ಮನೆಯ ಪ್ರತಿಯೊಂದು ಕೋಣೆಯ ನಿರ್ಮಾಣಕ್ಕೂ ವಾಸ್ತು ಅತಿಮುಖ್ಯ. ಮನೆಯ ಇತರೆ ಕೋಣೆಯ ವಾಸ್ತುವಿನಂತೆ ಶೌಚಾಲಯಕ್ಕೂ ಕೂಡ ವಾಸ್ತುವಿದೆ. ಮನೆಯಲ್ಲಿ ಶೌಚಾಲಯ ಎಲ್ಲಿರಬೇಕು..? ಯಾವ ಮೂಲೆಯಲ್ಲಿ ಶೌಚಾಲಯವನ್ನು ನಿರ್ಮಿಸಬಾರದು..? ಒಂದು ವೇಳೆ ವಾಸ್ತುವಿಗೆ ತಪ್ಪಾಗಿ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಿದರೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು..? ವಾಸ್ತು ಸಮಸ್ಯೆಯ ನಿವಾರಣೆಗೆ ಯಾವ ಯಂತ್ರವನ್ನು ಮನೆಯಲ್ಲಿ ಇಡಬೇಕು..? ಈ ಎಲ್ಲಾ ವಿಷಯಗಳ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ.
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет ಶೌಚಾಲಯ ಯಾವ ದಿಕ್ಕಿನಲ್ಲಿರಬೇಕು..? ಶಂಖದ ಪ್ರಯೋಜನವೇನು..? Vastu Tips For toilet | Vijay Karnataka
Пікірлер: 135