ಲೋಕೇಶ್ ಪದ್ಮಿನಿ ದಂಪತಿಗಳು ಕಾಲಚಕ್ರದ ಒಂದು ಸುತ್ತು ಸುತ್ತಿ ಕೊನೆಗೆ ಬಂದು ನಿಂತಿದ್ದು ಅನ್ನ ಸೇವೆಗೆ... ಮನೆಯನ್ನೇ ಮೆಸ್ ಮಾಡಿ ಯಶಸ್ವಿಯಾಗಿದ್ದಾರೆ.... ಅದು ವಿಜಯನಗರದಂತಹ ಸುತ್ತಮುತ್ತ ನೂರಾರು ಹೋಟೆಲ್ ಇರುವ ಜಾಗದಲ್ಲಿ ರುಚಿ ಸೂಚಿಯನ್ನು ಉಳಿಸಿಕೊಂಡು ಗೆದ್ದಿದ್ದಾರೆ... ಮನೆಯವರೆಲ್ಲಾ ಕೆಲಸವನ್ನು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ... ಮನೆಯಲ್ಲಿ ಹೆಣ್ಣುಮಕ್ಕಳು ಜಾಣರಾದರೆ ಇಂಥ ಪ್ರಯೋಗಗಳು ಯಶಸ್ವಿಯಾಗುತ್ತದೆ.. ಎನ್ನುವುದಕ್ಕೆ ಪದ್ಮಿನಿಯವರೆ ಉದಾಹರಣೆ...
Lokesh and padmini has started this non veg hotel in Vijayanagar.. Many of the people are fan of the recipes and food.. They started the hotel in the home itself.. With no labourers... Even now they will only do all the work.. Lets visit them them once... and wish all the best!
Address:Chamundeshwari Mess,
Opp. New shanthi sagar hote.,Marenahalli arch, Vijayanagar, Bangalore-560040
map:Chamundeshwari Mess
maps.app.goo.gl/GVsQaesMQBjAE...
ph no:9900023095
Prices:
Mutton Korma:₹200
mutton fry:₹210
mutton kaima :₹140
mutton kaima fry :₹150
chicken biryani:₹110
chicken korma:₹110
Chicken liver:₹75
Chicken fry:120
Thale mamsa:₹120
Thale mamsa fry:₹150
Boti masala :₹130
boti masala fry dry :₹140
Kushka :₹60
White rice:₹40
Ragi ball:₹20(1)
Chapathi :15(1)
Parota :20(1)
Egg:10(1)
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZitem channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
Негізгі бет ಬಾಳ ದಿವಸ ಆದ್ಮೇಲೆ ಒಳ್ಳೆ ಊಟ ಮಾಡ್ದೆ ಸರ್.. ಅಮ್ಮ ಮಾಡ್ದಂಗೆ ಇತ್ತು!!!famous!Chamundeshwari Mess
Пікірлер: 25