ಲೈಫ್ ನಲ್ಲಿ ಇದೆಲ್ಲ ತಮಾಷೆ ಇರಬೇಕು. ಆವಾಗಲೇ ಬದುಕಿಗೊಂದು ಅರ್ಥ ❤ ನಗ್ತಾಯಿರಿ ಇರಿ ಎಲ್ಲರನ್ನು ನಗಿಸ್ತಾ ಇರಿ 😂😂😂
@rahulc4127
5 ай бұрын
Kishore and Raju avrana vlog alli miss madikolluthieroru like madi ...👇
@shilpagowda2540
5 ай бұрын
Yes😑
@aMsHu-p7n
5 ай бұрын
Howduuu
@PallaviPallavi-i2e
5 ай бұрын
ತುಂಬಾ ನಕ್ಕ ವಿಡಿಯೋ. ಹೆಲ್ಮೆಟ್ ಹಾಕಿಕೊಂಡು ಮಲಗಿ, ಕೆಲವೊಂದು dilague ತುಂಬಾ ಇಷ್ಟ aithu 😄😄😄
@bhanupriya578
5 ай бұрын
Yes missing
@peacefulmind3629
5 ай бұрын
ಅರೆಂಜ್ ಮ್ಯಾರೇಜ್ ಎಷ್ಟು ಚಂದ ಅಲಾ ಅನ್ನೋರು ಲೈಕ್ ಮಾಡಿ
@Nagesha-vc8gq
4 ай бұрын
Bro adu insta love
@kirancs1993
5 ай бұрын
ಇ ರೇಂಜ್ ಅಲ್ಲಿ ಫಸ್ಟ್ ನೈಟ್ ಸೆಲಾಬ್ರೇಟ್ ಮಾಡೋದು ನಾವೇ ಅನ್ಸುತ್ತೆ 😂😂
@nidhiot7
5 ай бұрын
Krithika mind voice: ode batt tikkond burye marre😂😂😂😂😂
@malateshm9043
5 ай бұрын
ತುಂಬಾ ಸಂತೋಷದ ಕುಟುಂಬದ ವಾತಾವರಣ ನನ್ನ ಮನಸ್ಸು ಹಗುರಾಯಿತು ನಕ್ಕು , ಈ ಎರಡು ವಿಡಿಯೋ ಚೆನ್ನಾಗಿ ಬಂದಿವೆ. ನನ್ನ ಪರವಾಗಿ ನವ ದಂಪತಿಗಳಿಗೆ ಶುಭವಾಗಲೀ. ಕುಟುಂಬದ ಸದಸ್ಯರು ಬಂಧುಬಳಗಕ್ಕೆ ಧನ್ಯವಾದಗಳು. ನನ್ನ ಮನ ಸಂತೋಷವಾಯಿತು ಈ ಸಂತೋಷದ ಕ್ಷಣಗಳು ಅವಿಸ್ಮರಣೀಯ ಅನುಭವ. ನಿಮ್ಮ ಕುಟುಂಬದ ಎಲ್ಲ ಸದಸ್ಯರು ಹಾಗೂ ವಿಡಿಯೋ ತಂಡದಿಂದ ನಗು ಹಂಚಿದ ಎಲ್ಲ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು🎉🎉🎉🎉🎉🎉🎉🎉🎉🎉🎉
@sachinsachi3771
5 ай бұрын
Fast night adru karectg madkoli bidraa..😂😂😂 ಎಂತ ಸಾವ
@Prabhana1819h
5 ай бұрын
ಅಂತೂ ಇಂತೂ ಬಂತು ಅಭಿಯ ಬ್ರಹ್ಮಚಾರಿತ್ವಕ್ಕೆ ಕುತ್ತು 🤣🤣🤣
@rahulc4127
5 ай бұрын
Kishore and Raju avrana vlog alli miss madikolluthieroru like madi ...👇
@madhushreeshivakumar4638
5 ай бұрын
Papa abhi kruthika😅😅😅 est kaata kodtira😅😅
@MyTh_Creation
5 ай бұрын
What a Cute 🥰🥺 Family. Thumba ista aythu Dhanu bro 🥰😍♥️we are always Love 💕😘 You ❤
@purushothamaacharya1332
5 ай бұрын
ಆಯ್ತೋ ದೇವರೇ 😂👌😊 ಇದರಲ್ಲಿ ಸ್ವಲ್ಪ ಬೇಜಾರನು ಇದೆ ಸ್ವಲ್ಪ ಖುಷಿನು ಇದೆ.
@Darsshan46
5 ай бұрын
ಈತರ ಹಿಂಸೆ ಕೊಟ್ರೆ ಯಾರ್ ಬದುಕ್ತಾರ್ ಸಾರ್😅😅😅
@Vcpathi
5 ай бұрын
Super Jagga chikka.. Nim comedy timing amazing 🤩
@pavanavbhat3567
5 ай бұрын
I was eagerly waitingfor this vlog.From the beginning till the end, I was continously laughing 😂❤. Your vlogs are just like a medicine for being calm ❤ lots of love and support❤
@pavan_pai624
5 ай бұрын
ಪುತ್ತೂರು ಜಾತ್ರೆ vlog ಯಾವಾಗ ಬರುತ್ತೆ?
@nisamsownkannada
5 ай бұрын
Super vlog..😅😂😂😂😂Nakku nakku susth aythy
@thafsubar9478
5 ай бұрын
ಜೋಡಿಗೆ ಶುಭವಾಗಲಿ. ಇಡೀ ಧನರಾಜ್ ಕುಟುಂಬವನ್ನು ದೇವನು ಅನುಗ್ರಹಿಸಲಿ. ಒಳ್ಳೆಯದಾಗಲಿ.
Пікірлер: 547