Anarkali dance performance at Uday Nivas
Monkey stand, Mangaladevi
Mangalore
011022
ಮಂಗಳೂರು ದಸರಾ ಉತ್ಸವಕ್ಕೆ ಶ್ರೀಯುತ ಈಶ್ವರ್ ಕಂಕನಾಡಿ ಅವರ ಅನಾರ್ಕಲಿ ತಂಡವು ಒಂದು ಮೆರುಗು ಆಗಿರುತ್ತದೆ,1/10/2022 ರಂದು ಶ್ರೀಯುತ ಉದಯ ಸರ್ ಅವರ ಮನೆಯಲ್ಲಿ ಅನಾರ್ಕಲಿ ವೇಷ ಕುಣಿಸಿ , ಸನ್ಮಾನ ಮಾಡಿ ಗ್ವೌರವಿಸಿದರು, ಈಶ್ವರ್ ಕಂಕನಾಡಿ ಅವರಿಗೆ ಹ್ರತ್ಪೂವ್ರಕ ಧನ್ಯವಾದಗಳು,ಅವರ ಅನಾರ್ಕಲಿ ತಂಡವು ಇನ್ನೂ ಹೆಚ್ಚು ಹೆಚ್ಚು ಅನಾರ್ಕಲಿ ವೇಷವನ್ನು ಮುಂದುವರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
#anarkali #dasara #dance
Негізгі бет Anarkali Dance | Magalore Dasara-2022 | ದಸರಾ ವೇಷಗಳು
Пікірлер: 83