Thanks very much my dear sis God bless you @@LifewithGreensandcurry
@RamyabelliyappaRamyabell-kp4pk
6 ай бұрын
Neevu plant sale madbahudalla nimgu 1 business anguthe and nursery gintha swalpa kammige kotre gardening madorgu help aguthe
@LifewithGreensandcurry
6 ай бұрын
ಹೌದು season ನೋಡಿಕೊಂಡು sale ಮಾಡುತ್ತೇನೆ , ಈಗ sale ಮಾಡಿದರೆ ಗಿಡಗಳು ಬಿಸಿಲಿಗೆ ಬದುಕುವುದಿಲ್ಲ
@kalpanadhanashekharkalpana6997
6 ай бұрын
ಹೌದು ಮಾಡಿ, ನಮಗೆ ತುಂಬಾ help ಆಗುತ್ತೆ, ನಿಮ್ಮ ವಿಡಿಯೋ ನೋಡೀನೇ ನಂಗು ಆಸಕ್ತಿ ಜಾಸ್ತಿ ಆಗಿದೆ, ಸಲ್ಪ ಬೆಳಸಿದಿನಿ ಇನ್ನೂ ಬೆಳೆಯೋ ಆಸೆ but ಇಲ್ಲಿ ಗಿಡ ಸಿಗುವ ಅವಕಾಶ ಇಲ್ಲಾ, ದಯವಿಟ್ಟು help ಮಾಡಿ, ಕಾಂಟಾಕ್ಟ್ ನಂಬರ್ ಕೊಡಿ. ಗಿಡಕ್ಕೆ ತಕ್ಕ ಬೆಲೆ ತೊಗೊಳ್ಳಿ, ಕೊರಿಯರ್ ಮಾಡಿ,
@amrithak455
6 ай бұрын
Ma'am aster ಹೂವಿನ ಬಗ್ಗೆ information bekitthu ತಿಳಿಸಿ ಕೊಡ್ತೀರಾ
@Madhurathegardener
6 ай бұрын
Very beautiful flowers....useful video
@LifewithGreensandcurry
6 ай бұрын
Thank you
@navomiswarnalatha1343
6 ай бұрын
❤ superb sis 🤩👌👍
@LifewithGreensandcurry
6 ай бұрын
Thanks 🤗
@shobhamanaguli2566
6 ай бұрын
Home made neem oil please video made😊 please mam
@LifewithGreensandcurry
6 ай бұрын
Will try
@shobhamanaguli2566
6 ай бұрын
Thank you mam
@ಅಶ್ವಿನಿಶಶಿಧರ್
6 ай бұрын
ತುಂಬಾ ಒಳ್ಳೆ ಮಾಹಿತಿ ಅಕ್ಕ ಸೂಪರ್ ಯಾವಾಗಲೂ ಒಂದು ಕನ್ಫ್ಯೂಸ್ ಯಾವ ಸೀಸನ್ ನಲ್ಲಿ ಯಾವ ಗಿಡಗಳು ಅಂತ
@LifewithGreensandcurry
6 ай бұрын
Howda ok
@chithrass6075
6 ай бұрын
Thumba ಒಳ್ಳೆಯ ಮಾಹಿತಿ 9:29 ನೀಡಿದ್ದೀರಿ thank u maam
@LifewithGreensandcurry
6 ай бұрын
Welcome 🙏
@mahesham1382
6 ай бұрын
4:17 my FAVOURITE Plant but idu Nanage Innu sikklla, Adare hake hakthini.
@LifewithGreensandcurry
6 ай бұрын
👍
@manjulasunagar3478
6 ай бұрын
Hi madam good vedio.summer alli huvu bidutte.adre e plant galanna iga andre march nalli nursery inda tandu nedabahuda
@LifewithGreensandcurry
6 ай бұрын
ಹಾಕಬಹುದು ಈಗ ಚೆನ್ನಾಗಿ ಆರೈಕೆ ಮಾಡಬೇಕು , ಆದರೆ ಮುಂದಿನ ವರುಷಕ್ಕೆ ದೊಡ್ಡದಾಗಿ ಬೆಳೆಯುತ್ತದೆ
Пікірлер: 67