Kannada New Flok Song About Ramayana and ShriRamchandra Prabu Life Story in Kannada Song. This is only for Enertainment Purpose and This Video Was Small Help for people to know the Ramayana Story.
If You Like This Video Support My Videos and Subcribe My Channel 😉
I hereby declare that I do not own the rights to this music/song. All rights belong to the owner. No Copyright Infringement Intended.
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
ವಸಿಷ್ಠ ಋುಷಿಗಳ ಪ್ರಿಯ ಶಿಷ್ಯನಾಗಿ ಅವ ಅಲ್ಲಿ ಕಲಿತಾನ
ದಾನ ಧರ್ಮದ ಮಹತ್ವ ತಿಳಿಸಲು ಅವ ಧರೆಗೆ ಇಳಿದಾನ
ಶಿಕ್ಷಣ ಮುಗಿಸಿ ಅಯೋದ್ಯಯಲ್ಲಿ ರಾಜ್ಯ ಆಳತಾನ
ನ್ಯಾಯ ನೀತಿಯೇ ಉಸಿರೆಂದುಕೊಂಡು ಅವ ರಾಜ್ಯ ಆಳ್ಯಾನ
ನೂರು ರಾಜರ ಸೋಲಿಸಿ ಅವನು ಸೀತೆಯ ಗೆದ್ದಾನ
ದೇವತೆಯಂತ ಸೀತಾ ಮಾತೆಯ ಕಲ್ಯಾಣ ಆಗ್ಯನ
ಶ್ರೀ ರಾಮ ಕಲ್ಯಾಣ ಆಗ್ಯನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
ದಾಸಿ ಮಂಥರೆ ಕೆಡಿಸ್ಯಾಳ ನೋಡ್ರಿ ಕೈಕೆಯಿ ಬುದ್ದಿನ
ಮೂರು ವರಗಳ ಬೇಡಿಕೆ ಇಟ್ಟಾಳೊ ರಾಜರ ಮುಂದೆನ
ರಾಮನ ಕಾಡಿಗೆ ಕಳಿಸುವಂತೆ ಅಕಿ ಬೇಡಿಕೆ ಇಟ್ಟಾಳ
ಭರತನ ರಾಜನಾಗಿ ಮಾಡಲು ಕೋರಿಕೆ ಕೊಟ್ಟಾಳ
ದಶರಥ ರಾಜರು ಕಾಡಿಗೆ ಹೋಗಲು ರಾಮನಿಗೆಳ್ಯಾರ
ತಂದೆಯ ಮಾತನು ಮೀರದ ಶ್ರೀ ರಾಮ ಕಾಡಿಗೆ ನೆಡೆದಾನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
ಬಂಗಾರದ ಜಿಂಕೆ ನೋಡಿ ಸೀತೆಯು ಬೇಕೆಂದು ಕೆಳ್ಯಾಳ
ಅದನು ಹಿಡಿಯುವ ಭರದಲಿ ಶ್ರೀ ರಾಮ ಸೀತೆಯ ತೊರೆದಾನ
ರಾವಣ ಮಾಡಿದ ಮೋಸಕೆ ಬಲಿಯಾಗಿ ಸೀತೆಯು ಸಿಲುಕ್ಯಾಳ
ರಾಮನಿಂದೆ ಲಕ್ಷಮಣನ ಕಳಿಸಿ ಕಾಯುತ ಕುಂತಾಳ
ರಾಮ - ಲಕ್ಷಮಣ ಬರುವದರೊಳಗ ಸೀತೆಯ ಕದ್ದಾನ
ಸೀತೆಯ ಕಾಣದೆ ರಾಮ - ಲಕ್ಷ್ಮಣರು ಕಿಡಿಕಿಡಿ ಕಾರ್ಯರ
ರಾವಣನ ಹುಡುಕುತ ನೆಡೆದಾರ
ಸೀತೆಯ ಕಾಣದೆ ಶ್ರೀ ರಾಮಚಂದ್ರನು ನೊಂದು ಹೋಗ್ಯಾನ
ಅವನ ಬೆನ್ನಿಗೆ ಆಸರೆಯಾಗಿ ಹನುಮನು ಬಂದಾನ
ವಾಲಿಯ ಸೋಲಿಸಿ ಸೈನ್ಯದ ಜೊತೆಗೆ ಸೇತುವೆ ಕಟ್ಯಾರ
ಅಧರ್ಮ ಅಳಿಸಿ ಧರ್ಮವ ಉಳಿಸಲು ಲಂಕಾಗೆ ಬಂದಾರ
ರಾವಣನ ಸಂಹಾರ ಮಾಡಿ ಲೋಕಕಲ್ಯಾಣ ಮಾಡ್ಯಾನ
ಅಯೋಧ್ಯ ಅಧಿಪತಿ ಅಯೋಧ್ಯವಳಗ ರಾಜ್ಯ ಆಳತನಾ
ಶ್ರೀ ರಾಮ ರಾಜ್ಯ ಆಳತನ
ಹಿಂದೂ ಧರ್ಮದ ಪ್ರತೀಕವಾಗಿ ರಾಮನು ಜನಿಶ್ಯಾನ
ಅವನ ಬೆನ್ನಿಗೆ ಕಾವಲನಾಗಿ ಹನುಮನು ನಿಂತಾನ
.
.
.
.
.
.
.
.
.
.
Ninage Bande Ninage Horate
• Ninage Bande Ninage Ho...
Kannada Rajyotsava Mashup songs
• #Kannada Rajyotsava | ...
Hadinentu Mettila Odiya Opyanoo Kannada New Ayyappaswami Song
• Hadinentu Mettila Odiy...
Nooru Janumave Na Kaledaru Kannada New Mother Song
• Nooru Janumave Na Kale...
#song #kannadacoversong #kannada
#song #kannadacoversong #kannada #love #status #ownvoice #youtubeshorts #mashup #music #old #ram #rammandir #ayodhyarammandir #ayodhya #hindu #hanuman
#jaishreeram
Негізгі бет ಅಯೋಧ್ಯ ಅಧಿಪತಿ | Ayodhya Adhipati Kannada New Song | Ayodhya Ram Mandira | Kannada New Song
Пікірлер: 34