ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸುದ್ದಿಯೇ ಟ್ರೆಂಡಿಂಗ್ ಆಗಿದೆ. ಜುಲೈ 12ರ ಶುಕ್ರವಾರದಂದು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ನೆರವೇರಿತು. ಈ ಮದುವೆಗೆ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ವುಡ್ ಸ್ಟಾರ್ ಹೀರೋಗಳು, ಹೀರೋಯಿನ್ಗಳು ಮಿಂಚಿದರು.
Негізгі бет ಅನಂತ್ ಅಂಬಾನಿ ಮದುವೆ ಮಾಡಿಸಿದ ಪೂಜಾರಿಗೆ ಸಿಕ್ಕ ದಕ್ಷಿಣೆ ಎಷ್ಟು ಗೊತ್ತಾ?
Пікірлер