ವೆಜಿಟೇಬಲ್ ಕಿಚಡಿ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1ಕಪ್
ಹೆಸರುಬೇಳೆ ಅರ್ಧ ಕಪ್
ತೊಗರಿಬೇಳೆ ಅರ್ಧ ಕಪ್
ಈರುಳ್ಳಿ 1
ಟೊಮೆಟೋ ಹಣ್ಣು ಒಂದು
ಕ್ಯಾರೆಟ್ 1
ಹಸಿ ಬಟಾಣಿ ಅರ್ಧ ಕಪ್
ಹುರುಳಿಕಾಯಿ ಹತ್ತರಿಂದ ಹನ್ನೆರಡು
ಕ್ಯಾಪ್ಸಿಕಂ 1
ತುಪ್ಪ 4 ಟೇಬಲ್ ಸ್ಪೂನ್
ಒಣಮೆಣಸಿನಕಾಯಿ 2
ಪಲಾವ್ ಎಲೆ 1
ತುರಿದ ಶುಂಠಿ 1 ಇಂಚು
ಬೆಳ್ಳುಳ್ಳಿ ಅರ್ಧ ಗಡ್ಡೆ
ಜೀರಿಗೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಹಸಿ ಮೆಣಸಿನಕಾಯಿ 2
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಅರ್ಧ ಟೀ ಚಮಚ
ಉಪ್ಪು ಒಂದು ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
#FoodVlogsInKannada #DalKhichdi #Khichdi #BhagyaTvRecipes
www.youtube.co...
Негізгі бет ಬೇಳೆಗಳು ಮತ್ತು ತರಕಾರಿಗಳಿಂದ 100% ಹೋಟೆಲ್ ಸ್ಟೈಲ್ ದಾಲ್ ಕಿಚಡಿ ಮಾಡುವ ವಿಧಾನ l Dal Khichdi In Pressure Cooker
No video
Пікірлер: 107