ಬದನೆಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬದನೆಕಾಯಿ 4
ಎಣ್ಣೆ 3 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 8 ರಿಂದ 10
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1 ಗೆಡ್ಡೆ
ಅರಿಸಿನದಪುಡಿ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ದುನಿಯಾ ಕಾಳು 1 ಟೀ ಸ್ಪೂನ್
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಉದ್ದಿನಬೇಳೆ 1 ಟೀಚಮಚ
ಕಡ್ಲೆಬೇಳೆ 1 ಟೀಚಮಚ
ಬ್ಯಾಡಗಿ ಮೆಣಸಿನಕಾಯಿ 2
ಕರಿಬೇವಿನ ಸೊಪ್ಪು ಸ್ವಲ್ಪ
#BhagyaTvRecipes #ChutneyRecipe #BhagyaTvChutneyRecipe #BrinjalChutney
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಬದನೆಕಾಯಿಯಿಂದ ಮಾಡಿದ ಚಟ್ನಿ ಅದ್ಭುತವಾದ ರುಚಿ ಒಮ್ಮೆ ಮಾಡಿ ನೋಡಿ ನಿಮಗೆ ತಿಳಿಯುತ್ತೆ I Make Brinjal Chutney
Пікірлер: 62