ತಾಯಿ ಸಮಾನ ಅಧಿಕಾರಿ..... ದೇವರು ನಿಮ್ಮ ಮಕ್ಕಳಿಗೆ ಚೆನ್ನಾಗಿ ಇಡಲಿ.....
@Nandish-e9q
2 ай бұрын
Nija
@Honnudi
2 ай бұрын
ಮೇಲಾಧಿಕಾರಿಗು ಈ ವಿಡಿಯೋ ನೋಡಿ ಪ್ರಮೋಷನ್ ಕೊಡಬೇಕು ಇಂತ ಮೇಡಂ ಗೆ...❤❤❤❤
@MHAnandMHAnand-r3j
2 ай бұрын
ಹೃದಯವಂತ ಮಹಿಳಾ ಪೊಲೀಸ್ ಅಧಿಕಾರಿಗೆ ನನ್ನ ಧನ್ಯವಾದಗಳು ನಿಮ್ಮಂತಹ ಅಧಿಕಾರಿಗಳು ಕರ್ನಾಟಕದಲ್ಲಿ ಎಲ್ಲ ಜಾಗದಲ್ಲೂ ಇರಲಿ ಎಂದು ಬಯಸುತ್ತೇನೆ ❤❤❤❤
@SUKUMAR__PA
2 ай бұрын
ಅಮ್ಮ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು, ಹಾಗೆ ಭಗವಂತ ನಿಮಗೆ ಆರೋಗ್ಯ ಹಾಗೂ ಆಯುಷ್ಯ ಕೊಟ್ಟು ಕಾಪಾಡಲಿ.
@kanchoobleappa5597
2 ай бұрын
ಬಡತನದಿಂದ ಬಂದವರಿಗೆ ಬಡವರ ಕಷ್ಟ ತಿಳಿಯುತ್ತದೆ🎉
@SunilKumarDP9984
2 ай бұрын
Hats off to you ma'am, ನಿಮ್ಮಂತಹ ಮಾನವೀಯ ಮೌಲ್ಯಗಳನ್ನು ಹೊಂದಿರುವಂತಹ ಹೃದಯವಂತರು ಸರ್ಕಾರಿ ಹುದ್ದೆಗಳಲ್ಲಿರಬೇಕು.
@kalavathishetty2698
2 ай бұрын
ನೀವು ಮಾಡಿರೋ ಒಳ್ಳೆ ಕೆಲಸಕ್ಕೆ ಅ ದೇವರು ನಿಮಗೆ ಒಳ್ಳೇದು ಮಾಡ್ಲಿ
@GoodWork944
2 ай бұрын
ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ.... ದೇವರು ನಿಮಗೆ ಒಳ್ಳೆ ಮಾಡಲಿ ಆಯಸ್ಸು ಆರೋಗ್ಯ ನೀಡಲಿ
@dineshs6129
2 ай бұрын
ಕಾನೂನು ಮಾನವಿತೆ ಎರಡನ್ನು ಕರೆಕ್ಟಾಗಿ ತೋರಿಸುತ್ತಾ ಇದ್ದೀರಾ ಮೇಡಂ..👏👏👏
@GaNi--2017
2 ай бұрын
ಪೊಲೀಸ್ ಅಂದರೆ ಭಯ ಅಲ್ಲ ಭರವಸೆ ❤👮 Respect Police ❤❤
@madeshamahadevaswamy
2 ай бұрын
ಬಡವರನ್ನ ಅಮಾಯಕರನ್ನ ಹೆದ್ರುಸ್ತಾರೆ
@mnkp1958
2 ай бұрын
😂😂😂😂.... only 2 %..... Anyways... Respect for her....❤❤🙏
@bhakthur5664
2 ай бұрын
Lancha baakaru😂
@madhushetty9403
2 ай бұрын
@@bhakthur5664100%
@chetankumarsannayarashi5
2 ай бұрын
ಕಾನೂನು ಮುರಿಲಿಲ್ಲ, ಮಾನವೀಯತೆ ಮರೆಯಲಿಲ್ಲ ❤
@Saaliyan
2 ай бұрын
👌🙏🫶❣️🌹
@jayaprakashshetty9089
2 ай бұрын
💯
@gangadharr10
2 ай бұрын
100 % true
@Arjun240
2 ай бұрын
ಕಾನೂನು ಇರುವುದು ಜನರಿಗಾಗಿ ಆಗಾಗಿ ಕಾನೂನು ಮುರಿದರು ಪರವಾಗಿಲ್ಲ ಜನರು ಮುಖ್ಯ ಏಕೆಂದರೆ ಕೆಲವೊಂದು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಅಥವ ಒಂದು ವರ್ಷ ಅದೇ ರೀತಿ ತಪ್ಪು ಮಾಡಿದರೆ ಡಬಲ್ ವಿಧಿಸಬೇಕು ಅದು ಕಾನೂನು ಕಾನೂನು ಎಂದರೆ ಮಾನವಿಯತೆ ಇರಬೇಕು ಆದರೆ ಈಗ ಇರುವ ಮೋದಿ ಆಗ್ಲಿ ಸಿದ್ದು ಆಗ್ಲಿ ಜನರಿಗಿಂತ ಹಣ ಮಾಡಲು ಹೊರಟಿದ್ದಾರೆ
@hcnagesh7038
2 ай бұрын
❤
@gourishnayak1061
2 ай бұрын
ನಿಮ್ಮಕಾರ್ಯನನಗೆ ತುಂಬಾ ಮೆಚ್ಚಿಗೆ ಯಾಯಿತು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
@villageboysinkannada8630
2 ай бұрын
ಕಷ್ಟದಲ್ಲಿ ಬೆಳೆದ ಅಧಿಕಾರಿ ಗಳಿಗೆ ಮಾತ್ರ ಕಷ್ಟ ತಿಳಿಯುತ್ತದೆ, ಮಾನವೀಯತೆಗೆ💐 👏 ನನ್ನ ಸಲಾಂ
@anandhuded5526
2 ай бұрын
PSI ಅವರಲ್ಲಿ ಕನಿಕರ ಇರೋದೇ ಇಲ್ಲ ಹೀಗೆ 1000 ಕ್ಕೆ ಒಬ್ಬರು. ಆದರೂ ಇವರಿಗೆ ಧನ್ಯವಾದಗಳು.
@RamaKrishna-ne5tx
2 ай бұрын
Murkha
@GaneshHB-r4y
2 ай бұрын
Great Madam 🇮🇳💐 nimmanu nodi Mysore polisaru kalibeku polisarige nimma hage manaviyate irabeku jai Bharat 🇮🇳🙏💐
@raimundoleema7214
2 ай бұрын
Good Mam
@harshith_smartcreations...7291
2 ай бұрын
🎉🎉 yes
@manyamanya6499
2 ай бұрын
@raimundoleema721n😂v ಎಂ4 😮
@chandrugoudar45
2 ай бұрын
ನಿಮ್ಮ ಮಾತುಗಳಿಂದ ಕಣ್ಣಂಚಲ್ಲಿ ನೀರು ಬಂತು ಮೇಡಂ,ಹ್ಯಾಟ್ಸಪ್ ಮೇಡಂ❤
@SannaswamymaSwamygowdama
2 ай бұрын
ನೀವು ಹೇಳೋದು ನೋಡಿದ್ರೆ ನನ್ ಕಣ್ಣಿನಲ್ಲಿ ನೀರ್ ಬರ್ತಾಇದೇ ಮೇಡಮ್ ಧನ್ಯವಾದಗಳು 🙏🙏🙏ನಿಮಗೆ
@shreemahakalitoursandtrave2351
2 ай бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಮೇಡಂ
@Sunnnniya
2 ай бұрын
ನಿಮಗೆ ತುಂಬು ಹೃದಯದ ಧನ್ಯವದಗಳು,,👃👃👃👃
@RavikumarShastry-ye9mc
2 ай бұрын
ಪೊಲೀಸ್ ಲಂಚ ತಗೋತಾರೆ ಅನ್ನೋ ಕಾಲದಲ್ಲಿ ಈ ಒಳ್ಳೆ ಕೆಲಸ ಮಾಡಿದ್ದಾರೆ ಪಿ ಎಸ್ ಐ ಮೇಡಂ ಅವರು ಎಲ್ಲಾ ಜನತೆಗಳು ಮೆಚ್ಚುವಂತ ಕೆಲಸ ಮಾಡಿದ್ದೀರಿ 🙏🙏ಧನ್ಯವಾದಗಳು ಮೇಡಂ 🙏🙏👌👌👌
@vijaykumarvijay6089
2 ай бұрын
ನಿಮ್ಮಂತ ಗಣ್ಯ ವ್ಯಕ್ತಿಗಳು ಇರುವುದರಿಂದ ದೇಶ ಸುಭಿಕ್ಷವಾಗಿದೆ
@M.LHUILGOLM.LHUILGOL
2 ай бұрын
ತುಂಬಾ ಥ್ಯಾಂಕ್ಸ್ ಮೇಡಂ ಒಳ್ಳೇದು ಕೆಲಸ ಮಾಡಿ ರೀ
@geetarwalikar5262
2 ай бұрын
ನೋವು ತಿಂದವರಿಗೆ ಬೇರೆಯವಾರ ನೋವು ಅರ್ಥ ಆಗೋದು ನಿಮಗೆ ಒಳ್ಳೇದಾಗ್ಲಿ madum💐🙏💐
@rameshas5360
2 ай бұрын
ಯಾರೋ ಲಕ್ಷಕ್ಕೆ ಒಬ್ಬರು ಇವರ ಥರ ಮಾನವೀಯತೆ ಮೆರೆದ ಆಧಿಕಾರಿ ಇರುತ್ತಾರೆ ಅಷ್ಟೇ ನಿಮಗೆ ಒಳ್ಳೆಯದಾಗಲಿ ಮೇಡಂ 🙏🙏🙏👌
@girishap7604
2 ай бұрын
ಮಾತೃ ಹೃದಯ ❤ ಕರುಣಾಮಯಿ ಮೇಡಂ ನೀವು 🙏🙏 ನಿಮ್ಮ ಮೇಲೆ ಗೌರವ ಹೆಚ್ಚಾಯಿತು 🙏🙏
@manjunathmanjunath1106
2 ай бұрын
❤️❤️ ದೇಶಕ್ಕೆ ನಿಮ್ಮಂತ ಪೊಲೀಸ್ ಆಫೀಸರ್ ಬೇಕು ಮೇಡಂ ನಿಮಗೊಂದು ದೊಡ್ಡ ನಮಸ್ತೆ 🙏🙏🙏
@balappakittur4836
2 ай бұрын
super, madam
@sharifsbn2478
2 ай бұрын
ಕಷ್ಟ ಕಾಲದಲ್ಲಿ ನಡೆದು ಬಂದ ದಾರಿ ನಿಮ್ಮ ಅನುಭವ ಇವತ್ತು ನೀವು ಮಾಡಿದ ಒಳ್ಳೆ ಕಾರ್ಯ 👏👏👏👏🙏🙏🙏
@nagaraj4369
2 ай бұрын
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. Mother's heart never hurts to anybody..❤ may god bless you with good promotion..
@AbdulHameed-ki6wg
2 ай бұрын
Nimma matu Keli nanna kannalli neeru bandidde gottagalilla medam... Dhanyavadagalu
@madhukarsadanand5572
2 ай бұрын
ಓಂ ಶಾಂತಿ 🙏🏻🌹 ಅನಂತ ಅನಂತ ಧನ್ಯವಾದಗಳು PSI ಮೇಡಂ ಅವರಿಗೆ. ನಿಮ್ಮ ಇಲಾಖೆಯ ಎಲ್ಲ ಸಿಬ್ಬಂದಿ ಕಣ್ತೆರೆಯುವಂತಹ ಮಹಾನ್ ಕಾರ್ಯ ಮಾಡಿದ್ದೀರಿ. ನಿಮ್ಮ ದಯಾ ಹೃದಯಿ ಸೇವೆ ಸದಾ ಕಾಲ ಮುಂದುವರಿಯಿಲಿ. ಅಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಆ "ನಿರಾಕಾರ ಪರಮಪಿತ ಪರಮಾತ್ಮ' ಸರ್ವ ಆತ್ಮರ ತಂದೆ "ಶಿವ"ನಲ್ಲಿ ಪ್ರಾರ್ಥನೆ'🕉️ಶಾಂತಿ🙏🏻🕉️ ಶಾಂತಿ🕉️ ಶಾಂತಿ🎉🌹🌺🌷🏵️🌼🌸🌻💐🌺🎊🌹
ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👍
@ykdt
2 ай бұрын
ಈ ವಿಡಿಯೋ ನೋಡ್ತಾ ನೋಡ್ತಾ ನನಗೆ ನನ್ನ ಕಣ್ಣಲ್ಲಿ ನೀರು ಬಂತು
@Ramesh-zz4qx
2 ай бұрын
ನಿಮ್ಮಂತವರ ಅವಶ್ಯಕತೆ ಇದೆ ಮೇಡಂ ಮಾತೃ ಹೃದಯ ನಿಮ್ಮದು ❤❤🙏🏻🙏🏻
@abdulbasha4665
2 ай бұрын
ಮಾನವೀಯತೆಯನ್ನು ಮೆರೆದ ಕರುಣಾಮಯಿ❤❤ ದೇವರು ನಿಮ್ಮನ್ನು ಆಶೀರ್ವದಿಸಲಿ
@sadashivlmali.lifeinsuranc4611
2 ай бұрын
🎉🎉🎉 ಉತ್ತಮ ಸಂದೇಶ.ಪೋಲಿಸ್ ಅಧಿಕಾರಿ ಶ್ರೀಮತಿ ನಾಯಕ ಅವರ ಮಾನವೀಯ ಕಾರ್ಯಕ್ಕೆ ಧನ್ಯವಾದಗಳು.
@BhimuBhimu-w3u
2 ай бұрын
ಹೃದಯವಂತ ಪಿಎಸ್ಐ 🙏🙏🙏🙏
@GurannaMaddaraki
2 ай бұрын
New Saksharta devotee madam
@shrinivasindraje2653
2 ай бұрын
ಈ ಮೇಡಂ ಅವರು ಇಂತಹ ಹೃದಯವಂತಿಕೆಯ ಕೆಲಸವನ್ನು ಮಾಡಿದ್ದಾರೆ. ಇದನ್ನು ನೋಡಿದ ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿದವರ ಎಲ್ಲರೂ ಭಾವುಕರಾಗಿ ಇರುತ್ತಾರೆ. ಅವರೆಲ್ಲರೂ ನಿಮಗಾಗಿ ಒಳ್ಳೆಯದನ್ನು ಆಶಿಸುತ್ತಾರೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. ನಿಮಗೆ ಮಾತ್ರವಲ್ಲ ನಿಮ್ಮ ಮಕ್ಕಳಿಗೂ ಇದು ದೊಡ್ಡ ಆಶೀರ್ವಾದವಾಗಿ ಪರಿಣಮಿಸುತ್ತದೆ. ಪೊಲೀಸ್ ವ್ಯವಸ್ಥೆಯು ಇಷ್ಟು ಮಾನವೀಯತೆಯಿಂದ ನಡೆಯುತ್ತಿರಲಿ ಎಂದು ಎಲ್ಲರ ಆಶಯವಾಗಿದೆ.
@Rishikeshpatil6210
2 ай бұрын
ಇಂತಹ ಜನರು ಇರೋದು ರಿಂದ ಮಳೆ ಬೆಳೆ ಆಗ್ತಾ ಇರೋದು ಹೃದಯ ವಂತೆ psi 💐💐ಧನ್ಯವಾದಗಳು ಮೇಡಂ
@lingarajtschandrashekhar4064
2 ай бұрын
ಮೇಡಮ್ ನಿಮ್ಮ ಕರುಣೆ ತುಂಬಿದ ಸೇವೆಗೆ ಹೃದಯ ಪೂರ್ವಕ ಅಭಿನಂದನೆಗಳು
ತುಂಬಾ ಒಳ್ಳೆ ಮಾನವೀಯ ಗುಣ ಇರೋ ನಿಮಗೆ ದೇವರು ಒಳ್ಳೇದು ಮಾಡಲಿ
@ShrishaliBadiger-cq3cw
2 ай бұрын
ದೇಶದ ಮಾದರಿ ಅಧಿಕಾರಿ🙏 ಕಾನೂನಿನ ಮನವರಿಕೆ ಮಾಡಿಕೊಟ್ಟು ಹೃದಯದ ಕರುಣೆಯನ್ನು ಧಾರೆ ಎರೆದ ಅಮ್ಮನಿಗೆ ತುಂಬಾ ಹೃದಯಪೂರ್ವಕ ನಮಸ್ಕಾರಗಳು🙏🙏🙏🙏🙏🙏
@sachinbiradar4937
2 ай бұрын
ಈ ವಿಡಿಯೋ ನೋಡದೆಮೇಲೆ ನನ್ನ ಕಣ್ಣ ಅಲ್ಲೇ ನೀರು ಬಂತ್ತು 😢😢
@drm717
2 ай бұрын
ಈ ಘಟನೆ ನಮ್ಮ ಊರಲ್ಲಿ ನಡೆದಿದೆ ಎಸ್ ಆರ್ ನಾಯಕ ಮೇಡಂ is super 😘 proud of you mam
@user-ek7or9jq3q
2 ай бұрын
ಆ ಮಹಿಳಾ ಅಧೀಕಾರಿಯವರಿಗೆ ದೇವರು ಅವರಿಗೆ ಆಯ್ಯುಷ ಆರೋಗ್ಯ ಭಾಗ್ಯ ನೀಡಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.
@AnandAnand-k4f
2 ай бұрын
ಹೃದಯದಂತ ಮಹಿಳಾ ಪಿಎಸ್ಐ .🎉. ನಿಮಂತ ಮಹಿಳಾ ಅಧಿಕಾರಿಗಳು ನಮ್ಮ ನಾಡಿಗೆ ಬಹಳಷ್ಟು ಬೇಕಿದೆ🎉. ನಿಮಗೊಂದು ಸಲಾಂ🎉🎉😊
@ಅಶ್ವಥ್ವಿಷ್ಣುಕನ್ನಡಿಗ
2 ай бұрын
ಈ ಕಾಲದಲ್ಲೂ ಇದರಲ್ಲೂ ನಮ್ಮ ಕರ್ನಾಟಕದಲ್ಲಿ ಈ ರೀತಿಯ ಪೊಲೀಸ್ ನವರು ಇದ್ದಾರೆ ಅಂದ್ರೆ ಅದು ಅದ್ಭುತ ಅಂತಾನೆ ಹೇಳಬಹುದು❤❤❤
@pundaleekaloniloni8927
2 ай бұрын
ಹೃದಯವಂತಿಕೆ. ಉದಾರಮನಸು. ತುಂಬಾ ಧನ್ಯವಾದಗಳು. ಮೇಡಂ
@chaithanyashekar044
2 ай бұрын
Great mam. ನಿಮ್ಮಂತಹ ಪೊಲೀಸ್ರು ಸಮಾಜದಲ್ಲಿ ಕಡಿಮೆ. Great mother mam ❤❤.
@chetanatelsang1892
2 ай бұрын
ನಿಮ್ಮ ಜೊತೆಗೆ ನನಗೂ ಕಣ್ಣೀರ ಬಂತು ಮೇಡಮ್, ತುಂಬಾ ಒಳ್ಳೇ ಕೆಲಸ ಮಾಡಿದಿರಿ. ನಿಮ್ಮ ಜೊತೆಗೆ ಇದ್ದ ವರು ಕಲಿಯಬೇಕು. ಧನ್ಯವಾದಗಳು.
@rajuraju4130
2 ай бұрын
ದೇವರು ತಾಯಿ ನೀವು ನಿಮ್ಮ ಮಾತು ಕೇಳಿ ನನಗೆ ಕಣ್ಣೀರಾದರೆ ಅರಿದು ಬಂತು ತಾಯಿ ನೀವು ಮತ್ತೆ ನಿಮ್ಮ ಕುಟುಂಬ ಚನ್ನಗಿರಿ ದೇವತೆ🙏🙏🙏💐♥️
@VeereshNidagundi
2 ай бұрын
ಥ್ಯಾಂಕ್ಸ್ ಮೇಡಮ್ಮವ್ರೆ ಒಳ್ಳೆ ಕೆಲಸ ಮಾಡಿದ್ದೀರಾ ನಿಮಗೆ ಪ್ರಮೋಷನ್ ಆಗಫೇಕು
@somashekharpv3265
2 ай бұрын
ಸೂಪರ್ ಮೇಡಂ ಕರ್ತವ್ಯನು ಆಯಿತು , ಮಾನವೀಯತೆಯು ಬಂತು. ಸೂಪರ್ ಒಳ್ಳೆ ನಿರ್ಧಾರ ಮೇಡಂ ಹ್ಯಾಟ್ಸಾಪ್ ನಿಮಗೆ. TV 9 ಸರ್. ತಾವು ಕೂಡ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ. ಮೇಡಂ ನಿಮಗೆ ತುಂಬು ಹೃದಯದ ಅಭಿವಂದನೆಗಳು ನಿಮಗೆ.❤👌🙋
@somashekharpv3265
2 ай бұрын
ಸರ್ ಶುಭಸಂಜೆ ನಮಸ್ಕಾರ ನಾನು ನಿವೃತ್ತಿ ಎ ಎಸ್ ಐ. ನಾವು ಕೂಡ ಮಾನವೀಯತೆ ಮೌಲ್ಯಗಳನ್ನು ಇಟ್ಟುಕೊಂಡು ಕರ್ತವ್ಯ ಮಾಡಿಕೊಂಡು ಬಂದಿದ್ದೇವೆ ಸರ್. ವಿಡಿಯೋ ನೋಡಿ ಖುಷಿಯಾಯಿತು ಸರ್. ಅಭಿನಂದನೆಗಳು ಸರ್ ನಮಸ್ತೆ.
@ನಾರಾಯಣಸ್ವಾಮಿದೊಡ್ಡಬಳ್ಳಾಪುರ
2 ай бұрын
ಹೃದಯವಂತರಿಗೆ ಅನಂತ ಕೋಟಿ ಧನ್ಯವಾದಗಳು 🙏🌹❤️🙏
@maheshagc
2 ай бұрын
ಅದ್ಭುತವಾದ ವ್ಯಕ್ತಿ ಅಕ್ಕ ನೀವು.
@vichankumar1905
2 ай бұрын
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ನಿಮ್ಮದು ತುಂಬಾ ಒಳ್ಳೆಯ ಮನಸ್ಸು ನಿಮ್ಮ ಸೇವೆ ಹೀಗೆ ಮುಂದುವರೆಯಲಿ
@ManjuManju-b1g3s
2 ай бұрын
ತಾಯಿಯ ಋಣ ❤️❤️🙏🙏👌👌❤️❤️
@srinidemon1921
2 ай бұрын
ಇಂತಹ ಪುಣ್ಯಾತ್ಮರಿಂದ ಕಾಲ ಕಾಲಕ್ಕೆ ಮಳೆ ಬೆಳೆ.. ಆಗ್ತಿರೋದು. ಇವರ ಕರುಣೆಯ ಮನಸ್ಸಿಗೆ ದೇವರು ಸದಾ ಒಳಿತನ್ನು ಮಾಡಲಿ ಎಂದು ಮನದಿ ಹಾರೈಸುವೆ..ಸದಾ ನೀವು ಹಾಗೂ ನಿಮ್ಮ ಕುಟುಂಬ ಸುಖವಾಗಿರಲಿ.. 🙏🙏🙏
@runtowinjoinarmy9862
2 ай бұрын
ಎಲ್ಲ ನ್ಯಾಯಾಲಯಕ್ಕಿಂತ ಶ್ರೇಷ್ಠ ನ್ಯಾಯಲಯ,ಅವರ ಆತ್ಮಸಾಕ್ಷಿ ನ್ಯಾಯಾಲಯ. ಇಲ್ಲಿ ಅದು ಗೆದ್ದಿದೆ. ❤❤❤
@ramachandraparakkanavar9199
2 ай бұрын
ಎಲ್ಲಾ ಪೋಲಿಸರು ಕೆಟ್ಟವರು ಅಲ್ಲಾ ಕೆಲವರು ಇರತಾರೆ ಆದರೆ ನಿವು ಅಮ್ಮಾ ನಿಮ್ಮ ಒಳ್ಳಯ ತನಕೆ ಹ್ರದಯಪೂರಕ ಒಂದನೇ ಗಳು🙏🏻
@shivaputrappamashyal9030
2 ай бұрын
ಮೇಡಂ ನಿಮ್ಮಗೆ ಅನೇಕವಂದನೆಗಳು ನಿಮ್ಮಂತವರು ಸಿಗುವದು ಅಪರೂಪದ ಧನ್ಯವಾದಗಳು 🌹🌹🌹🌹
@anjanmurthy190
2 ай бұрын
ಸೂಪರ್ ಅಮ್ಮ .. ನಿಜವಾದ ಮಾನವೀಯತೆ ಇರುವoತ ದಕ್ಷ ಅಧಿಕಾರಿಗಳಿಗೆ ಶಿರ ಬಾಗಿ ನಮನಗಳು 💐💐💐👌👌👌🙏🙏🙏🙏🙏🙏🙏🙏
@miraclesbeliever7096
2 ай бұрын
Great ma'am ಇದನ್ನು ದಯವಿಟ್ಟು ಫೇಮಸ್ ಮಾಡಿ ..... ಎಲ್ಲರಿಗೂ ಬುದ್ಧಿ ಬರುತ್ತದೆ
@himata100
2 ай бұрын
ಮಾನವೀಯತೆ ಗೆ ಧನ್ಯವಾದಗಳು 🙏🙏🙏🙏🙏
@virabhadrasidnal4799
2 ай бұрын
ಅಕ್ಕಾ ನೀವು ಮಾಡಿರೋ ಕೆಲಸಕ್ಕೆ ಹಾಗೂ ಮಾನವೀಯತೆ ಇರೋ ನಿಮ್ಮ ಮನಸ್ಸಿಗೆ ಒಳ್ಳೆಯ ಗುಣಕ್ಕೆ ತುಂಬು ಮನಸಿನ ಧನ್ಯವಾದಗಳು 🙏🏻🙏🏻🙏🏻
@mahanteshhitnalli9957
2 ай бұрын
ಮಾನ್ವಿಯತೆ ಪೊಲೀಸ್ರಲ್ಲಿ ಬಹಳ ಕಡಿಮೆ ಅಂತಾರೆ, ಆದ್ರೆ ನಿಮ್ಮ ಕರುಣೆ ಪ್ರೀತಿ ನಿಜವಾಗ್ಲೂ ನೋಡಿ ಬಹಳ ಹೆಮ್ಮೆ ಅನ್ನಿಸ್ತು ಮೇಡಮ್, 🙏🙏🙏
@AbdulSalam-jc2fr
2 ай бұрын
Great 👍🏻 thanks for❤❤❤❤❤❤❤❤❤❤❤ sisster
@abhishekgowda7292
2 ай бұрын
ನಿಮ್ಮಂಥ ಹೃದಯಗಳು.... ಸಮಾಜಕ್ಕೆ ಮಾಧಾರಿ ಮೇಡಂ ❤❤❤ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤❤❤
@kcnbabu8849
2 ай бұрын
ಹೆಣ್ಣು ಕರುಳು ಅನ್ನುವುದು ಇದಕ್ಕೆ 💐 ಕಸ್ಟ ಕಂಡವರು ಬೇರೆಯವರಿಗೆ ತೊಂದರೆ ಕೊಡುವುದಿಲ್ಲ 🙏ತುಂಬು ಹೃದಯದ ಧನ್ಯವಾದಗಳು ತಾಯಿ 🤝💐
@manjunathrao5900
2 ай бұрын
Nija sir 🙏🙏🙏😊
@chethangowda5446
2 ай бұрын
❤❤wow. Respect from Bengaluru mam . 😊
@mgbr2526
2 ай бұрын
Hats off to this Lady Police Officer for showing mercy and compassion for that school boy. First person to give a "Like".
@salmanfarish2256
2 ай бұрын
ದೇವರು ನಿಮ್ಮನ್ನುಪೊಲೀಸ್ ಇಲಾಖೆಯಲ್ಲಿಇನ್ನು ಹೆಚ್ಚಿನ ಉನ್ನತ ಸ್ಥಾನಮಾನಕ್ಕೆ ಕೊಂಡು ಹೋಗಲಿ ಎಂದುನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
@b.s.hagarannavar9184
2 ай бұрын
ಇಂತಹ ವ್ಯಕ್ತಿಗಳು ಸಿಗುವದು ಅಪರೂಪ ಇಂತಹ ಆಫೀಸರ್ ಗೆ ನನ್ನದೊಂದು 🙏🙏
@LalithaBP-zp2tz
2 ай бұрын
ಕಾನೂನು ಮೂರಿಲಿಲ್ಲ, ಮಾನವೀಯತೆ ಮರೀಲಿಲ್ಲ. ಅಭಿನಂದನೆಗಳು ಮೇಡಂ. ದೇವರು ನಿಮಗೆ ಒಳ್ಳೇದು ಮಾಡಲಿ
@girijahg3747
2 ай бұрын
ಮೇಡಮ್,ನಿಮ್ಮ ವೃತ್ತಿಯಲ್ಲಿ ಸ್ಟ್ರೀಕ್ಟ್ ಇರಲೇಬೇಕು,ಆದರು ನಿಮಗೆ ಇಷ್ಟು ಕರುಣೆ ಪ್ರೀತಿ ಇರುವುದು ಕಂಡು ತುಂಬಾ ಇಷ್ಟಪಡುತ್ತಾರೆ
@bharatigudagur9069
Ай бұрын
ತುಂಬು ಹೃದಯದ ಧನ್ಯವಾದಗಳು ಮೇಡಂ. ನಿಮ್ಮ ಮಾನವೀಯತೆ ಹೃದಯಕ್ಕೆ ಮತ್ತು ಪ್ರಾಮಾಣಿಕತೆಗೆ ನಮನಗಳು.
@gaddelingasangannavar5328
2 ай бұрын
ಸೂಪರ್ ಮೇಡಂ ನಿಮ್ ಅಂಥವರು ಮಾನವೀಯತೆಗೆ ಧನ್ಯವಾದಗಳು
@shankargbbiradar2421
2 ай бұрын
ನಿಜಾ ಮೇಡಂ ಇಂಥ ಸಂದರ್ಭಗಳು ನಮ್ಮ ಜೀವನದಲ್ಲಿ ಬಹಳ ಸರಿ ನಡಿತದೆ ಅಧಿಕಾರಿಗಳ ಅರ್ಥ ಮಾಡಿಕೊಳ್ಳಬೇಕು
@lingegowda8078
2 ай бұрын
ಹೃದಯವಂತ ಆಪೀಷರ್ ದೇವರು ನಿಮಗೆ ಸಕಲೈಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏼🙏🏼🙏🏼🙏🏼🙏🏼🙏🏼
@balbheemkamble7320
2 ай бұрын
ನೀವು ತುಂಬಾ ಹೃದಯವಂತರು ಮೇಡಂ ತುಂಬಾ ಒಳ್ಳೆ ಕೆಲ್ಸಾ ಮಾಡಿದ್ದೀರಿ
@vijayakumarm9945
2 ай бұрын
ನಿಮ್ಮಂತವರಿಂದನೆ ನಾಡಿನಲ್ಲಿ ಮಳೆ ಬೆಳೆ ವಂದನೆಗಳು ಮೇಡಂ 🎉
@MuttannaRathod-l3n
2 ай бұрын
Respected Madam Thanks Up Too You
@anushkaviratkohli879
2 ай бұрын
ರೈತನು ಮಗಳು ಪಿ ಎಸ್ ಐ ಆದ ಕಥೆ. ಇವರ ಬಗ್ಗೆ ಒಂದು ಮೂವೀ ಮಾಡಿ 🙏🙏🙏🙏
@kannadaworld2
2 ай бұрын
Ok
@GaneshGani-u9l
2 ай бұрын
ಬಹುಶಃ ಇಂತಹವರು ಕಡುಬಡತನದಿಂದ ಮೇಲೆ ಬಂದಿರುತ್ತಾರೆ ಯಾರೇ ಆಗಲಿ ನಮ್ಮ ದೇಶದ ಪರವಾಗಿ ದನ್ಯವಾದಗಳು❤
@padmappanajepaddu4698
2 ай бұрын
ಮೇಡಂ ನಿಮ್ಮಂಥವರು ಕೋಟಿಗೊಬ್ಬರು ಇರೋದು ನಿಮ್ಮ ಜೀವನ ಭವಿಷ್ಯ ನಿಮ್ಮ ಕುಟುಂಬ ತಂಪಾಗಿರಲಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏❤️❤️
@SiddagangappaHmSiddagangappa
2 ай бұрын
ಪಿಎಸ್ಐ ಪೋಲೀಸ್ ಮೇಡಂ ಅವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು ನಿಮ್ಮ ಮಾನವೀಯತೆಗೆ ನಾವು ತಲೆಬಾಗಲೇಬೇಕು
@Mohankumr15
2 ай бұрын
Super madam 👏🏼👏🏼🫡🇮🇳
@siddarajusiddaraju2925
2 ай бұрын
ಮಹಿಳಾ ಪೊಲೀಸ್ ಅಧಿಕಾರಿ ಯಾವುದೇ ಮಾನವಿಯತೆ ತೊರಿದಕೆ ನನ್ನ ದೋಂದು ಧನ್ಯವಾದಗಳು
@GangadharKasturi
2 ай бұрын
ನಿಮ್ಮಂತವರು ಎಲ್ಲಿವರೆಗೂ ಇಲಾಖೆಯ ಒಳಗೆ ಇರುತ್ತಾರೆ. ಇಲಾಖೆಗೆ ಘನತೆ ಹಾಗೂ ಗೌರವ ಜನರಿಂದ ಸಿಗುತ್ತದೆ ಅನ್ನೋದು ತಾವು ತೋರಿಸಿಕೊಟ್ಟಿರಿ ಮೇಡಂ ತಮಗೆ ಧನ್ಯವಾದಗಳು.
@praveenr9834
2 ай бұрын
ದೇವರು ನಿಮ್ಮ ತರಹದ ಒಳ್ಳೆ ಹೃದಯಕ್ಕೆ ಸದಾ ಒಳ್ಳೆ ಹಾರೈಕೆ ಆಶೀರ್ವಾದ ಮಾಡಲಿ ಮೇಡಂ
@dr.sadashivudoctor6162
2 ай бұрын
Good job ದೇವರು ನಿಮ್ಮ ಮಕ್ಕಳಿಗೆ ಓಳ್ಳೆದು ಮಾಡ್ತಾನೆ ಬಿಡಿ ಮೇಡಂ 🙏🙏
@karthikashetty4727
28 күн бұрын
Thank you mam👌👌👌👌👌👌👌👌👌👌👌👌👌👌👍👍👍👍👍👍👍👍👍💯👌👌👌👌👌👌👌🌼🌼🙏🙏🙏🙏🙏🙏🙏🙏🙏
@sureshkombin
2 ай бұрын
ಮೇಡಂ ಗೆ ಧನ್ಯವಾದಗಳು 🙏🏿
@PrakashSrinivaas
2 ай бұрын
ದಯಯೇ ಧರ್ಮದ ಮೂಲವಯ್ಯ
@amarkulkarni1446
2 ай бұрын
ಸೂಪರ್ ಮೇಡಂ❤
@RatnaHundia
2 ай бұрын
I love you mam 🙏🙏❤️❤️❤️👌👌ಅದ್ದಕ್ಕೆ ತಾಯಿ ದೇವರ ಅನ್ನೋದು
@chandru19882
2 ай бұрын
ನನದೊಂದು ಸಲಾಂ ಇವರಿಗೆ salute 🫡
@nrvijay8017
2 ай бұрын
Good job, Big salute ಆದರೆ ಈಗಿನ ಮಕ್ಕಳು ಈ ರೀತಿಯ ಅನುಕಂಪವನ್ನು ದುರುಪಯೋಗ ಮಾಡಿಕೊಳ್ಳಬಾರದು...
@chandusagarchandusagar6282
2 ай бұрын
ನಿಮ್ಮಂಥ ಮಾನವೀಯತೆ ವುಳ್ಳ ಅಧಿಕಾರಿಗಳು ಈ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ ಮೇಡಂ ❤❤❤❤
@kumbarakoppalukumbarakoppa5240
2 ай бұрын
Tq
@MeharM-q8x
2 ай бұрын
Medam love u froud of u.nanna ಕಣ್ಣಲ್ಲಿ ನೀರು ಬಂತು. ತಾಯಿಯಾಗಿ ನಿಮ್ಮನ್ನು ರೆಸ್ಪೆಕ್ಟ್ ಮಾಡ್ತೀನಿ❤
Пікірлер: 3,2 М.