ಟಮೋಟ ರೈಸ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು:
ಅಕ್ಕಿ - 1 ಲೋಟ
ಟಮೋಟ - 7 ರಿಂದ 8
ಈರುಳ್ಳಿ - 2
ಕ್ಯಾಪ್ಸಿಕಂ - 1
ಬಟಾಣಿ - ಅರ್ಧ ಬಟ್ಟಲು
ಬೆಳ್ಳುಳ್ಳಿ - 1 ಗಡ್ಡೆ
ಶುಂಠಿ - 1 ಇಂಚು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿಬೇವು - ಸ್ವಲ್ಪ
ಬ್ಯಾಡಗಿ ಮೆಣಸಿನಕಾಯಿ - 3
ಎಣ್ಣೆ - ಸ್ವಲ್ಪ
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಪಲಾವ್ ಎಲೆ - 1
ಸ್ಟಾರ್ ಫ್ಲವರ್ - 1
ಲವಂಗ - 4
ಮೊಗ್ಗು - 1
ಏಲಕ್ಕಿ - 2
ಚಕ್ಕೆ - 2 ಪೀಸು
ಅರಿಶಿಣ - ಕಾಲು ಚಮಚ
ಅಚ್ಚು ಕಾರದ ಪುಡಿ - 1 ಚಮಚ
ದನಿಯ ಪುಡಿ - 1 ಚಮಚ
ಗರಂ ಮಸಾಲ - ಅರ್ಧ ಚಮಚ
ನೀರು - 2 ಲೋಟ
Please Subscribe my channel
#cooking #tomatorice #tomatoriceinpressurecooker #tomatoes #Tomato bhath #tomato bhat #tomato bath #rice #ricebath #ricerecipe #ricebhat #simplebreakfast #easybreakfast #easybreadrecipes #breakfast #breakfastrecipe #lunchbox #lunch #lunchboxrecipe #lunchtime #dinner #dinnerrecipe #dinnerideas #learncooking #aduge #adugemaduvavidhana #subscribe #subscribemychannel #youtube #viralvideo #trending #trend #kannada #ಅಡುಗೆ #ರೈಸ್ ಬಾತ್ #ಟಮೋಟ #ಟಮೋಟ ರೈಸ್ #ಟಮೋಟ ಬಾತ್ #ಬಾತ್ #ಅಡುಗೆಮನೆ #ಕನ್ನಡ #hotelstyle #hotelstylerice bhat #hotel style tomato bath
Негізгі бет ಟಮೋಟ ರೈಸ್ || ಟಮೋಟ ಬಾತ್ ಗಿಂತಲೂ ಸೂಪರ್ ಟೇಸ್ಟ್ || ಮಾಡುವುದು ತುಂಬಾ ಸುಲಭ || Tomato Rice || Easy Breakfast |
Пікірлер: 2