muditha andre cheerfulness anno arthadalli heliddare
@veenajoshi8454
2 жыл бұрын
ಇಂದಿನ ಸಂಸಾರ ಸಂಬಂಧಕ್ಕೆ ಬಹಳಷ್ಟು ಮುಖ್ಯವಾದ ವಿಚಾರ... ಧನ್ಯವಾದಗಳು 🙏🙏🙏
@shashikala.s3349
4 ай бұрын
Madam prashnege utthara hege antha artha aglilla Navu hotte batte katti sakid maga vina karana nammane mele asahane thorisutthiddare aa dukkha hege sahisodu Please uttharisi
@Bharavase
22 күн бұрын
ಆಗಲಿ
@lakshmibhoopalam3289
2 жыл бұрын
ನಾವು ಸಂತೋಷವನ್ನು ಹೇಗೆ ಕಂಡುಕೊಳ್ಳಬೇಕಿದೆ ಎಂದು ಡಾಕ್ಟರ್ ವಸ್ತಾರೆ ಯವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಧನ್ಯವಾದಗಳು 🙏🙏
@shashikalarashinkar9252
4 ай бұрын
inaaaaapPop in
@PandurangaBa
4 ай бұрын
ಚೆನ್ನಾಗಿದೆ ಖುಷಿಯಾಯಿತು ಮುಂದುವರೆಸಿರಿ ಇದೇ ರೀತಿ ಎಲ್ಲಾ ಸಂಭಂದ ಗಳ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ಮಗದಷ್ಟು ವೀಡಿಯೋ ಮಾಡಿರಿ.
@AkshathaRevankar-s3w
29 күн бұрын
Excellent 👌 mam
@renukadesai2859
2 жыл бұрын
ಸುಂದರವಾದ ಕಾರ್ಯಕ್ರಮ
@AshuA-z1y
2 ай бұрын
Supar madam nimaa nudigalali Jeevan Ada best nudi edy tq medam
@radhapaanghanti1751
2 жыл бұрын
ನೀವು ಸಲಹೆ,, ನಿಜ ಹೇಳಬೇಕೆಂದರೆ ನೂರಕ್ಕೆ ನೂರರಷ್ಟು ಸತ್ಯವಾದ ಮಾತು ತುಂಬಾ ಅದ್ಭುತವಾದ ಮಾತು ಮನ ಮುಟ್ಟುವಂತೆ ಇದೆ ಭಾವನೆಗಳು, ಮಕ್ಕಳ,ಸೊಸೆಯ, ಸಂತೋಷವೇ ನಮ್ಮ ಸಂತೋಷ ಅಂದುಕೊಂಡರೆ ಯಾವ ಬಿನ್ನಭಿಪ್ರಾಯ ಬರುವುದಿಲ್ಲ,
@Bharavase
22 күн бұрын
ನಿಜ
@malinihegde540
2 жыл бұрын
Kelabekenisuva sangathigalu
@everydaywowday1476
2 жыл бұрын
ತುಂಬಾ ಒಳ್ಳೆಯ ಮಾಹಿತಿ👌
@sachchidanandhegde726
2 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ರೆ🙏🙏
@geetasabhahit6081
2 жыл бұрын
ತುಂಬಾ ಉಪಯುಕ್ತವಾದ ಕಾಯ೯ಕ್ರಮ.
@lalitahegde7084
2 жыл бұрын
Super
@gleebavector2641
2 жыл бұрын
Why are you so kind ...SS akka and UV akka
@mukthadattatreya9633
4 ай бұрын
ಮುದಿತ ಎಂದರೇನು ಸರಿಯಾಗಿ ಅರ್ಥವಾಗಲಿಲ್ಲ
@rukminimb5874
4 ай бұрын
ಮೋದ ಅಂದರೆ ಒಳಗಿನ ಆನಂದ ಸಮಾದಾನ ಅಂತ.. ಹಾಗಿರೋದು ಮುದಿತ ಅಂತ ಹೇಳ್ತಿದರೆ
@NirmalaShivakumar-z1s
4 ай бұрын
Not muditha mudithana or muppu Kannadana correct madidakke kshame irali
@Gayathri-g6r
2 ай бұрын
ಮುದಿ ತ ಅಂದರೆ ಒಂದು ಮನಸ್ಸಿನ ಭಾವ ಮೇಡಂ...ಬೌದ್ಧ ರ ಪ್ರಕಾರ ಮೆತ್ತ,ಮುದಿ ತ ಮುಂತಾದ ಧ್ಯಾನಗಳು ಮಾನಸಿಕ ಆರೋಗ್ಯಕ್ಕೆ ಕಾಂಟ್ರಿಬ್ಯೂಟ್ ಮಾಡುವ ಧ್ಯಾಣಗಳು ಮೇಡಂ
@gleebavector2641
2 жыл бұрын
U V ma'am thanks a million
@kamalanimalgundimath9140
6 ай бұрын
Kanndadalle helere mem
@anuradhaamolheranjal6425
4 ай бұрын
Super and thanks
@sumank4883
5 ай бұрын
Really nice explanation
@saraswatibadamikar6994
4 ай бұрын
❤❤🙏🙏
@chittyp6295
2 жыл бұрын
Excellent mam 🙏🙏
@umanandamallya446
4 ай бұрын
Really good
@radhapaanghanti1751
2 жыл бұрын
ಭರವಸೆ,ಯನ್ನುವ ಕಾಯ೯ಕ್ರಮ, ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ, ಸಂತೋಷತರುತ್ತದೆ ,
Пікірлер: 35