ಸೊಪ್ಪಿನ ಸಾರು ಮಾಡಲು ಬೇಕಾದ ಪದಾರ್ಥಗಳು
ಚಿಲ್ಕರವೆ ಸೊಪ್ಪು 1 ಕಟ್ಟು
ತೊಗರಿಬೇಳೆ ಅರ್ಧ ಕಪ್
ಹೆಸರು ಬೇಳೆ ಅರ್ಧ ಕಪ್ ಈರುಳ್ಳಿ 2
ಟೊಮೆಟೋ ಹಣ್ಣು 2
ಈರುಳ್ಳಿ 2
ಆಲೂಗಡ್ಡೆ 2
ಹುರುಳಿಕಾಯಿ 8 ರಿಂದ 10
ಹಸಿಮೆಣಸಿನಕಾಯಿ 8 ರಿಂದ 10
ಬೆಳ್ಳುಳ್ಳಿ 1 ಗಡ್ಡೆ
ಸಾಂಬಾರ್ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೀ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #BhagyaTvSaaru #BhagyaTvSaaruRecipes #BeleSaaru
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಬೇಳೆಕಾಳು & ಸೊಪ್ಪನ್ನು ಉಪಯೋಗಿಸಿ ಮಾಡಿದ 100% ಅದ್ಭುತವಾದ ಸಾರು I Dal and Green Leaves South Indian Sambar
No video
Пікірлер: 37