ನೊಂದುಕೊಳ್ಳಬೇಡಿ ಗಿರ್ಜಕ್ಕ ಮುಂದೆ ನಿಮಿಗೆ ಒಳ್ಳೆದಾಗುತ್ತೆ ಪ್ಲೀಸ್ ಅಳ್ಬೇಡಿ
@gayithrag9766
3 ай бұрын
ಗಿರಿಜಾ ನಿನಗೆ ತುಂಬಾ ಒಳ್ಳೆದು ಆಗುತ್ತೆ ❤❤
@daneshwariShiglihiremath
3 ай бұрын
ಸೂಪರ್ ವಿಡಿಯೋ ಸಿಸ್ಟರ್ ವೆರಿ ನೈಸ್ ಲವ್ ಯು ಟೂ ಗಿರಿಜನ ಮಲತಾಯಿಗೆ ಸರಿಯಾಗಿ ಪಾಠ ಕಲಿಸಿ ಶಾಂತಕ್ಕ ಕಥೆ ತೆಗೆಯುವ ಎಲ್ಲಾ ಕಥೆಗಳು ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ❤😂🎉😂❤
@RoopaBadiger-hb9rq
2 ай бұрын
ಗಿರಿಜವ್ವ ನೀ ಹೇಳಿದ್ದು ನೂರಕ್ಕೆ ನೂರು ಪರ್ಸೆಂಟ್ ನಿಜ ಯಾರು ಅರ್ಥಮಾಡಿಕೊಳ್ಳುತ್ತಾರೆ ಇಲ್ಲ ಗೊತ್ತಿಲ್ಲ ನನ್ನ ಅನುಭವದ ಒಳಗಿದೆ ಹೆಚ್ಚಾಗಿತ್ತು ನನಗೆ❤❤❤❤❤❤❤❤🎉🎉🎉🎉🎉🎉🎉🎉 ತುಂಬಾ ತುಂಬಾ ಇಷ್ಟ ಆಯ್ತು ಈ ಎಪಿಸೋಡ್ ಮನ್ನಿದು ಅಪ್ಪ ಮಗಳ ಎಪಿಸೋಡ್ ಹಾಡು ಈ ಎಪಿಸೋಡ್ ಒಂದು ಸೂಪರಾಗಿದೆ ಚೆನ್ನಾಗಿರುತ್ತದೆ ❤❤❤❤ ಗೌಡ್ರಿಗೆ ಶಾಂತಕ್ಕನ ಸೂಪರ್ ಎಪಿಸೋಡ್ ಜೈ ಭಜರಂಗಿ
@BasavarajBasavaraj-oi5nn
3 ай бұрын
ಸೂಪರ್ 👍👍👌👌👌👌❤️❤️❤️👍
@puttibelle3734
3 ай бұрын
Girjan life avag full super agi torsi
@ShailaHanjeShailaHanje
3 ай бұрын
ನಂದು ಕೊಳ್ಳಬೇಡಿ ಗಿರಿಜಕ್ಕ ನಿಮಗೂ ಒಳ್ಳೆ ಕಾಲ ಬರುತ್ತೆ😮😮😮😮
@sujathamallikarjun6201
3 ай бұрын
ಹೌದು ಗಿರಿಜಾ ನೀನು ಹೇಳಿದ್ದು ಸತ್ಯ, ನೀನು ನುವು ಪಡಬೇಡ ನಿಂಗೆ ಮುಂದೆ ತುಂಬಾ ಒಳ್ಳೇದಗುತ್ತೆ ❤❤❤❤
ನಿಮ್ಮ ವಿಡಿಯೋ ಗೋಸ್ಕರಾ ಕಾಯ್ತಿದ್ವಿ ಪ್ಲಿಸ್ ಬೇಗ ಬೇಗ ಕಥೆ ಹಾಕರಿ❤❤❤❤❤
@K.S.ChaithraMandara
3 ай бұрын
ನಿನ್ನ ಹೆಂಡತಿ ಮತ್ತು ಅವಳ ತಮ್ಮನ ಬಗ್ಗೆ ನಿಮ್ಮ ಗೆಳೆಯ ಮತ್ತು ಅವರ ಮಗನಿಗೆ ತಿಳಿಸಿ ನಿಮ್ಮ ಹೆಂಡತಿ ನೆ ನಿಮ್ಮ ಮತ್ತು ನಿಮ್ಮ ಮಗಳಬಗ್ಗೆ ಗೌರವ ಮತ್ತು ಭವಿಷ್ಯದ ಬಗ್ಗೆ ಯೋಚ್ನೆಸಿಲ್ಲ ಅಂದ್ರೆ ನೀವು ಯಾಕೆ ಅವರ ಬಗ್ಗೆ ಯೋಚಿಸ್ತೀರಾ ಮುಂದೆ ಯಾವುದೇ ಒಳ್ಳೆ ಸಂಬಂಧ ಬಂದಾಗಲೂ ಹೀಗೆ ಮಾಡ್ತಾರೆ evaru
@renukamallimani
3 ай бұрын
❤❤❤❤❤❤❤❤❤❤❤❤❤❤😂❤❤❤❤❤❤❤❤❤
@RenukaM-e8f
3 ай бұрын
♥️♥️🤣😂🤣😂😭😭😭
@ravithriveni9637
3 ай бұрын
girijakka ಹೊಡಿಲಿ ಬಿಡಿ
@rashmithabrashmithab3579
3 ай бұрын
Nande 10 comments shanthakka 😊
@karilinga9858
3 ай бұрын
Papa Bejar agabedi😢
@Vaibhav-zl6rq
Ай бұрын
Girjakka nim chikkamma ge sariyagi buddi kalsi nimge munde oleydhu agute
@vandanavandu271
3 ай бұрын
Malleshi Elli e katheli malleshi entry ilva
@AnuAb-ni9he
3 ай бұрын
ಇರತಾರೆ
@puttibelle3734
3 ай бұрын
E madve cancel madsi amele shantakkan urind shantakkan kade inda samband tarasi
@MahaveerMahaveer-hc4or
3 ай бұрын
ನಿನ್ನೆ ಇವತ್ತ 2 ವಿಡಿಯೋ ಒಳಗ ಶಾಂತಕ್ಕ ನೀವ ಇಲ್ಲ ಅಲ್ಲ
@sahanaayyappanavar4584
3 ай бұрын
Shantakka banglore language mathadbeda rii shantka nma Uttar Karnataka Dali mathadadhii
@rashmirashmi2611
3 ай бұрын
ಗಿಡ್ಜಕ್ಕ ಪಾರಕ ಶಾಂತಕ್ಕ ಎಲ್ಲರೂ ಒಂದೇ ಊರಲ್ಲಿದ್ದರೆ ಎಷ್ಟು ಚಂದ ಅಲ್ಲ ಮದುವೆಯಾಗಿ
Пікірлер: 77