ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZitem ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ)
ಪ್ರಸಂಗ : ಶ್ರೀ ಶನೀಶ್ವರ ಮಹಾತ್ಮೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಸುಬ್ರಹ್ಮಣ್ಯ ಧಾರೇಶ್ವರ
ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
ಚಂಡೆ : ಶ್ರೀ ರವಿ ಆಚಾರ್ ಕಾಡೂರ್
ಮುಮ್ಮೇಳದ ಕಲಾವಿದರು :
ನಂದಿ ಶೆಟ್ಟಿ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada
Негізгі бет Ойын-сауық 😂ಶನೇಶ್ವರ ಮಹಾತ್ಮೆಯಲ್ಲಿ Ravindra Devadiga ರ ಭರ್ಜರಿ Comedy😄yakshagana hasya😂Subramanya Dareshwara😂HD
Пікірлер: 20