#Bhajans #Krishna #Devotional #Utsahi
ಬಾ ಮಾಧವ ಯದುನಂದನಾ
ಪೊರೆಯೋ ಘನಾ....ಆ...
ರಮಾರಮಣ ,ವೆಂಕಟರಮಣಾ...ಆ...
ಬಾ ಮಾಧವ ಯದುನಂದನ||2||
ಪೊರೆಯೋ ಘನಾ ರಮಾರಮಣ
ಪೊರೆಯೋ ಘನಾ ವೆಂಕಟರಮಣಾ...
||ಬಾ ಮಾಧವ||
ಭವಭಯಹಾರಿ ಗೋವಿಂದಾಹರಿ||2||
ಶಂಖಚಕ್ರಧಾರಿ ವಿಭಾಶಿ ಹರಿ||ಭವಭಯ||
||ಬಾ ಮಾಧವ||
ಕರುಣಾಕರ ಶಿವಾಭಯಂಕರ||2||
ವೆಂಕಟೇಶ್ವರ ತುಳಸಿ ಮಾಲಾಧರ||2||
||ಬಾ ಮಾಧವ||
ನೀ ಕರುಣಿಸೋ ನಿನ್ನ ಧ್ಯಾನಂಗಳ
ನೀ ತೋರಿಸೋ ನಿನ್ನ ಪಾದಂಗಳಾ...ಆ...
ನೀ ಕರುಣಿಸೋ ನಿನ್ನ ಧ್ಯಾನಂಗಳ
ನೀ ತೋರಿಸೋ ನಿನ್ನ ಪಾದಂಗಳಾ...
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет ಬಾ ಮಾಧವ ಯದುನಂದನ | ದಾಸರ ಪದಗಳು | Baa Madhava Yadunandana | UTSAHI BOLMA
No video
Пікірлер: 129