವೀಡಿಯೊ ನೋಡ್ತಾಇದ್ದೀನಿ ಸರ್.ಒಂದೂ ಹೊತ್ತು ಊಟ ಇಲ್ದೆ ಇದ್ರೆ ಪರ್ವಾಗಿಲ್ಲ ನಮ್ಮ ಕುಟುಂಬದಜೊತೆಗೆ ಇರ್ಬೇಕು. ಇಲ್ಲಿ ನಮ್ಮನ್ನ ಒಂದು ಮೆಷಿನ್ ಥರ ಟ್ರೀಟ್ ಮಾಡ್ತಾರೆ. ಹಂದಿಗಳಿಗೂ ಮೂಲ ಸೌಕರ್ಯ ಇರುತ್ತೆ ಆದರೆ ಇಲ್ಲಿ ನಮಗೆ ಅದಕ್ಕಿಂತ ಕೀಳಾಗಿ ನೋಡ್ತಾರೆ.
@sahzadsahza6174
3 ай бұрын
Correct bro Nanu Kuwait alli irodhu delivery boy agi talabat alli Tumba kasta guru 😢
@SuperSridar
3 ай бұрын
@@prakashsastapure5254 ಇಲ್ಲೇ ಕೈತುಂಬಾ ಕೆಲ್ಸ ಸಿಗುತ್ತೆ. ಜಾಬ್ ತುಂಬಾ ದುಡ್ಡು ಸಿಗುತ್ತೆ. ಅಲ್ಲಿ ಸಂಸಾರ ಬಿಟ್ಟು ವನವಾಸ ಯಾಕಪ್ಪಾ.
@prakashsastapure5254
3 ай бұрын
@@sahzadsahza6174 Safe aagi Drive maadi bro...
@ಚಕ್ರವ್ಯೂಹ-ಳ5ಸ
3 ай бұрын
ಬಾ ಗುರು ಮತ್ತೆ ಭಾರತಕ್ಕೆ. ಇಲ್ಲಿ ತಿರಕೊಂಡ ತಿಂದ್ರೂ ಪರವಾಗಿಲ್ಲ ನೆಮ್ಮದಿ ಇಂದ ಬದುಕುವುದು ಮುಖ್ಯ. ಮತ್ತೆಲ್ಲೂ ಇಲ್ಲ ಇಂಥಾ ಸ್ವಾತಂತ್ರ್ಯ... ಮೇರಾ ಭಾರತ್ ಮಹಾನ್ 🪷🚩🙏
@stanydmello4563
3 ай бұрын
ನಿಮ್ಮ ಈ ಮಾತು ಸತ್ಯ ಬ್ರದರ್ 🙏🏻
@vijaykumark9320
3 ай бұрын
ಉದಾಹರಣೆ ಬೇಕೆ...Aadujeevitham movie ನೋಡಿ ...ಇದು ಬೇರೆ ಭಾಷೆಯಿರಬಹುದು ...ಇದೇ ,,ಜೀವನ 😢 ,, ಈ movie ನಾ ಎರು ನೋಡಿದರೆ ಅವರಿಗೆ ಈ ,,ವಿಡಿಯೋ ಅರ್ಥಪೂರ್ಣ
@prajwalkannadiga8737
Ай бұрын
Yav bashe movie
@AsiaExchange-fh8zz
3 ай бұрын
Am watching from Dubai and i wanna say one thing that not everyone is same... Am super happy to being in Dubai
@Padmavasantha4405
3 ай бұрын
ನಾನು ಕೂಡ ಸೌದಿ ನಲ್ಲಿ 3 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನೀವು ಹೇಳಿದ್ದು ಸರಿಯಾಗಿದೆ. ಆದರೆ ಈಗ ತುಂಬಾ ಬದಲಾವಣೆ ಆಗಿದೆ. ಹೆಣ್ಣು ಮಕ್ಕಳಿಗೆ ಇಲ್ಲಿ ತುಂಬಾ ಸೇಫ್ ಇದೆ. ತುಂಬಾನೇ ಕಾನೂನು ಬದಲಾವಣೆ ಮಾಡಿದ್ದಾರೆ. ನಮಗೆ ಕೆಲಸ ಮಾಡುವ ಕಂಪನಿ ಸರಿ ಇಲ್ಲ ಅಂದ್ರೆ ಕ್ವಿಟ್ ಮಾಡಬಹುದು. ಮೆಡಿಕಲ್ ಡಿಪಾರ್ಟ್ಮೆಂಟ್ ಸೇಫ್. ಬೇರೆ ಕಡೆ ಕಷ್ಟ ಇರಬಹುದು
@basavaraj582
3 ай бұрын
ನಾನು ಕೂಡ ಸೌದಿ ನಲ್ಲೆ 5 ವರ್ಷ ದಿಂದ ಇದೀನಿ ನೀವು ಹೇಳಿದ್ದು ಕೂಡ ಸರಿ ಇದೆ ನಮ್ ಫೀಲ್ಡ್ ನಲ್ಲಿ ಕೂಡ ಸರಿ ಇದೆ ಎಲೆಕ್ಟ್ರಿಕಲ್ ಫೀಲ್ಡ್ ನಲ್ಲಿ ನಾವ್ ನಮ್ ಫೀಲ್ಡ್ ನಲ್ಲಿ ಆರಾಮಾಗಿ ಇದೀನಿ.
@naveenashok469
3 ай бұрын
Sir nim number send me
@KiranKumar-ez7ox
3 ай бұрын
Sir nav barbeku andre en masbeku sis kelsakke
@Rockymgr0729
Ай бұрын
Nanu kooda saudi li iddini... Innu tumba problem nalle iddini
@Padmavasantha4405
Ай бұрын
@@Rockymgr0729 ಬೇಡ sir ಬರಬೇಡಿ ಇಲ್ಲಿಗೆ ನಮ್ಮೂರೇ ನಮಗೆ ಚಂದ
@realfact51425
3 ай бұрын
ಕಷ್ಟ ಪಡ್ಬೇಕು ಅಂಥ ಅಲ್ವಾ ಇಲ್ಲಿ ಬಂದದ್ದು ನಾನು ಕುವೈತೆನಲ್ಲಿ ಇದ್ದೇನೆ 7ವರ್ಷ ಆಯಿತು ಹತ್ತನೇ ಕ್ಲಾಸ್ ಆದ ನಾನು ಮನೆ ಡ್ರೈವರ್ ಆಗಿ ಬಂದ್ದಿದ್ದೇನೆ ಈಗ ನನಿಗೆ 47000 ಸಂಬಳ ಇದೆ ರೂಮ್ ಫುಡ್ ಅವರೇ ನೋಡ್ತಾರೆ.
@basavakumar3822
3 ай бұрын
Hi bro yavu uru
@aravindbalu8728
2 ай бұрын
Bro send me your number
@vishwahv3616
2 ай бұрын
Bro nim watsapp number kodi bro please
@realfact51425
2 ай бұрын
@@basavakumar3822 manglore
@realfact51425
2 ай бұрын
@@vishwahv3616 nim nmbr Kodi contact u
@kingbro907
3 ай бұрын
ನಾನು ಸೌದಿ ಅರೇಬಿಯಾದಲ್ಲಿ ಇದ್ದೆ, ಎರಡು ವರ್ಷ,ಜಿಡ್ಡಾದಲಿ, ಒಂದು ಇಂಟರ್ನ್ಯಾಷನಲ್ ಕಾಲೇಜ್ ನಲ್ಲಿ, ಕೆಲಸ ರೊಮ್ ಚೇನ್ನಾಗಿತ್ತು, ಬೇರೆಕಡೆ ತುಂಬಾ ಕೆಟ್ಟದಾಗಿ ಗಿತ್ತು.ಅದು ಹೋಗುವರು ಹಣೆ ಬರಹ 😢😢😢.
@Chanakya_TV1
3 ай бұрын
ರಘುವೀರ್ ದೇಸಾಯಿ ಏನಾಗಿದಾನೋ 😂😂
@Hindustan_samachar
3 ай бұрын
ಶವಿ ಶವಿ ತುಪ್ಪ ಸ್ನೇಹಿತರೆ....
@anandcoolboy8078
3 ай бұрын
ಜೇನು ಸಿಕ್ಕಿಲ್ಲ
@SujayJ-x6t
3 ай бұрын
Thupa tagitirtane Oman sheik
@manager9573
3 ай бұрын
Yaru avnu... Enu kathe??? 🤔
@Imvarma96
2 ай бұрын
😅@@Hindustan_samachar
@sakshis6812
3 ай бұрын
Very true, I was in Dubai for 15 years, if they give Rs 1/- in one hand and take back Rs10/ from another hand...I migrated to another country and within 5 years I built 2 houses...and living a better life, children getting better education free of cost. I am an IT professional.
Can you please help me out to get a delivery job in Australia please
@hassinarbu1973
3 ай бұрын
ನಮ್ಮ ಇಂಡಿಯಾದಿಂದ ಒಳ್ಳೆ ಸಪೋರ್ಟ್ ಕೊಡಬೇಕು ತುಂಬಾ ತೊಂದರೆಯಲ್ಲಿರುವರಿದ್ದಾರೆ
@hireguttinarayan6770
2 ай бұрын
ನಾನು ಹೋಗಬೇಕಂತಿದ್ದೆ ಆದರೆ ದೇವರ ಬೇರೆನೆ ಕೊಟ್ಟ ಸ್ವಂತ ಬಿಸಿನೆಸ್
@jahangirpasha9962
2 ай бұрын
🎉🎉🎉🎉super
@raghavendradasara286
3 ай бұрын
ಅದಕ್ಕೆ ಹೇಳೋದು ದೂರದ ಬೆಟ್ಟ ನುಣ್ಣಗೆ ಅಂತ 😂😂ನಮೂರು ನಮಗೆ ಬೆಸ್ಟ್
@skz2.010
3 ай бұрын
ಊರು ಬೆಸ್ಟ್, ಆದರೆ ಸಂಪಾದನೆ?
@gireesha4811
3 ай бұрын
@@skz2.010 ಸಂಪಾದನೆ ಯಾಕೆ ಬ್ರೋ ಎಲ್ಲ ಪುಗಸಟ್ಟೆ ಕೊಡೋ ಸರ್ಕಾರ ಗಳು ಇದೆ ಅಲ್ಲ ನಮ್ ದೇಶದಲ್ಲಿ....ಕತ್ತೆ ತರ ದುಡಿದು ದುಡಿದು ಟ್ಯಾಕ್ಸ ಕಟ್ಟೋ ಜನ ಕ್ಕಿಂತ.....ಏನು ಮಾಡದೆ ಕೂತ್ಕೊಂಡು ಪುಗಸಟ್ಟೆ ತಿನ್ನೊರೆ ಜಾಸ್ತಿ ಇದಾರೆ ನಮ್ ದೇಶದಲ್ಲಿ ಅದು ಅಲ್ಲದೆ ಕೇಕ್ ಮೇಲೆ ಚೆರ್ರಿ ಥರ 😅 ನಮ್ ದೇಶದಲ್ಲಿ ರಿಸರ್ವೇಶನ್ ಬೇರೆ ಇದೆ!!! ಇಂಥ ದೇಶ ಎಲ್ಲಿ ಸಿಗುತ್ತೆ ಹೊಡೀರೀ ಚಪ್ಪಾಳೆ 😅😂.
@raghavendradasara286
3 ай бұрын
@@skz2.010 ಈ ರಿಪೋರ್ಟ್ ನೋಡಿದ್ರೆ ಅರ್ಥ ಆಗಿಲ್ಲ ಅನ್ಸುತ್ತೆ
@RaviBallapuraNarasimgaraju
3 ай бұрын
ಅಯ್ಯೋ ಗುಬಾಲ್ಡ್ ದೇಶ ಸುತ್ತಿ ನೋಡು ಕೋಶ ಓದಿ ನೋಡು.
@Hariom-pradeep
3 ай бұрын
@@RaviBallapuraNarasimgaraju suthodu bittu alle yakiddiya😂😂
@sudhakarpoojari2373
3 ай бұрын
ನಾನು ಸೌದಿಯಲ್ಲಿರುಹುದು ಈಗ ತುಂಬಾ ಬದಲಾವಣೆ ಆಗಿದೆ. Bcos of MBS. ಒಂದು ಕಾಲ ಇತ್ತು ನಮ್ಮನ್ನು ಹಿಂದಿ ಅಂತ ಕರೆಯುತ್ತಿದ್ರು.ಈಗ ಇಂಡಿಯನ್ ಅಂದ್ರೆ ತುಂಬಾ ಮರ್ಯಾದೆ ಕೊಡ್ತಾರೆ.Bcos of my PM.😍
@vishwahv3616
2 ай бұрын
Sir please nim watsapp number kodi please sir sir nanu kelsakke barona antha edini
@mohammed_sadiq.
2 ай бұрын
Ooru bittu Elli kooda hogbeda bro @@vishwahv3616
@siyabudeen.g1839
2 ай бұрын
ಹಿಂದಿ ಅಲ್ಲ ಹಿಂದ್ ಅರೇಬಿಯಲ್ಲಿ ಹಿಂದ್ ಅಂದರೆ ಇಂಡಿಯಾ 😂😂
@Rockymgr0729
Ай бұрын
Sir please contact number share madi broo.... Nanu saudi li iddini
@sharathkumarmr5733
3 ай бұрын
As working in saudi, not recommended for workers , white collar jobs are can work
@vishwahv3616
2 ай бұрын
Bro please nim watsapp number kodi
@srinidhisreenivasamurthy3190
2 ай бұрын
True. But skill matters everywhere.
@unexpectedindia339
3 ай бұрын
Living in Dubai..everytime happy…just cool…relax your mind..definitely you love dubai🇦🇪❤️
@govardhangovardhan429
3 ай бұрын
ನಮ್ಮ ದೇಶ ನಮ್ಮ ಹೆಮ್ಮೆ
@kishankudethurmohan2575
3 ай бұрын
What a topic😍
@srinidhisreenivasamurthy3190
2 ай бұрын
I am in Saudi for signal crossing its 3000SAR. I paid once back in 2018 , same day my relative bought a honda activa. Cost of my ticket for crossing red signal was more than a new honda activa in india at that Time.
@siyabudeen.g1839
2 ай бұрын
ನೀವು ಹೇಳುವ ಕಥೆ 20 ವರ್ಷ ಹಳೆದು but ಇವಾಗ ತುಂಬಾನೇ ಬದಲಾವಣೆ ಆಗಿದೆ saudi naanu 4 ವರ್ಷ ಆಯಿತು ಸೌದಿಯಲ್ಲಿ
@Rockymgr0729
Ай бұрын
Nimdu contact share madi broo, im in saudi
@manteshmd4749
3 ай бұрын
ಖಂಡಿತ ಬಿಎಸ್ಎನ್ಎಲ್ ಕಥಾ ವೈಭವ ಬರುತ್ತೆ
@freefiredeno1107
3 ай бұрын
😂😂😂
@umeshd5645
3 ай бұрын
Good very use full information thank you
@preethamnayak3443
2 ай бұрын
ನರ್ಸಿಂಗ್,paramedical ಹಾಸ್ಪಿಟಲ್ ಕೆಲಸ ಉತ್ತಮ
@chandrashekarbd7692
3 ай бұрын
6:15 yes minimum 10thousand riyal fine for traffic rules break!
@muttu_shashi
3 ай бұрын
Can you please make one video of uploading articles in website and earn money, it will help for some people having writing skills ..
@HanamantaSmulgeHanamantaSmulge
Ай бұрын
Super sir ❤
@jyothib.s5491
3 ай бұрын
Howdu sir nivu heltirodu full correct.. Sir navu kuda Saudi alli 9 years inda.devara daye inda namge olle salary ide Adare nanu kuda nivu helodanna tumba dodda pramanadalli notice madidini recent trend agi.. Illi nanu ondu playschool school alli nadistini Ee school alli nodidre 80% kids are mangoloreans.. Adarallu nodidre beary language speaking.. nange India alli iro varige gothe iralilla beary anta ondu language ide anta. Adarallu nanu school alli Nodtini tumba ladies kuda mangalore based avaru interview ge bartare. Aa ladies ella visit alli irtare.. heltare please job kodi madam nanna husband ge tumba kammi salary 3000 SR.. 3K 4K family nadisoke tumba kammi sir illi.. Indian Rs alli jasti anisutte. But saudi karchige tumba kashta Nanu esto sati ankontini yaake illi bandu ishtu kashta padtira anta.
@skvlogs8863
3 ай бұрын
ನೀವು ಹೇಳಿದ್ದು 100% ನಿಜ.. ನಾನು 3 ವರ್ಷ ಸೌದಿ ಯಲ್ಲಿದ್ದೆ.
@premlathamenon2596
3 ай бұрын
Good information thanks a lot keep it up big salute 🫡Amar God bless u🙌
@gouthamkmr8559
3 ай бұрын
Please tell about Singapore details complete details its safe or not please please please 🎉
@Zahid-tj6ft
3 ай бұрын
4:48 illa astenilla, cab aadre upto 3km tanka 10 riyal, bus aadre 4 riyal for 2 hours.
@musthagoliyangadi7769
3 ай бұрын
ಕತಾರ್ನಲ್ಲಿ 3ವರ್ಷದಿಂದ ಇದ್ದೀನೆ ಬೆಂಗಳೂರಿನಲ್ಲಿ 5ವರ್ಷ ಕೆಲಸ ಮಾಡಿ ಏನು ಕಿಸಿಯೋಕೆ ಆಗಿಲ್ಲ ಇಲ್ಲಿ ಬಂದು ಮನೆ ಮಾಡಿದೆ ಬೊಂಬಾಟ್ ಆಗಿದ್ದೀನಿ ನಾನು 10th ಓದಿದ್ದು ಡ್ರೈವರ್ ಕೆಲಸ 55ಸಾವಿರ ಖರ್ಚು ಹೋಗಿ ಸಿಗತ್ತೆ ಈ am so happy
@basavakumar3822
3 ай бұрын
Yav uru
@JohnsonD-rt8gk
3 ай бұрын
Any staff nurse jobs in qutar please inform me
@JohnsonD-rt8gk
3 ай бұрын
Iam from Bengaluru
@MaduBagali
3 ай бұрын
ನಾವ್ಯಾಕೆ ಅಲ್ಲಿ ಹೋಗೋಣ
@udayanaik3851
3 ай бұрын
ನಾನು ಕೂಡ 5 ವರ್ಷ ದಿಂದ ಖತಾರ್ ಮತ್ತೆ ಸೌದಿ ಅರೇಬಿಯಾ ದಲ್ಲಿ ಇದೆ
@uttamle6650
3 ай бұрын
Baalina bennu hatthi Nooraru ooru sutthi Yeneno kanda meelu Nam oore namage meelu.
If its contractual job with handsome package and visa is provided by company he can come. If he is coming on visa paid by him, there is no need . He will lose more money.
@santhoshKumar-uu7po
2 ай бұрын
same incident happened to my neighbor-2 weeks before, very sad
@stanydmello4563
3 ай бұрын
ನಿಮ್ಮ ಮಾತು 100% ಸತ್ಯ ಬ್ರದರ್ 🙏🏻🙏🏻🙏🏻
@nishantangadi9818
3 ай бұрын
The Goat life movie is very helpful for all
@Royal0___7_v9h
3 ай бұрын
Bsnl and tata related video sir
@binduadivasiherbalhairoil1951
2 ай бұрын
India greatest country I love India
@manjunathareddyreddy5738
3 ай бұрын
policy bazaar term insurance na chellata Saudi indians ge prana sankata, Elli amar sir term insurance sales ge gollata
@NagarajNagaraj-ib3nq
3 ай бұрын
video on BSNL upgrade
@Powerpower.4002
2 ай бұрын
😅 11:22 11:22
@dattatri6779
2 ай бұрын
Sir nana hatra record edde nan mele kai madidru Please reply madi na ella record khalstini
@dategginamani7747
3 ай бұрын
ಅಲ್ಲಿ ಹೋಗುವ ಬದಲು ಭಾರತದಲ್ಲಿ ಕೂಲಿ ಮಾಡಿ ಜೀವನ ಸಾಗಿಸುವುದು ಉತ್ತಮ
@Peaceofmindc
3 ай бұрын
I recommend only europe
@RAAMBABANNA
2 ай бұрын
Excellent information.
@dmdgowda4460
3 ай бұрын
🚦Red signal 3000SR (66000Rs) No Jail . Over speed 3000 Rs
@hamzasystemadmin5632
2 ай бұрын
Great speech 🎉
@johnbunyan5259
3 ай бұрын
My suggestion even if earn 25 -35 k in India you can live a comfortable life, but reality in gulf countries is horrible, I'm telling India is heaven ✨✨
@dattatri6779
2 ай бұрын
Sir please reply Madi na records khalstini 1 month hinde ne Nan jote jhagla agide
@SuperSridar
3 ай бұрын
ಅಷ್ಟೇ ಕಷ್ಟ ಇಲ್ಲೇ ಪಟ್ಟರೆ ಆರಾಮು ಜೀವನ ಸಾಗಿಸಬಹುದು. ಬೇಕಾ ದುಬೈ ಶೋಕಿ. 😅
@mrutyunjayaralimatti8751
3 ай бұрын
@@SuperSridar adu shoki alla Dream
@manager9573
3 ай бұрын
@@mrutyunjayaralimatti8751 dream?? 😂🤣
@roastedbacchu269
Ай бұрын
Nanu uae ali government kelasadali edene eli navu dudidda sambala sariyagi akala 3 thingalu ayithu enu salary bandila
@manjuk8142
3 ай бұрын
Please tell term insurance for senior citizens
@anandkogali7124
2 ай бұрын
Speach super sir nivu🎉
@chethan.2030
3 ай бұрын
Bro GOAT LIFE movie nodi Real story movie Dubai ge hodavra situation hegirutthe antha gotthagutthe
@Zahid-tj6ft
Ай бұрын
😂😂😂Adu 1990 gintha munche aytha
@come_to_manglore
3 ай бұрын
🔘 Raghuveer Desai notice button ✅
@NapoleanB
3 ай бұрын
😂😂😂😂
@darshangowdaking93
2 ай бұрын
@@NapoleanB😂😂
@Cooldudepreethu
2 ай бұрын
ದಯವಿಟ್ಟು ಸಾಧ್ಯ ವಾದರೆ the goat life .. movie nodi 😢🙏🥺🥺🥺
@RanjithKumar-xy9gi
3 ай бұрын
Tulunadinavaru hechina jana sanke idhare
@prakashediga2881
3 ай бұрын
Sir I am prakash I am completed bsc b ed and iam interested to work in ur media plzz give me an opportunity sir
@raghuram9533
3 ай бұрын
Yees you 💯
@SAIFSG-e1i
3 ай бұрын
I'm from dharwad Nanu ega Saudi Arabia Dali edine super video
@noorahmedmakandar1309
2 ай бұрын
Yen kelsa madti brother
@naveen5398
2 ай бұрын
Bro simple watch Aadujeevitham movie . You will understand everything .
@dilipmr2503
3 ай бұрын
Please don't advertise anything by creating fear in people.🙏. Its not ethical
@rameshgandhik
3 ай бұрын
ಎಲ್ಲರೂ ಮಾಡೋದನ್ನೆ ಇವ್ನು ಮಾಡ್ತವ್ನೆ.. ಭಯ ಹುಟ್ಟಾಕೋದು.. ಬೇರೆಯವ್ರ ಕಷ್ಟದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋದು..
@Channabasava15
3 ай бұрын
I'm in UAE it's true u r video is Good information..
@nikhilnik2443
2 ай бұрын
UAE is awesome Burj khalifa full party day night
@Voltron576
2 ай бұрын
Aadujeevitham the goat life movie nodi ella artha hagathe
@rameshacharya1013
3 ай бұрын
1000% correct
@jayakotian8362
3 ай бұрын
Iam in Dubai I also sea labour level is very worst 😢😢😢😢
@Prajwal-v5f
2 ай бұрын
Olpa ippunu bro eer
@umaraniv-kq7wc
3 ай бұрын
good information
@horrorharish9545
3 ай бұрын
ಸತ್ಯವಾಗ್ಲು ನಿಜ ಹೇಳ್ದೆ ಗುರು ಅದಕ್ಕೆ ನಿನ್ಗೆ ಅಭಿನಂದನೆಗಳು ✨ 👏 ಆದ್ರೆ ನಮ್ ಜನ ಬುದ್ಧಿ ಕಲಿಯಲ್ಲ ಎಷ್ಟು ಹೇಳಿದ್ರು ಅದು ವ್ಯರ್ಥ ಮಾತ್ರ.😔
Bro health insurance matte term insurance indha jasthi income barthira bahudhu... but all information videos neeevu madoke ready agodhe ee place alli promot madbahudhu anisthidhe... so adhakke ee video madthidhira ansuthe... please change madkoli, i can't able to watch video like this...
@chetanchandrakant4474
2 ай бұрын
13 minute video has 4 minute ad😂
@dattatri6779
2 ай бұрын
Sir naninda 50000 savira togondu mosa madidare agent hana vapas kudta illa😢
@mallikarjunchalavadi4010
2 ай бұрын
The goat life (adujeevitham)movie nodi.. real feel sigute
@nagarajpatil804
2 ай бұрын
Dubai is best in arab country
@SunilAchythKutty
3 ай бұрын
Watching from oman 🇴🇲
@SACHIN-KUMAR-IXE
3 ай бұрын
Watching this video from Oman 😊
@shashwathk.r4104
3 ай бұрын
R u working?
@SACHIN-KUMAR-IXE
3 ай бұрын
@@shashwathk.r4104 Yes bro
@TanuGowda-ud5ny
2 ай бұрын
Nan Amar Prasad Avr goskara news nododu 😂 ❤
@santoshsunny9479
3 ай бұрын
I love my India 🇮🇳 ♥️ ❤️
@deekshithdeechu450
3 ай бұрын
Thank you sir namma kastana thorisidike
@Call_me.X599
3 ай бұрын
Nanu Saudi Arabia irodu ivaga heavy transport licence agi bartha idene .
@nagesharn1814
3 ай бұрын
Sir term insurance takobeku andre degree complete graduate agirbekanthe sir...illa andre term insurance claim madalvante..
@vijaykumark9320
3 ай бұрын
ನಿಜವಾದ ಮಾತು.....❤
@mohammadiqbal3415
3 ай бұрын
ಇಲ್ಲಿ ಯಾರನ್ನೋ ಒತ್ತಾಯಫೋರ್ವಕವಾಗಿ ನಿಲ್ಲಿಸುದಿಲ್ಲ, ಕಷ್ಟ ಇದ್ದರೆ ಕೆಲಸ ಬಿಟ್ಟು ಮನೆಗೆ ಹೋಗಬಹುದು, ನಿಮಗೆ ಮೋದಿ 2 ಕೋಟಿ ಉದೋಗ ಇಟ್ಟಿದಾನ್ನಲ್ಲ ಅದನ್ನೇ ಮಾಡಿ
@AshwithKumar-i5t
2 ай бұрын
E video irrelevant … white collar jobs competitively India ginta channage ide salary s higher and facility s Ella … blue collar jobs bagge neev heltidira .. but ivru India dallidru e tarane treat madtare salary Nu kadme … health insurance and care facilities irodilla,, gulf al ivaga almost Ella company Lu insurance facilities ide … only difference manege hogokagolla avrige.. so group al irovaga common adige madbekagute.. white collar jobs avrige afford madokagutte so seperate rooms irtare… So comparing to India it’s better only .. adke tane avru. fly agodu… (Not about home and house jobs that’s different case )
Пікірлер: 448