ವಿಜಯ್ ಗೆ ಮತ್ತೆ ಮತ್ತೆ ಕಾಲ್ ಮಾಡುತ್ತಿರುವ ಹುಡುಗಿ ಯಾರಾಗಿರಬಹುದು?
ಕನ್ನಡ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿ, ಹಲವಾರು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಅಮೃತ ವರ್ಷಿಣಿ ಧಾರವಾಹಿ ಮತ್ತೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ಕ್ ಮತ್ತು ಯು ಟ್ಯೂಬ್ ನಲ್ಲಿ ಪ್ರತಿದಿನ 2 ಗಂಟೆಗೆ ಪ್ರಸಾರವಾಗಲಿದೆ ತಪ್ಪದೆ ವೀಕ್ಷಿಸಿ.
#AmruthaVarshini #StarSuvarna
Негізгі бет AmruthaVarshini | Full Episode | Episode 5 | Star Suvarna
Пікірлер: 15