ಅತ್ತಿ ಮಗಳ ಹತ್ತಿರ ಬಾ ಹೊಚ್ಚ ಹೊಸ ಕನ್ನಡ ಜಾನಪದ ಗೀತೆ Atti Magala Hattira Ba Janapad Geete Kannada
ಸಾಹಿತ್ಯ-ಸಂಗೀತ-ಗಾಯನ
ಚಿಕ್ಕಪ್ಪಾ ಸನದಿ
Lyrics-Music-Singing
CHIKAPPA SANADI
ಧ್ವನಿಮುದ್ರಣ
ಭಕ್ತಿ ರೆಕಾರ್ಡಿಂಗ್ ಸ್ಟುಡಿಯೋ ಅಥಣಿ 9902135953
Recording
BHAKTI RECORDING STUDIO ATHANI
#kannadajanapadageethegalu
#hosajanapadageete
#kannadafolksong
ಅತ್ತಿ ಮಗಳಂತ ಹೇಳಿ ನಿನ್ನ ಹತ್ತಿರ
ಬಂದ ಕುಂತೇನಿ ಕೇಳ ಚದುರ
ಹಿಂಗ ಹೋಗಬ್ಯಾಡ ನೀನು ದೂರ
ಒಮ್ಮೆ ಸರದ ಬಾ ನನ್ನ ಹತ್ತಿರ
ಪ್ರೀತಿಗಿ ಭಾರಿ ಬೆಲೆ ಐತಿ
ಹಿಂಗ್ಯಾಕ ತಿರವತಿ ನೀ ಮೋತಿ
ಸಿಟ್ಟೆಲ್ಲ ನಿನಗ ಸರಿ ಅಲ್ಲ
ಬಿಟ್ಟ ಬರಬೇಕು ನೋಡ ನೀ ದುಗಲಾ
ಹಿಂಗ ಹೋಗಬ್ಯಾಡ ನೀನು ದೂರ
ಒಮ್ಮೆ ಸರದ ಬಾ ನನ್ನ ಹತ್ತಿರ
ಅತ್ತಿ ಮಗಳಂತ ಹೇಳಿ ನಿನ್ನ ಹತ್ತಿರ
ಬಂದ ಕುಂತೇನಿ ಕೇಳ ಚದುರ
ಹಗಲು ರಾತ್ರಿ ಕಣ್ಣಿಗಿ ನಿದ್ದಿಲ್ಲ
ನಿನ್ನ ನೆನಪ ಬರತೈತಿ ಹಗಲೆಲ್ಲ
ಮಾಡುಣು ಬಾರ ಸಂಸಾರ
ಮಾಡಿ ಬಾರ ಮನಸ್ಸ ನೀ ಹಗುರ
ಹಿಂಗ ಹೋಗಬ್ಯಾಡ ನೀನು ದೂರ
ಒಮ್ಮೆ ಸರದ ಬಾ ನನ್ನ ಹತ್ತಿರ
ಅತ್ತಿ ಮಗಳಂತ ಹೇಳಿ ನಿನ್ನ ಹತ್ತಿರ
ಬಂದ ಕುಂತೇನಿ ಕೇಳ ಚದುರ
ಕಟ್ಟೊನು ನಾವೊಂದು ಪ್ರೀತಿ ಮಹಲ
ಉಳಿಯಲಿ ಗುರ್ತ ಯುಗವೆಲ್ಲ
ಇನ್ಯಾಕ ಮಾಡತಿ ಅನಮಾನ
ಬಿಟ್ಟ ಬಾರ ಇನ್ನ ಬಿಗುಮಾನ
ಹಿಂಗ ಹೋಗಬ್ಯಾಡ ನೀನು ದೂರ
ಒಮ್ಮೆ ಸರದ ಬಾ ನನ್ನ ಹತ್ತಿರ
ಅತ್ತಿ ಮಗಳಂತ ಹೇಳಿ ನಿನ್ನ ಹತ್ತಿರ
ಬಂದ ಕುಂತೇನಿ ಕೇಳ ಚದುರ
Lyrics-Music-Singing
CHIKAPPA B SANADI
ಸಾಹಿತ್ಯ-ಸಂಗೀತ-ಗಾಯನ
ಚಿಕ್ಕಪ್ಪಾ ಸನದಿ
Recording
BHAKTI RECORDING STUDIO ATHANI
ಧ್ವನಿಮುದ್ರಣ
ಭಕ್ತಿ ರೆಕಾರ್ಡಿಂಗ್ ಸ್ಟುಡಿಯೋ ಅಥಣಿ
channel link
/ @layasangeetloka143
#laya_sangeet_loka
ಲಯಾ ಸಂಗೀತ ಲೋಕ
Call/WhatsApp
9902135953
#ಹುರುಪಿನಜಾನಪದಗೀತೆ
#hurupinjanapadageete
#kannadaganapatisongs
#kannadajanapadageethegalu
#kannadafolksong
#kannadabhaktigeethegalu
#kannadabhakthisongs
#janapada_songs_kannada_feeling_dj
#janapada_songs_kannada_feeling_dj
Thanks for Watching
Негізгі бет ಅತ್ತಿ ಮಗಳ ಹತ್ತಿರ ಬಾ ಹೊಚ್ಚ ಹೊಸ ಕನ್ನಡ ಜಾನಪದ ಗೀತೆ Atti Magala Hattira Ba Janapad Geete Kannada
Пікірлер: 13