ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀ ಗುಮ್ಮಳಾಪುರ ಗುಂಡು ಗೌರಮ್ಮ ದೇವಿ ಮತ್ತು ಶ್ರೀ ಗಣೇಶನ ಜಲಾಧಿವಾಸ ಕಾರ್ಯಕ್ರಮ
ಆನೇಕಲ್ ಗಡಿ ಭಾಗಕ್ಕೆ ಹೊಂದಿಕೊAಡಿರುವ ಥಳಿ ವಿಧಾನ ಸಭಾ ಕ್ಷೇತ್ರದ ಗುಮ್ಮಳಾಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಗುಮ್ಮಳಾಪುರ ಗುಂಡು ಗೌರಮ್ಮ ದೇವಿ ಮತ್ತು ಶ್ರೀ ಗಣೇಶನ ಜಲಾಧಿವಾಸ ಕಾರ್ಯಕ್ರಮ ಅಪಾರ ಭಕ್ತ ಸಾಗರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.
ಇನ್ನೂ ಇತಿಹಾಸ ಪ್ರಸಿದ್ಧ ಶ್ರೀ ಗುಮ್ಮಳಾಪುರ ಗುಂಡು ಗೌರಮ್ಮ ದೇವಿಯ ಜಾತ್ರೆ ಎಂದರೆ ತನ್ನದೇ ಇತಿಹಾಸ ಹೊಂದಿದ್ದು ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಇನ್ನು ಗುಮ್ಮಳಾಪುರ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ದೇವಿಯನ್ನು ಹೊತ್ತು ಸಾಗಿದ ದೃಶ್ಯಗಳು ಕಂಡು ಬಂತು.
Негізгі бет ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀ ಗುಮ್ಮಳಾಪುರ ಗುಂಡು ಗೌರಮ್ಮ ದೇವಿ ಮತ್ತು ಶ್ರೀ ಗಣೇಶನ ಜಲಾಧಿವಾಸ ಕಾರ್ಯಕ್ರಮ
Пікірлер: 1