ರಾಜ್ ಕುಮಾರ್ ಸರ್ ಹಾಗೂ ವಿಷ್ಣುವರ್ಧನ್ ಸರ್ ಇಬ್ಬರ ಕಟ್ಟಾ ಅಭಿಮಾನಿ ನಾನು. ಅವರಿಬ್ಬರೂ ಮೇರುನಟರು, ಸೌಜನ್ಯಶೀಲರು🙏🙏
@bhavyashilpa4834
3 жыл бұрын
Starting alle yardo kutantrakke baliadru vishnu sir, adre adanna metti superstar agiddu sanna vishaya alla. Great👍🏼
@SunilYadav-vt2kt
3 жыл бұрын
Rajkuar sari illa madam
@nagarajutn4536
3 жыл бұрын
Yes1000%
@Santhi-fh8rc
3 жыл бұрын
true true true.love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
@priiyavishnupriya5386
3 жыл бұрын
Perfectly.
@keerthikumarbv2659
2 жыл бұрын
Shyata nimm vishnu namm boss na sayisoke madidna gaandu namm annavra bagge matadoke nimm senda vishu fans galige nara illa
@devaraj886
3 жыл бұрын
ಇಬ್ಬರು ಒಳ್ಳೆಯ ಅಭಿನಯ ಮಾಣಿಕ್ಯಗಳು
@cadburykiru3686
3 жыл бұрын
ವಿಷ್ಣು ಸರ್ ಮುಂದೆ ಯಾರು ಇಲ್ಲಾ ಸಿಂಹ ಯಾವಾಗ್ಲೂ ಸಿಂಹನೆ ಅದು ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸರ್
@vijaymanjunath5646
3 жыл бұрын
ಕರೆದರೂ ಕೇಳದೆ ಹಾಡಿನ ಬಗ್ಗೆ ಹಿಂದೆಯೂ ಹಲವರು ಹೇಳಿದ್ದಾರೆ. ಎಂಥ ಹಾಡು ಸಾರ್ ಅದು ಜಿ.ಕೆ.ವೆಂಕಟೇಶ್ ರವರ ಸಂಯೋಜನೆ ಅಬ್ಬಬ್ಬಾ ಅದ್ಭುತ ಅತ್ಯದ್ಭುತ.🙏🙏🙏
@nagesh1976
3 жыл бұрын
ಅಣ್ಣಾವ್ರು ವಿಷ್ಣು ಇದ್ದಾಗ...ಈ clarification ಬಂದಿದ್ರೆ..🙏🏼🙏🏼🙏🏼
@cool_guy8087
3 жыл бұрын
Swamy nimma annanavare helabahudithu.
@cool_guy8087
3 жыл бұрын
@Kumar Swamy thankyou sir.
@PrabhakarMk-wx2ue
2 ай бұрын
ಅಣ್ಣಾವ್ರಿಗೆ ಬೇಕಾಗಿತ್ತು,ಆದರೆ ಅವರ ಪಟಾಲಂ ಒಪ್ಪಲಿಲ್ಲ,
@vijaymanjunath5646
3 жыл бұрын
ಆಗಲೇ ವಿಷ್ಣುವರ್ಧನ್ ರವರ ಮೇಲೆ ಈ ಆರೋಪ ಬಂದಾಗಲೇ ಈ ವಿಷಯವನ್ನು ಮಾಧ್ಯಮಗಳಲ್ಲಿ ನಿರ್ದೇಶಕರು ನಿರ್ಮಾಪಕರಾದಿಯಾಗಿ ಪರಿಹರಿಸಿದ್ದರೆ ನಮ್ಮ ಚಿತ್ರರಂಗ ಎಷ್ಟು ಚೆನ್ನಾಗಿ ಬೆಳೆಯುತ್ತಿತ್ತು!!!???
@acharyashastri7438
Жыл бұрын
Exactly! None of the diggajas of the Kannada film industry invovled in the incident talked/resolved this at the time and Vishnu bore the brunt all his life. He was a 23-24 year old newcomer at the time. The responsibility was definitely on all the diggajas to clarify but they did not.
@venkatramu1177
3 жыл бұрын
Jai Vishnu Dada karnataka suputhra snehajeevi karunamayi badavara baandu nondavara jeeva Karna DevaManava Mysore rathna sahasa simha abhinava bhargava kannada kanmani kandigara aaradya daiva one and only Vishnu Dada
@ganaviganavi9947
3 жыл бұрын
ಪಾಪ ಸಾಯೋವರೆಗೂ ವಿಷ್ಣು ಸರ್ ನೋ ಅನುಭವಿಸಿದರು
@basavarajp1385
3 жыл бұрын
Vishnu sir is great
@rjlove4012
2 жыл бұрын
Only dada my favourite actor. .
@partheeshlv9104
3 жыл бұрын
ರಾಜ್ ಕುಮಾರ್ ಅವ್ರೆ ಈ ವಿವಾದನ ಬಗೆ ಹರಿಸಬಹುದಿತ್ತು ಯಾಕೆ ಅಂತ ಗೊತ್ತಾಗ್ತಿಲ್ಲ
@giridharsalanki9280
Жыл бұрын
Yes
@adarshjoythi7492
2 жыл бұрын
ವಿಷ್ಣು ಸರ್ ಯಾರ್ ಮನಸ್ಸನ್ನು ನೋಯಿಸಿದವರಲ್ಲ.... ಆದರೂ ಆ ಜೀವ ಕಷ್ಟ ಪಟ್ಟಿದ್ದು ಅಸ್ತಿಷ್ಟಲ್ಲ..... ಅವರ ಪಾಪ ತಟ್ಟೆ ತಟ್ಟುತ್ತೆ... ತಟತಾನು ಇದೆ... ಅರ್ಥ ಮಾಡ್ಕೊಂಡವರಿಗೆ ಅರ್ಥ ಆಗುತ್ತೆ.. 🙏🙏🙏
@jaihajai7939
Жыл бұрын
en heldhe guru supeeeeeer
@geethageetha2998
Жыл бұрын
Super sariyagi helidira nange artha ayithu 🙏🙏🙏🙏
@preeti343ify
3 жыл бұрын
Many times Vishnu sir have spent time with Annavru...many ppl doesn't know this... ಜೊತೆಗಿದ್ದವರ ಮುಠ್ಠಾಳತನದಿಂದ ಎರಡು ಒಳ್ಳೆ ಜೀವಗಳನ್ನು ಒಂದೇ ಚಿತ್ರದಲ್ಲಿ ಅಭಿನಯಸಿಲು ಆಗಲಿಲ್ಲ
@@hemanthkulkarni5480 ಕವಿರತ್ನ ಕಾಳಿದಾಸ ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮಾಡಿದ ರಾಜನ ಪಾತ್ರ ವಿಷ್ಣುವರ್ಧನ ಸರ್ ಮಾಡ್ಬೇಕಾಗಿತ್ತು. ಕಾಲ ಕೂಡಿ ಬರಲೇ ಇಲ್ಲ.
@venkatramu1177
3 жыл бұрын
Jai Vishnu maharaj ki jai
@chandrashekar-kg7oi
3 жыл бұрын
ಕನ್ನಡ ಚಿತ್ರತಂಗದ ಗಾಡಿ ಒಡ್ತಾ ಇದ್ದದ್ದೇ ಅವರಿಂದ ಭಾರ್ಗವ ಸರ್ ಹೇಳಿದ್ದು😊👍
@muddurv
3 жыл бұрын
ಬದುಕಿದ್ದಾಗ ಎಲ್ರೂ ಸ್ಪಷ್ಟನೆ ಕೊಡ್ಲಿಲ್ಲ ಇವಾಗ ಎಲ್ರೂ ಹೇಳ್ತಾರೆ..ರಾಜಣ್ಣ ವಿಷ್ಣು ಇಬ್ರೂ ಹೃದಯವಂತರೂ..ಕೆಲ ಪೀತ ಪತ್ರಿಕೆಗಳು ದುರಭಿಮಾನಿಗಳು ಅವರವರ ಬೇಳೆ ಬೇಯಿಸಿಕೊಳ್ಳೋಕೆ ಹೋಗಿ ವಿಷ್ಣು ಸರ್ ನೋವು ತಿನ್ನೋ ತರ ಆಯ್ತು...ಇಲ್ಲಿ ಇನ್ನೊಂದು ವಿಷ್ಯ ಸೂಕ್ಷ್ಮವಾಗಿ ಗಮನಿಸ್ಬೇಕು...ಡಮ್ಮಿ ಬುಲೆಟ್ ಜಾಗದಲ್ಲಿ ಒರಿಜನಲ್ ಇಟ್ಟೋರು ಯಾರು? ನಿರ್ಮಾಪಕರು ನಾನೇ ಇಟ್ಟಿದ್ದು ಅಂತ ಸ್ಪಷ್ಟನೆ ಕೊಟ್ರು ಅದ್ನ ನಂಬೋ ಹಾಗಿಲ್ಲ...ಸಿನಿಮಾಗಳಲ್ಲಿ ಯಾವಾಗ್ಲೂ ಡಮ್ಮಿನೇ ಯೂಸ್ ಮಾಡೋದು ಹೀಗಿರೋವಾಗ ಒರಿಜನಲ್ ಇಂಪಾಸಿಬಲ್....ವಿಷ್ಣು ಮಗುವಿನ ಮನಸ್ಸು ಬಿಡಿ...ಕಣ್ಣ ಮುಂದೆ ಒರಿಜಿನಲ್ ಬುಲೆಟ್ ತಾನು ಅಭಿನಯಿಸಬೇಕಾಗಿದ್ದ ದೃಶ್ಯ ಕ್ಕೆ ಅಂತ ರಾಜಣ್ಣನಿಗೆ ಗೊತ್ತಾದಾಗ ಅವರ ಬಿಹೇವಿಯರ್ ಸಮಚಿತ್ತ...ನಿರ್ಮಾಪಕರು ಹೇಳ್ದಂಗೆ ಎಲ್ಲರೂ ಭಯದಿಂದ ನಡಗ್ತ ನಿಂತಿದ್ದಾಗ ಎಲ್ರೂನು ಸಮಾಧಾನ ಮಾಡಿ ಮತ್ತೆ ಶೂಟಿಂಗ್ ಪ್ರಾರಂಭ ಮಾಡಿಸಿದ್ದೇ ಅಣ್ಣಾವ್ರು....ಇವಾಗ ಇಬ್ರೂ ನಮ್ಮ ಜೊತೆ ಇಲ್ಲ....ಸ್ವರ್ಗದಲ್ಲಿಯಾದ್ರೂ ಜೊತೆಯಾಗಿ ನೆಮ್ಮದಿಯಾಗಿರ್ಲಿ ಬಿಡಿ.....
@gayathri1759
3 жыл бұрын
ಬಾರ್ಗವ ಅವರ ಪರಿಚಯ ಕನ್ನಡದ ಎಲ್ಲಾ ಕಲಾವಿದರ ಪರಿಚಯ, ತುಂಬಾ ಚೆನ್ನಾಗಿದೆ.
@mahendravishnu21
2 жыл бұрын
My Boss Vishnu dada
@krishnanaik1258
3 жыл бұрын
Dada is a god
@akashm2336
3 жыл бұрын
Mayura biggest Industry hit movie of KFI...Pride of KFI...It was dubbed & released in several other languages & was successful too...
Donne ನಾಯಕ ಅಂತ ತಿಳ್ಕೊಂಡಿದಿದ್ದು ಸಾರ ಗೋವಿಂದ್. ತಾನು ಎಷ್ಟೇ rowdism ಮಾಡಿದ್ರೂ ನಡೆಯುತ್ತೆ ಹೇಳೋರು ಕೇಳೋರು ಯಾರು ಇಲ್ಲಾಂತ ತಿಳ್ಕೊಂಡಿದ್ದ. ಪಾಪ vishnuvardhan ಗೆ ಕೊಡಬಾರದ ಕಾಟ ಕೊಟ್ಟ ನೀಚ. ಕೊನೆಗೆ ವಿಷ್ಣು ಮದುವೆ ದಿನಾ ಕೂಡ ನೆಮ್ಮದಿಯಾಗಿ ಇರಕ್ಕೆ ಬಿಡಲಿಲ್ಲ. ಇಂತಹವರೆಲ್ಲ ಕೊಚ್ಚೆ ಹುಳಗಳು. ಭಗವಂತ ಇಂತಹವರಿಗೆ special ನರಕಾನೇ ಸೃಷ್ಟಿ ಮಾಡಿರ್ತಾನೆ. ಅನುಭವಿಸುವಾಗ ಗೊತ್ತಾಗತ್ತೆ.
@lingaraju2116
3 жыл бұрын
Dr Raj❤️
@dharmendrakumarsrsr756
3 жыл бұрын
@@gseethalakshmisureshbabu7556 correct dada is always dada
@natarajuv8770
2 жыл бұрын
Dada 🙏🙏🙏🙏🦁🦁🦁❤❤❤
@yallappahalabar5723
3 жыл бұрын
Yes it's true sir love you daada
@hosagrar
3 жыл бұрын
ಇಂದಿಗೂ ನಾ ನಿನ್ನ ಮರೆಯಲಾರೆ ನಮ್ಮ ನೆನಪಿನಲ್ಲಿ ಹಸಿರಾಗಿದೆ. ಅಣ್ಣಾಅವರ ಹೆಸರು ಈ ಚಿತ್ರದಲ್ಲಿ ಆನಂದ್. ಭಾರ್ಗವ ಅವರನ್ನು ಕಾರಿನಿಂದ ಬಿಟ್ಟು ಹೋದರೆ ಚಿತ್ರ ಶತದಿನೋತ್ಸವ ಎಂದು ಅಣ್ಣಾಅವರು ಜೋಕ್ ಮಾಡಿದ್ದರು.
@akashm2336
3 жыл бұрын
Naa Ninna Marayalaare... All time blockbuster movie of Sandalwood... Dr Raj & Lakshmi most romantic pair of Sandalwood....
@vithalvakkund4259
3 жыл бұрын
dr Rajkumar Vishnu dada always brother's
@chandrashekar-kg7oi
3 жыл бұрын
ಸೂಪರ್ ಆಗಿ ಹೇಳಿದ್ರಿ👌👌
@kpddkrishna8271
3 жыл бұрын
I love you Vishnu ANNA
@nitinnaikankola7573
3 жыл бұрын
ಒಬ್ಬೊಬ್ರು ಒಂದೊಂದ್ ಹೇಳ್ತಾರೆ...ಒಬ್ರು ಎಂಪಿ ಶಂಕರ್ ಅಂತಾರೆ ಇನ್ನೊಬ್ರು ಬಾಲಣ್ಣ ಅಂತಾರೆ
@jaihajai7939
Жыл бұрын
Deva manava vishnu Dada nijavadha devru Jai D boss
@Rek454
3 жыл бұрын
ಅಣ್ಣಾವ್ರನ್ನ ಮುಗಿಸೋಕೆ ಪ್ರಯತ್ನಗಳು ಕೂಡ ನಡೆದಿದ್ದು ಸುಳ್ಳಲ್ಲ, ಕೆಲವು ಜಾತಿವಾದಿಗಳಿಂದ
@pramodishwarshingtalur8110
3 жыл бұрын
Nija.... Dr. Rajkumar sir na mugisoke , Tuliyoke tumba dushta shaktigalu....jaativaadigalu prayatna pattidare...
@hgmurty
Жыл бұрын
Same mentality people doubted and blamed Vishnu sir bcoz he was Brahmin.
@manjunaths50
3 жыл бұрын
Vishnu Da Da Was Great Human being
@nithinpodikunju8130
3 жыл бұрын
😄😄😄😄
@jivanadharmayoga7730
2 жыл бұрын
ಏನೇ ಆಗ್ಲಿ ನಾನು ಪ್ರೀತಿಸುವ ರಾಜ್ ಸರ್ ಮೌನ ತಪ್ಪು
@hemanths9891
Жыл бұрын
Mp shankar balkrashna yaake Summaniddaru patrikegalu Yaarige keli e vishayavannu haakidru Raj ge summaniru anta heliddu Mp shankar dr raj vishnu samarambhadalli bhagavahusi Janatege naavibbaru ondu endu Torisikottiddare edu prakarana Janatege nenapu hogide you tub Mobil banda mele e kantrigalu Nataka maadta edare ede bhargav Modale yaake helalilla kelavu Kidigedigalu maadida tappu Evattu raj ge ketta hesaru baruttide Shankarnag saavige raj karana Anta sullu apavada maadidru Evattu anantanag arundatjinag Summaniddare enu maadodu Nenapidi mp shankar balkrshna Maadiddu tappu raj allave alla
@rajashekarm3507
Жыл бұрын
Saku Summanirappa Avatthina Sandarbha ,Paristhithi, thiliyade mathadabardu, " Pathrike Avaru bandu Rajna kelalilla Nimma kolege Sancchu Nadedittha Vishnu Avare karana Antha Kelidre Dr Raj Helthidru, Ella Pathrike Avaru " Vishnu SIR " Atra Hogi kelabekittu " Nivu Dr Raj kolege Sancchu rupisiddiri Anno Aropa keli Barutthide Edakke Nimma Utthara antha kelidre, Ella Mp Shankar Bali Hogi E gatane Hegayitu Hinle Yenu antha kelidre Satya gottagodu Edu Andina Pathrakathara yadavattu. Jyothege egha " Dharshan SIR " Media agolla Ade Tharaha Avatthu Dr Rajkumar Avaru Pathrike ( news reporters) Agthirlilla Dr Raj Chitragalu Changidru kettadagi barithidru, Kelavu Varushagala thanaka masathapavittu Adakke Avaru Pathrike statement kodalilla,Evaru matthe thappagibaredu Problem doddadadre Antha " Adru M P SHANKAR SWATHA PRESS GE HOGI GATANE YA BAGGE CLATITY KOTRU ADANNU PATHRIKE PABLICS MADALILLA EDU YARA THAPPU.
@byrappakaramaradi4070
3 жыл бұрын
Excellent presentation. Super..... 🙏.
@bhanub8876
3 жыл бұрын
Superb Bharagava sir!! Nimma interview kelokke bahala Koshiyaggthe.. You are our one of finest directors of all time 🙏🙏😊
@RoadStory707
3 жыл бұрын
ಗಂಧದಗುಡಿ ಚಿತ್ರದ ವಿವಾದದ ಕುರಿತು ಚಿತ್ರರಂಗದ ಸುಮಾರು 50 ಕ್ಕೂ ಹೆಚ್ಚು ಮಂದಿ ದಶಕಗಳ ಕಾಲ 50 ತರಹನಾದ ಕಥೆಗಳನ್ನು ಹೇಳಿದ್ದಾರೆ. ಈಗಲೂ ಹೇಳುತ್ತ ಇದ್ದಾರೆ .ಆ ಎಲ್ಲಾ ಕಥೆಗಳನ್ನು ಕೇಳಿದ ನಮಗೆಲ್ಲಾ ಯಾರ ಮಾತಲ್ಲೂ ಒಂದೇ ಉತ್ತರ ಇಲ್ಲ.ಯಾರ ಮಾತಲ್ಲೂ ಎಲ್ಲೂ ಹೋಲಿಕೆ ಕಾಣಿಸುತ್ತಿಲ್ಲ... ..ನಿಜವಾಗಿಯೂ ಅಲ್ಲಿ ನೆಡೆಯಬಾರದ ಒಂದು ಸತ್ಯಘಟನೆ ನೆಡೆದಿರುತ್ತದೆ _ ಅದನ್ನು ಇಲ್ಲಿಯತನಕ ಮುಚ್ಚಿಡಲಾಗುತ್ತಿದೆ... ಮಹಿಳೆ ಹಾಗೂ ಪಟ್ಟಭದ್ದ ಹಿತಾಯಿಸಿಗಳ ತಂತ್ರದಿಂದ ಈ ಎಲ್ಲಾ ಘಟನೆ ಪ್ಲಾನ್ ಮುಖಾಂತರ ನೆಡೆದಿದೆ... ಮೇರು ಪರ್ವತವನ್ನು ಹತ್ತಲು ಆಗದವರು ಅಡಿಯಿಂದ ಆರೆ ಗುದ್ದಲಿಯ ಮೂಲಕ ಆ ಪರ್ವತವನ್ನು ಕೆಡವಲು ಪ್ರಯತ್ನ ಪಟ್ಟರು _ ಕೊನೆಗೂ ಆ ಪರ್ವತನ್ನು ಕೆಡವಲು ಆಗಲಿಲ್ಲ _ ಅವರು ತೊಡಿದ ಆ ಗುಂಡಿಗಳಿಗೆ ತಾವುಗಳೆ ಬಿದ್ದು ನರಳಾಡಿದರು _ ಆ ಮೇರು ಪರ್ವತ ಕೊನೆತನಕ ಮೌನವಾಗಿ ಇನ್ನೂ ಎತ್ತರಕ್ಕೆ ಬೆಳೆಯುತ್ತ ವಿಶ್ವ ಚಿತ್ರರಂಗದ ನಟ ಸಾರ್ವಭೌಮನಾಗಿ ಮೇರೆಯುತ್ತ ಇದ್ದಾರೆ.. ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬನೇ..
@girishsn2815
3 жыл бұрын
That is Varanata.
@pramodishwarshingtalur8110
3 жыл бұрын
100%true Brother.... ರಾಜಣ್ಣ ನ ಮುಗಿಸೋಕೇ...ಎರಡು ಮೂರು ಬಾರಿ ಪ್ರಯತ್ನ ನಡಿದಿದೆ... ಅದರ ಹಿಂದೆ... ಯಾರು ಇದ್ದರೂ ಅಂತ ಗೊತ್ತಾಗಬೇಕು... ಗಂಧದ ಗುಡಿ time li.... Omme... ಮತ್ತೊಮ್ಮೆ... ವಜ್ರಮುನಿ ಸರ್ ಕೈಯಲ್ಲಿ ಇದ್ದ... Gun li...Original bullet ittu....Yake Rajkumar Annavrge... Yake Agata ittu....?
@RoadStory707
3 жыл бұрын
@@pramodishwarshingtalur8110 ಅಣ್ಣಾವ್ರ ಬೆಳವಣಿಗೆ
@kanakarajn455
Жыл бұрын
Jai Dr Raj Kumar
@anilkumarshahapur3655
3 жыл бұрын
DR Raj gave press conference about this but it is not highleted. Dr Raj & Vishnu knows about it
@akashm2336
3 жыл бұрын
Yes,they are hiding facts.... Dr Rajkumar had given media statements regarding this issue...
@nishanthakash
3 жыл бұрын
@@akashm2336 no he didn't.
@dayanandananjundaiah5923
3 жыл бұрын
Proof
@manojcool9834
3 жыл бұрын
@@nishanthakash he has given..
@santhoshn9343
3 жыл бұрын
Yes dr rajanna gave press statement i saw in news channel
@mahadevassoldier2580
3 жыл бұрын
Vishnuvardhan villain all real hero yaava kachada nayigalu enaadru helali namgenu nayi bogulidare bhooloka aalaguttha Vishnuvardhan always my favourite Vishnuvardhan acting yaaru maadokkagalla aste
@dharmendrakumarsrsr756
3 жыл бұрын
Super correct dada always dada
@pramodishwarshingtalur8110
3 жыл бұрын
Hage same To same.. Vishnu Sir Rajkumar agoke agalla... Rajkumar Vishnu sir agoke agalla... Rajkumar saadane Rajkumar ge... Yava naayigalu bogalidaru adu kadime agalla.... Avaribbaru dodda natare... Rajkumar value enu anta Jagattige gottide... Avrau saadisi mareyagiddare.... Yaro Eno matadidaru anta Adenu kadime agalla...
@rajeshwaritr934
2 ай бұрын
ಮಹಾನುಭಾವರು ವಿಷ್ಣು ಸಾರ್🙏🙏🙏🙏🙏🙏🙏🙏
@AbhishekAbhi-yg3fm
2 жыл бұрын
ಈ ಸತ್ಯನ ಅವತ್ತೆ ಯಾಕ್ ಮಾಧ್ಯಮ, ಪತ್ರಿಕೆಗಳಲ್ಲಿ ಹೇಳಿಲ್ಲ.
@nishchalnishchal8635
3 жыл бұрын
Annavra chitragalige Kathe hudukutiddavaru parvathammanavaru haagu baghavan sir ee Chitra dalli bhagavan sir paatra amogha Annavra team work great thankyou
@chetankammar1699
3 жыл бұрын
Thank you sir for sharing the details of the Dr.Rajkumar movies. I am biggest fan of Dr.Rajkumar. No character is left by Dr.Rajkumar. Such a great actor, I am very that happy I have watched his movies😊😊
@akashm2336
3 жыл бұрын
Everyone have their own stories regarding Gandada gudi incident... Which one to believe?
@CHARLIE-qo1sf
3 жыл бұрын
Madada thappige dadage avaru badukirovaregu nemmadi kodlilla papi janagalu thank you Bhargava sir e vishayana ishtu dhairyavagi heliddakke
@bandakshariu4251
3 жыл бұрын
Vishnu sir yavaglu great,adre jana thumba himse kottbittidare vishnu dada ge..
@bogusvishnuvardhan3505
3 жыл бұрын
🤣😂🤣🤣🤣😂
@roopakishen1127
3 жыл бұрын
Naa ninna mareyalare - what a movie!!! What songs!!! These people should have continued . hosa ale hosa ale antha Ella haLsihoythu
@akashm2336
3 жыл бұрын
Both Dr Rajkumar & MP Shankar had given media statements regarding Gandada gudi incident & more over only this incident was not the reason for Fanwar,Comparing Vishnuvardhan with Dr Rajkumar & provoking statements given by most popular Director's & Producer's. Articles published by some media culprits & portraying Vishnuvardhan as a competitor for Dr Rajkumar was the main reason for fanwar..
@shruthirm6257
3 жыл бұрын
Correct. People assume that Rajkumar became successful overnight. He has struggled so much. Many directors and producers who were jealous of Rajkumar's success tried to portray Vishnu as his competitor. For example if Raj made movies like Guri, Sampathigge savaal. They used to give titles like Onde guri, Sirithanakke Savaal. Everyone knows how much they tried to cause trouble to Raj. Difference is everyone speaks of problems faced by Vishnu but nobody speaks about the problems caused to Raj.
@nishanthakash
3 жыл бұрын
Don't talk nonsense. The reason for this fan war was mainly Gandhada Gudi incident. And MP Shankar gave clarification after so many years of incident.. By then vishnu sir had struggled a lot. Rajkumar never gave an open press statement till his last breath. So don't just cook up new stories.
@shruthirm6257
3 жыл бұрын
@@nishanthakash u r a nonsense fellow. Half knowledgeable.
@rao433
3 жыл бұрын
@@shruthirm6257 madam you should give proper reasoning. Calling names is a sign of weakness.
@shruthirm6257
3 жыл бұрын
@@rao433 ignoring ppl like u is the best reaction. Middle men for their benefits fuelled the situation.
@nagaraja1431
3 жыл бұрын
Devarantha manushya namma Dr VISHNU Anna karunamayi neevu yaarigu anyaya madadantha vyakthi kannadigara hrudayadalli amara ajaramara
@sangameshlakshatty636
3 жыл бұрын
This is what Dr Rajkumar learn each and everything that's what he became legend 🙏🙏by Bhargav sir👍
@bogusvishnuvardhan3505
3 жыл бұрын
❤❤❤❤
@shyamsudarshan
3 жыл бұрын
ಜನ ನಿಜ ಏನು ಅಂತ ತೀಲೆದೆ ಸುಮ್ಮನೆ ವಿಷ್ನುನ ವಿಲ್ಲನ ಮಾಡಿದ್ರು. At least Rajkumar ಅಥವಾ ಬೇರೆ ದೆಗ್ಗಜರು ಇದನ್ನ ಪ್ರೆಸ್ ಮೂಲಕ ಹೇಲ್ಬಹುದಾಗಿತು. ಇದನ್ನು ಕೆಲವರು ಅವಕಾಶವಾಗಿ ತೋಗಂಡ್ರು. ವಿಷ್ಣು ಒಬ್ಬ ಅದ್ಭುತವಾದ ನಟ.
@1973yogesh
3 жыл бұрын
ಗಂಧದ ಗುಡಿ ೧೯೭೩ ರಲ್ಲಿ ಬಿಡುಗಡೆ ಆಯಿತು ...ಗನ್ ಘಟನೆ ಎಲ್ಲಾ ಮುಗಿಯಿತು . ಭೂತಯ್ಯನ ಮಗ ಅಯ್ಯು ೧೯೭೪ ರಲ್ಲಿ ಬಿಡುಗಡೆ ಆಯಿತು . ಅಂದರೆ ಒಂದು ವರುಷದ ನಂತರ . ಆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ವರದರಾಜ್ . ಆ ವರದರಾಜ್ ಬೇರಾರು ಅಲ್ಲ ನಮ್ಮ ರಾಜಣ್ಣನವರ ತಮ್ಮ . ರಾಜಣ್ಣವರಿಗೆ ಸಿಟ್ಟಿದ್ದರೆ ಹೊಟ್ಟೆಕಿಚ್ಚಿದ್ದರೆ ಇದು ಸಾಧ್ಯವಾಗುತ್ತಿತ್ತೇ ?.ರಾಜಣ್ಣನ ಮೇಲೆ ಯಾಕಿಂಥ ದ್ವೇಷ.
@bharathijayaram7298
3 жыл бұрын
In Naa Ninna Mareyalaare Dr Rajanna's name is Anand , not Kumar. Bhargava Sir is very good narrator. Like the way he describes everything.
@puneethhegdeable
3 жыл бұрын
ಒಬ್ಬೊಬ್ಬರು ಒಂದೊಂದು ಕಥೆ ಹೇಳ್ತಾರೆ.. ಅಂದ್ರೆ ಇಲ್ಲಿ ಏನೋ ಕೆಟ್ಟ ದೊಂದು ನಡೆದಿದೆ.
@RoadStory707
3 жыл бұрын
ನಿಜ...ಚಿತ್ರರಂಗದ ಸುಮಾರು 50 ಕ್ಕೂ ಹೆಚ್ಚು ಮಂದಿ 50 ತರಹನಾದ ಕಥೆಗಳನ್ನು ಹೇಳಿದ್ದಾರೆ....ಆ ಎಲ್ಲಾ ಕಥೆಗಳಲ್ಲಿ ಎಲ್ಲೂ ಹೋಲಿಕೆ ಕಾಣಿಸುತ್ತಿಲ್ಲ...
@m.pushpalathakumar7160
3 жыл бұрын
@@RoadStory707 ಹೌದು
@pramodishwarshingtalur8110
3 жыл бұрын
ಹೌದು ಆವಾಗ ,ನಾವು ಚಿಕ್ಕೊರಿದ್ದಾಗ ಕೇಳಿದ ಗಾಸಿಪ್ ಏನೆಂದರೆ.... ಗಂಧದ ಗುಡಿ ಸಿನೆಮಾ ನಡಿಯೋವಾಗ.... ಭಾರತಿ ರಾಜ್ಕುಮಾರ್ ಪೇರ್ ತುಂಬಾ ಫೇಮಸ್ ಇತ್ತು.... ಆವಾಗ... ವಿಷ್ಣು ಸರ್ ಭಾರತಿ ಮೇಡಂ ನ ಮದುವೆ ಆಗಬೇಕು ಅಂದು ಕೊಂಡರಂತೆ... So.. adakke , Rajkumar sir na mugisidre...ತಾವು Next superstar agabahudu anta..matte... ತಾವು ಭಾರತಿ ಅವರ್ನ ಮದುವೆ ಆಗಬೇಕು ಅಂತ ವಿಷ್ಣು ಸರ್ ಗುಂಡು ಹಾರಿಸಿದರು ಅಂತ.... ಗಾಸಿಪ್ ಇತ್ತು....ಇದನ್ನ ನಾನು ಜನ maataadodanna.. ಕೇಳಿದ್ದೀನಿ... ಆವಾಗ ಇದೇ ವಿಚಾರಕ್ಕೆ ವಿಷ್ಣು ಸರ್ ನ ... ತುಂಬಾ ಜನ ದ್ವೇಷ ಮಾಡತಾ ಇದ್ರು.... ಇದು ಎಷ್ಟು ನಿಜ ಎಷ್ಟು ಸುಳ್ಳು.... ದೇವರೇ ಹೇಳಬೇಕು.... ನನಗೆ ಅನಿಸಿದ್ದು ಏನು ಅಂದ್ರೆ.... ಅದೇನೂ ಪುಕಾರು ಎದ್ದಿದೆ.... ಅದನ್ನೇ ಸಿನೆಮಾ publicity ge anta yavade clarification ಕೊಡದಂಗೆ....cinema hit agali anta...hage ಬಿಟ್ಟಿದ್ದಾರೆ.... ಅದಕ್ಕೆ ಅದನ್ನ ಯಾರು ಬಾಯಿ ಬಿಟ್ಟಿಲ್ಲ....
@pramodishwarshingtalur8110
3 жыл бұрын
Rajanna avaru Meru Nata avattigu ivattigu....yavattigu... Anta samayadalli... Vishnu sir innu.. udayonmuka Nata... Amele swalpa directors avaranna Rajkumar Virudda ,Avariginta hechchu belasabeku anta ne avarna karetandidru.... Puttanna kanagal Avare adanna oppikondiddare... Hage Dwarakeesh avargu Rajkumar jote sambanda sari irlilla... So... Rajanna ge Compete madoke nodidru.... Adre avara adhbuta Natanege Avare saati annohage... Avaru olle cinema kodata hodru... Avaranna talent inda hinde hakoke agalla... Anta... Inta marganu Kandukondirabahudalla... Adakke Vishnu sir kaarana illade irbahudu... Atava... Bere yavano Rajkumar mugisoke...Original bullet hakirbahudu... Hige eradu Baari agide... Rajanna ge....astakku Avaru mouna muridilla.... Avagale. Avara legal action togobahudittu...yakandre...avaru ene helidru... Nadita ittu...Hage madalilla.. adu Rajanna na dodda guna... Mounavagiddare... Andre... Alleno samasye ide anta arta... Avara dodda gunadindane... Avaru Meru parvata agirodu.... Vishwadallle... Adhbuta nata agirodu.... Amele Obba Dodda natana mele Attack agide Andre... Avara abhimanigalu... Yava mattakke hogatare anta gottide... Adarallu. . Dr.Rajkumar... anta Nata idi karnatakane Aradisatidda... Ekaika Nata... Anta Natana mele Attack agide andaga Atara agodu sahaja... Avaga Media iddidre... Ellanu Begane Janarige muttata ittu.... Bayinda baayige hogo suddi.. astaralli Ellanu mugide hogirtittu...., RAJKUMAR bandu helabekagittu...Andre... Ninna mele attack nadidide...anda Mele ninna mele shadyantra nadidide andamele... Matte Enu matadoke sadya... Actually avaga... Ellargu Gottidda open Satya adu... Puttanna kanagal Rajkumar ge competition age Vishnu sir tandiddu anta... So... Rajkumar avarge avara family ge Bhaya idde iratte.. shatrugalu Tamma swarthakke ...Enu kettaddu madataro anta..., adakke elladakku Mounavage iddaru.... For example ivagiro Star nataru.. yare agali... Darshan , Sudeep, Punit, Shivanna, Yash Yare agirali.... Avara shooting spot li...Yaro innobba fan club illadiro... Young Nata... Just Belita iro Nata... Original gundu harisidru avarna kolloke anta suddi gossip edre... Aa young Nata na paristiti enagatte???????....Yochane Madi.... A young Nata Munde dodda star agabahudu... Adre Ivaga atana paristiti enagatte... Fans estu rochchigelatare ...???? Ade avattu... Nadedirodu..., Matte matte Ade vishayana Elita idira... Kelavobbaru... Adanne ondu bandavaala madkondidare Aste, sympathy create madoke.....Ellaru maretu hogiro ketta Vishayana Matte matte kedakata idira.... Dr.Rajkumar Vishaya bandre... Acting bagge matadalla... Avara saadane bagge matadalla Karnatakada hesarannu estu melakke kondoydidare annodanna nodalla.... Dada saheb palke award togondodare...Ella legend actors ivarge tale bagatare adanna nodalla...... Bari Vishnu sir hange madidru... Ivarge... Hinge madidru .. Leelavathi ge annyayaa madidru... Bari personal vichara tegiyodu... Dwesha madodu.... Dr.Raj annodu Meru parvata.... Inta Birugali gella alugadalilla.... Yakandre... Ivella issues gala hinde... Yargu gottilllade iro satyagalu irtave... Navu Arda satya tilkondu... Bayi bandange matadodu... Dwesha madodu madativi.... Satya aa devarge gottu. Namage gottirodu, Avara saadane.... Achievement.. namma karnatakakke... Avara koduge... Idaste navu nodabekadaddu..... Dr. Rajkumar avargu anyaya madoke Baala Jana prayatna patru... Ata devata manushya... Adakke... Devaru atanna kaibidalilla... Adakke... Kannada cinema industry ya Devaru adaru... Avaru.
@akashm2336
3 жыл бұрын
Yes..everyone have their own stories about this incident...Dr Rajkumar had given media statements regarding this issue but now they are just twisting the fact...
@smohan9271
3 жыл бұрын
Why a statement was not given to the public to clear their doubts on Vishnu sir?.......Dr. Rajkumar should have done this in the preface of his films....but the issue was unfortunately left Without any clarification being made to the public by responsible people of Industry.
@rameshp3831
3 жыл бұрын
ಗುರುಗಳೇ, ಹೆದರ ಬೇಡಿ ಬಾಲಣ್ಣ ನವರಿಗೆ ಕಿವಿ ಕೇಳಿಸುವುದಿಲ್ಲ ಹಾಗು ನಿಮ್ಮ ಹೇಳಿಕೆಯನ್ನು ಖಂಡಿಸುವುದಕ್ಕೆ ಬಾಲಣ್ಣ ನವರಿಗೆ ಅಂಥ ಅಭಿಮಾನಿಗಳು ಇಲ್ಲ . ಅದೃಷ್ಟವಶಾತ್ ಆ ಸಿನೆಮಾದಲ್ಲಿ ಯಾರೂ ಮೂಕ ವ್ಯಕ್ತಿ ಪಾತ್ರ ಮಾಡಿಲ್ಲ ಅನಿಸುತ್ತೆ. ಇದ್ದಿದ್ದರೆ ಆ ಮೂಕ ವ್ಯಕ್ತಿಯ ಮೇಲೆ ಅಪವಾದ ಮಾಡುತ್ತಿದ್ದ ರೆನೊ . ಆಗಲೂ ನಿಮ್ಮನ್ನು ಯಾರೂ ಖಂಡಿಸುತ್ಠಿರಲಿಲ್ಲ. ಜಾತಿ ಪ್ರೇಮ ಏನು ಬೇಕಾದರೂ ಹೇಳಿಸುತ್ಠೆ . ಸತ್ಯ ಏನೆಂದು ಎಲ್ಲರಿಗೂ ತಿಳಿದಿದೆ ,ತಾವು ತೇಪೆ ಹಚ್ಚುವ ಕೆಲಸ ಮಾಡಬೇಡಿ .
@geetabadiger8697
2 жыл бұрын
Kalamadhyama Vlog You Tube Channel Thanksgiving To You SIR. Barghav A Great And Good Super Director.SIR You Told Currect And Good. Words About Vishnuvardhan Sir A Good And Super Natural ACTOR Our Famous A Kind Hearted Person.Thanks Giving To One And All.
@progamerff9124
3 жыл бұрын
Both are legendary actors
@krishnarajkumar8467
3 жыл бұрын
Super sir
@Justmuzic11
2 жыл бұрын
Neevu munche ne helidare, Namma vishnu sir eshtu multitalented , handsome, basheya knowledge, aa samskara, tejasu Tumba soft natured & brahmin anta awarige eshtu torture kottaru, neevu awaru badukiruvaga helabekittu, eega heli enu prayojana🥲 , miss you vishnu sir 🙏🏻 Neevu obba shreshta vyaktiywa iruva true human being 🙏🏻
@MohanKumar-kd5jx
3 жыл бұрын
Immediately after the incident Mr. M.P. Shankar had given paper statement that Vishnu was not responsible ....
@prajwalsrinivas7615
3 жыл бұрын
Annavru ❤️🙏
@basumathapati
3 жыл бұрын
wow..hats off to you sir Bharghava .. eshtondu vishayagalu ! .. Kalamadyama illadidre ishtondu vishayagalu khanditavagiyoo gottaagtaa irlilaa..ee mobile yugadalli odi tilkollodu illa..Thank you Bhargava sir.. neevu obru kannada chitrarangada dictionary idhaage ansutte..
@rameshprashanth
3 жыл бұрын
Super. Can you please ask Bhargava sir about Singh Takur director. Singh Takir has directed so many good films, but there is hardly anything about him on the web. Once again great job Kalamadhyama team
@spreddyreds9408
3 жыл бұрын
MP Shankar himself has said that the gun was in his hand when it went off and that he had left the bullets by mistake.
ನಾ ನಿನ್ನ ಮರೆಯಲಾರೆ ಫಿಲಂ ದಲ್ಲಿ ರಾಜಕುಮಾರ್ ಹೆಸರು ಆನಂದ್
@lakshmideviadithds4906
3 жыл бұрын
Karnataka Ratna Dr.Rajkumar🙏
@shashwath4276
3 жыл бұрын
ದಯವಿಟ್ಟು ಸಾಹುಕಾರ್ ಜಾನಕಿ ಅವರ interview ಮಾಡಿ. ಅವರು ಬೆಂಗಳೂರಿನಲ್ಲೇ ಇದ್ದಾರೆ. ರಾಜ್ಕುಮಾರ್ ಫ್ಯಾಮಿಲಿ ಜೊತೆ ಒಳ್ಳೆ ನಂಟಿದೆ ಅವರಿಗೆ.
@slrgiftingdelights-uniquer7709
3 жыл бұрын
now all people are says truth, if it comes out in the presence of vishu sir , his soul will be happy, in the presence of person we will not knows there value
@user-qu1dy6rq4v
3 жыл бұрын
sure mem.🙏🏼
@anilkumarshahapur3655
3 жыл бұрын
BHARGAVA sir you are giving ALL details of LEGEND DR RAJ
@avinashpoojary7897
3 жыл бұрын
Rajkumar - Vishnu dada 👌
@anz6735
3 жыл бұрын
ಲವ್ ಯು Dr, ರಾಜಣ್ಣ💛❤
@anz6735
3 жыл бұрын
@@darshans2537 i am so sorry ಬ್ರದರ್,
@anz6735
3 жыл бұрын
@@darshans2537 i will support you
@anz6735
3 жыл бұрын
@Kumar Swamy 💄
@vijju205
3 жыл бұрын
Why didnt rajkumar called a press meet and said openly?? But made to suffer one humble person? This didnt happen wantedly? This was a simple thing... Which even ordinary person can understand
@rockyrocky4725
3 жыл бұрын
There is no media in that time as such now even that time they made so many announcement but due to somebody's selfishness they used this situation and made a barrier in between two legends
@vijju205
3 жыл бұрын
@@rockyrocky4725 There were so many stages and press meets. Just one sentence would have made one's life nice. This is onething which fans never forgive.
@rockyrocky4725
3 жыл бұрын
@@vijju205 u mistaken bro when the incident happened both are in madrass ok n even rajkumar made a announcement der is no role of Vishnu sir when that incident happened but people n fans thought just for Vishnu sir sake annavru saying that like that n one more thing the people around annavru made this big issue that's the reason it becomes a huge controversy but Vishnu sir simply struggle........... Rajkumar never hurts anyone that too Vishnu sir never ever Bcz they loved eachother lot due to some idiots arround them never give them a chance to be together......but from heart they are good friends n brothers
@rajeshrajgopal4536
3 жыл бұрын
Bhargava Sir directed a few films with Anant Nag as well. Please ask him to speak about Anant Nag Sir.
@prasannaprasanna3192
3 жыл бұрын
Sar thumba thumba danyavadglu sar
@India77076
3 жыл бұрын
Why dint this clarification was given by Rajkumar himself in some interview this shows every one is human and all make mistake
@abhishekm8439
3 жыл бұрын
In those days media was not so big like now.. the big news distribution channel was dd 9 even if they telicast news , the tv in houses are less, then news paper the it is distributed only in cites rarely in rural area,
@gseethalakshmisureshbabu7556
3 жыл бұрын
Shridhar Raju I am also thinking the same. Dalme kuch kaala lagta hai
@manjunathkc8920
3 жыл бұрын
Many of the Rajkumar movies have not reached 100 days , that means HE WAS NOT RULING THE INDUSTRY .. theatres were very less those days , instead of empty theatres in which a movie is running, may be they have released by stopping the previous movie . Who ever is blaming Rajkumar for stopping some movies , those movies are not SO GOOD movies and we have never heard those names also. And the truth is , they never tried to rule the industry because THEY ARE THE OWNER OF THE INDUSTRY who made a waste land into a cultivation land and other language producers invested in our movies just because of him which gave life to our dead industry during those days .. so Owner is a owner , tenants are tenants ... I think all the actors from those days to today's will accept it ... Truth is a truth .
@nishanthakash
3 жыл бұрын
@@abhishekm8439 what r u even saying. If rajkumar had called 1 news paper and given 1 statement, it would have reached everyone. How did he call for Gokak movement? It was same way through media. He could have done it, if he wanted to
@rao433
3 жыл бұрын
@@manjunathkc8920 ridiculous!! Nobody owns the film industry! Ellru hotte paadige anta bandavru. Bari obbarinda chitra ranga beLedubiDalla swamy. Director,Cinematographer, Dialogues,Music,Lyrics ivella maDoru illa andre yaru hero agakke saadhya illa.
@keerthanhb906
3 жыл бұрын
ಒಬ್ಬೊಬ್ಬರು ಒಂದೊಂದು ಕಥೆ ಹೇಳಿ..
@manojcool9834
3 жыл бұрын
Dr Rajkumar avru clarify madidare vishnu sir dhu enu tappilla antha..bt avaga media galu jasti ilde...eethara aagide bari rumorss
@manjunathb3300
3 жыл бұрын
ಸರ್ ಈಗಲೂ ಇದು ರಹಸ್ಯವಾಗಿದೆ ನಾವು ಚಡ್ಡಿ ಹಾಕಿಕೊಂಡಗಿದ್ದ ಕೇಳಿ ಕೇಳಿ ಸಾಕಾಗಿದೆ...... ನಿವು ಇದನ್ನ ಈಗ ಹೇಳುತ್ತಿದ್ದಿರಿಲ್ಲ ಸರ್ ....ಇಷ್ಟದಿನ ಏನಾಗಿತ್ತು ಸರ್🙆😭😭
@hemanthkulkarni5480
3 жыл бұрын
Hedarike hedarike ottinalli Rajkumar Vishnu hesaru Jevantavagide aste saaku Jai dr rajanna
@vinuthavishwanath8174
3 жыл бұрын
Sir , ಈ ವಿಷಯವನ್ನು ವಿಷ್ಣುವರ್ಧನ್ ಬದುಕಿದ್ದಾಗ ಹೇಳಿದ್ದರೆ ಎಷ್ಟು ಚನ್ನಾಗಿರ್ತಿತ್ತು. ಪಾಪ ಅವರು ಮಾಡದ ತಪ್ಪಿಗೆ ಎಷ್ಟು ಶಿಕ್ಷೆ ಅನುಭವಿಸಿದರು.
@thejugowda177
3 жыл бұрын
ಪದ್ಮಭೂಷಣ ಡಾ ರಾಜ್ಕುಮಾರ್
@user-qu1dy6rq4v
3 жыл бұрын
@Kumar Swamy ಏನಯ್ಯ ಅದು ನನ್........
@gowrishankarshankar6589
3 жыл бұрын
ಮಯೂರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಪರಾಕ್ರಮ ಮೆರೆದ ಶ್ರೇಷ್ಠ ಚಿತ್ರ. ಮಯೂರನ ಪಾತ್ರದಲ್ಲಿ ನಿಜಕ್ಕೂ ರಾಜಕುಮಾರ್ ಸಾಕ್ಷಾತ್ (ಮಯೂರವಮ೯)ರಾಜನಂತೆ ಕಾಣುತ್ತಿದ್ದರು. ನಮಗೆ ಗತಕಾಲದ ಇತಿಹಾಸದ ನೆನಪು ಮರುಕಳಿಸುವಂತೆ ಭಾಸವಾಗಿತ್ತು. ಶತಮಾನ ಕಳೆದರೂ ಅಚ್ಚಳಿಯದೆ ಉಳಿಯುವ ಏಕೈಕ ಕನ್ನಡ ಚಿತ್ರ.
@muniswamygowda3981
3 жыл бұрын
Thanq v much sir for ur excellent comments about Dr. Rajkumar
@ekanathnaik3447
3 жыл бұрын
🔥🔥🔥🔥🔥"tammaa"
@Akshay-oj3oc
3 жыл бұрын
Kelavu fans hagene.. bere natarige tondre kodtane irtare.. Vishnu dada tara yaru bandilla barodu illa.. Miss you dada.. god is watching, Karma will hit whoever did wrong
Bhargava sir Neevu kotta movies ella nodidivi Thumbba chennagidhde,
@shankarshivuadda8157
3 жыл бұрын
ಪದ್ಮ ಭೂಷಣ ಡಾ ರಾಜಕುಮಾರ್
@akashm2336
3 жыл бұрын
Dr Rajkumar had given media statements regarding this issue but why people are twisting the facts now? In 2009 Public Tv news channel telecasted a program regarding Gangada Gudi incident & blamed Dr.Rajkumar for not giving media statements...this is where it all began but the fact is that Dr.Rajkumar had given media statements & clarified this issue...
@syedkareem8940
3 жыл бұрын
ಈ ಚಿತ್ರ ದ ನಿರ್ಮಾಪಕ,ನಿರ್ದೇಶಕ, ನಾಯಕ, ನಾಯಕಿ, ಖಳನಾಯಕರು, ಹಾಸ್ಯಕಲಾವಿದ ಕೊನೆಗೆ ಸಹ ನಟನಟಿಯರನೇಕರು ಕಾಲವಾಗಿದ್ದಾರೆ. ಈಗ ಈ ವಿಚಾರದ ಬಗ್ಗೆ ವಿವರಣೆ ನೀಡಿ ತಮ್ಮ ಜನಾಂಗದವರ ರಕ್ಷಣೆಗೆ ನಿಲ್ಲಲು ಹೊರಟಿರುವ ಭಾರ್ಗವ ರವರ ನಡೆ ನಿರೀಕ್ಷಿತವೆ! ಈ ಜನಾಂಗದವರು ಮೊದಲಿನಿಂದಲೂ ಹೀಗೆನೆ ಬಹಳ ಬೇಗ ಸರಿಯೊ ತಪ್ಪೊ ತಮ್ಮ ಜನಾಂಗದವರ ರಕ್ಷಣೆಗೆ ನಿಂತುಬಿಡುತ್ತಾರೆ. ಈ ಮಹನೀಯರು ಆ ಸಂಘಟನೆ ನಡೆದುದು ಕಂಡಿದ್ದಿದ್ದರೆ, ಮೇಲ್ಕಂಡ ಸಂಭಂದ ಪಟ್ಟವರಿರುವಾಗಲೇ ಸ್ಪಷ್ಟೀಕರಣ ನೀಡಬಹುದಿತ್ತು. ಎಲ್ಲರು ಸ್ವರ್ಗಸ್ಥರಾದಮೇಲೆ ಈಗ "ಸೂರ" ನಂತೆ ಹೇಳಿಕೆ ಕೊಡೋದು ಹಾಸ್ಯಾಸ್ಪದ.
@rameshraj753
3 жыл бұрын
Public tv was not there in 2009..it was started in 2012.
@thejugowda177
3 жыл бұрын
ವರ ನಟ ಡಾ ರಾಜ್ಕುಮಾರ್
@MohanKumar-kd5jx
3 жыл бұрын
It is open secret that Vishnu was not responsible.
@srinivasankurmaingar7271
6 ай бұрын
Ideally Rajkumar should have announced this being a senior actor.
Пікірлер: 773