ಶನಿ ಭಗವಾನ್ ರಾಶಿಗೆ ಪ್ರವೇಶವಾದಾಗ ಶನಿ ಪ್ರಭಾವ ಅಥವಾ ಭಕ್ತ ಪಾರೂರವ ಕಥೆಯನ್ನು ಬಕ್ತಿಯಿಂದ ಕೇಳಿದರೇ ನಮ್ಮನ್ನು ಶನಿದೇವ ಕಷ್ಟದಿಂದ ಬಿಡುಗಡೆ ಮಾಡುತ್ತಾರೆ. ಶನಿ ಭಗವಾನ್ ಭಕ್ತ ಪಾರೂರವ ರಾಜನನ್ನು ಎಷ್ಟೇ ಕಾಡಿದರು ಸತ್ಯ ಬಿಡದೆ ಸ್ವಾಮಿಯನ್ನೇ ಮೆಚ್ಚಿಸಿ ಪ್ರಸನ್ನ ಗೊಳಿಸದ ಮಹಾ ಚರಿತಾಮ್ರಿತವನ್ನು ಭಕ್ತಿಯಿಂದ ಕೇಳೀ ಸ್ವಾಮಿ ಕೃಪೆಗೆ ಪಾತ್ರರಾಗಿ.
Негізгі бет ಶನಿ ಪ್ರಭಾವ ಹಾಗೂ ಭಕ್ತ ಪಾರೂರವ ಹರಿಕಥೆ
Пікірлер: 52