ಕನ್ನಡದ ಖ್ಯಾತ ನಟ ಧರ್ಮ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ನಾಯಕರೊಂದಿಗೆ ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಧರ್ಮ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಂಬಂಧಿ. ಅಂಬಿ ಮನೆಗೆ ಹೋಗುತ್ತಿದ್ದ ಧರ್ಮ ಅವರ ಮನೆಯಲ್ಲಿನ ಫೋನ್ ನಲ್ಲಿ ಅಂಬಿ ಧ್ವನಿಯಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದರು. ಮತ್ತು ಅದರಿಂದ ಆಗುತ್ತಿದ್ದದ್ದೇನು ಎಂದು ವಿವರಿಸಿದ್ದಾರೆ. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #dharma #kannadaactor #villian #ambi #ambareesh #rebelStar #ambivoice
Негізгі бет Ойын-сауық ಅಂಬಿ ಧ್ವನಿಯಲ್ಲಿ ಧರ್ಮ ಮಾಡಿದ್ದು ಏನು? | Ambareesh Voice | Actor Dharma Ep 01
Пікірлер: 30