ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು, ವೀಣೆ ಅಲುಗಾಡಿದ್ದಕ್ಕೂ, ಅವರ ಸಾವಿಗೂ ಸಂಬಂಧವಿಲ್ಲ ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಟಿವಿ9 ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಹೇಳಿಕೆ. ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಹಾಡು ಹಾಡಿದ್ರು. ಯಾರೂ ಕೂಡಾ ಅನ್ಯತಾ ಭಾವಿಸವಾರದು,ಇದೊಂದು ಕಾಕತಾಳೀಯ,ಸಾವಿಗೆ ಇದಕ್ಕೂ ಸಂಭಂದ ಇಲ್ಲ ಎಂದ ಶ್ರೀಗಳು.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #PuneethRajkumar #PuneetDeath #KannadaActorDeath #Appu #Shivarajkumar #DrRajkumar
TV9 Kannada | Kannada News | Latest Kannada News |
Credits: #Regional #Manjupavagada /producer | #Manjunath /Editor|#TV9D
Негізгі бет ಅಪ್ಪು ಬಂದಾಗ ಮಂತ್ರಾಲಯ ರಾಯರ ವೀಣೆ ಬಿದ್ದಿದ್ಯಾಕೆ.. ಶ್ರೀಗಳು ಹೇಳಿದ್ದೇನು | Tv9kannada
Пікірлер: 557