ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@madhu1427
2 ай бұрын
ಅಕ್ರಮ ಬಾಂಗ್ಲಾದೇಶಿ ಪ್ರಜೆ bagge video madi 😊
@govindarajupb530
2 ай бұрын
ಇದು ಮಾತ್ರ ಬೇಗ ಆಗಬೇಕಾದ ವಿಚಾರ.,
@hubliman4264
2 ай бұрын
ಫ್ರಂಟ್ ಬ್ರೇಕ್ ಹಾಕಿ ಕಳೆದ ಎರಡು ತಿಂಗಳ ಹಿಂದೆ ಬಿದ್ದೆ. ಹಿಂದಿನ ಬ್ರೇಕ್ ಲೂಸ್ ಆಗಿತ್ತು ಸರಿ ಪಡಿಸಿಕೊಂಡು ಓಡಿಸಬೇಕಾಗಿತ್ತು. 😂😂😂
@manjunathkbBabu
2 ай бұрын
Sir, ರೋಡ್ ಅಲ್ಲಿ ಜಲ್ಲಿ ಮರಳು light ಆಗಿ ಇದ್ರೆ ಮುಗಿದೇ ಹೋಯಿತು, ಯಾವ abs cbs ಇದ್ರು ಬೀಳೋದು ಗ್ಯಾರಂಟಿ, ಆದಷ್ಟು ನಿಧಾನವಾಗಿ ಚಲಿಸಿ.
@nishanthmgnn
2 ай бұрын
Bro make video on, how to read nutrition and ingredients on packed foods?
@mngk69
2 ай бұрын
Thank you very much ❤ ಯಾವ ಸರ್ಕಾರ ಬಂದರೂ ರಸ್ತೆಗಳ ಕರ್ಮಕಾಂಡ ಹೀಗೆಯೇ ಇರುತ್ತವೆ. ನಮ್ಮ Driving skill ಅನ್ನು improve ಮಾಡಿಕೊಳ್ಳುವುದು ಉತ್ತಮ.
@subhasm9558
2 ай бұрын
ಸಾಮಾನ್ಯ ತಿಳುವಳಿಕೆ ವಿಡಿಯೋ ಗಳು ಎಲ್ಲುರಿಗೂ ಉಪಯುಕ್ತ. ಇಂತ ವಿಡಿಯೋ ಗಳು ಹೆಚ್ಚು ಬರಲಿ ಸರ್.
@sureshkr6144
2 ай бұрын
ಬೈಕ್ ನಿಲ್ಲಿಸಲು ಬ್ರೇಕ್ ಗಳ ಜೊತೆಗೆ ಗೇರ್ ಗಳನ್ನು ಸಹ ಬಳಸಬೇಕು
@vikrams140
2 ай бұрын
Accident ,insurance, claims rules and regulations bagge tilisi
@mallikarjuna2300
2 ай бұрын
ತುಂಬಾ ಅನುಕೂಲ ಆಯಿತು ಈ ವಿಡಿಯೋ ❤️
@PRATHAPIJ
2 ай бұрын
Thanks brother...kanakpura roadalli last week dog suddenly bantu 2 break idudru timing aagilla bidde ...thumba etaytu
@SasiKumar.mallegowda
2 ай бұрын
Good information ,i fell three times ,now i understand because of i use back wheel brack only
ಸರ್ ತುಂಬಾ ಉಪಯಕ್ತ ಮಾಹಿತಿ.. ಇನ್ಶೂರೆನ್ಸ್ clime ಬಗ್ಗೆ ತಿಳಿಸಿ ಸರ್..
@ShreedharaKedilaya
2 ай бұрын
ಎರಡೂ ಬ್ರೇಕ್ ಒಂದೇ ರೀತಿ ಹಾಕಿದರೆ ಏನೂ ಆಗಲ್ಲ... Steady ಇರುತ್ತದೆ.
@vittalkonkani4666
2 ай бұрын
Tumba olle reports maadta eddira..❤❤
@shshomemadeserviceagencyha2201
2 ай бұрын
Thank you Amar Prasad
@INDIAN_KA07
2 ай бұрын
ನನ್ನ ಬೈಕಿಗೆ front break ಇದೆ ಅನೋದೆ ಮರೆತು ಹೋಗಿದ್ದೀನಿ, ಯಾವಾಗಲೂ Rare ಬ್ರೇಕ್ ಕೆ ಅಷ್ಟೇ ಹಿಡಿಯುವುದು
@BharathKumar-tt1ox
2 ай бұрын
Nanna bike ge Rare break ide annode maretu hogide
@prabhubs7811
2 ай бұрын
Life saving information sir...
@ur7358
2 ай бұрын
E halaad rajakiya kinta e tara video nododu better ❤❤❤
@krishnamurthyupadhyaya3145
2 ай бұрын
Thank you for your information
@raghubhat5361
2 ай бұрын
Yes sir.... I am following the same...
@Rko54
2 ай бұрын
Actually we should use both break's!! First front then rare....
@HcShrinivas
2 ай бұрын
So.helpful information bro keep it up❤❤
@lost_and_found_rider
2 ай бұрын
ಬ್ರೋ ಒಂದ್ ಸಲ ಮಸ್ತ್ ಮಗ ಮೀಟಪ್ ಮಾಡನಾ. ಒಂದ್ ಸಣ್ಣ ಸವಾರಿ ಮಾಡುವಾ. ನಾನು ಇದನ್ನು 3-4 ತಿಂಗಳಿನಿಂದ ಹೇಳುತ್ತಿದ್ದೇನೆ. ಆದ್ರೆ ಇತ್ತೀಚಿಗೆ ಮಸ್ತ್ ಮಗಾ ಕಾಮೆಂಟ್ಸ್ ಓದ್ತಾ ಇಲ್ಲ ಅನ್ಸುತ್ತೆ.
@Universal.power19
2 ай бұрын
What is traction control can anybody explain it
@powerstar1722
2 ай бұрын
ಅಮರ್ ಸರ್ ರೋಡ್ ಮೇಲೆ ಆಣಿ ಮೊಳೆಗಳಿಂದ ಗಾಡಿಗಳು ಪಂಕ್ಚರ್ ಆಗ್ತಿದೆ ಇದಕ್ಕೆಲ್ಲ ಕಾರಣ ಪಂಕ್ಚರ್ ಆಂಗಡಿಯವರು, ಇದರ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್.
@harishts6655
2 ай бұрын
Thank you Amar Sir
@RajuGowda-ACR
2 ай бұрын
Bro nav frentu back erdu iditive thanks ❤❤❤
@prakashrbhat007
2 ай бұрын
ಕಥೆಯ ಸಾರಾಂಶ ಬ್ರೇಕ್ ಸರಿಯಾಗಿ ಅಭ್ಯಾಸ ಮಾಡಿಲ್ಲ ಅಂದ್ರೆ ಗಾಡಿ ಮತ್ತು ಬಾಡಿ ಎರಡು ಹಾನಿ😂
@VINAYMN1987
2 ай бұрын
What to watch kids in mobile from 1 st year to 6 years.... because we can't avoid children to watching mobile. So please tell what content to watch.... which is best in channel in that
@William_Shakespeare-n4p
2 ай бұрын
Cartoons
@Nikithgowda3
2 ай бұрын
Yes cartoons and moralstores is best 😊
@aj_ks7
2 ай бұрын
ಎಂತಹ ಬೈಕ್ ಇದ್ರೂ ರಸ್ತೆ ಹಾಳಾಗಿದ್ರೆ ಏನು ಪ್ರಯೋಜನ. Front brake ಬೇಡ Back brake ಬೇಡ 😅😂
@mitheshr.s6959
2 ай бұрын
Sir one more easy n safe to practice method is applying break using one finger. Why because ppl get panic and apply break using 4 or 3 fingers with full strenth even though we have knowledge about it instead if we use single finger even if we try to apply full strength its take few seconds and we indirectly follow 1-10 breaking trick. Better to use only Mid finger while applying break.
@ironman0181
2 ай бұрын
When u have to break suddenly it will not stop
@prakashrbhat007
2 ай бұрын
ತುಂಬಾ ಮಾಹಿತಿಯುಕ್ತ ವಿಡಿಯೋ...ಆಗಾಗ ಕಡ್ಲೆಪುರಿ ಅರಿಸ್ಕೊಳ್ಳೋರಿಗೆ
@thararavi6141
2 ай бұрын
Thank sir🙏🙏👌
@darshangowda317
2 ай бұрын
Please make a video on protein supplements & it's myths.
@prasannaramu4496
2 ай бұрын
Super imfarmation🙏🙏🙏
@pavithrapavi2349
2 ай бұрын
Sar farevar platfar bagge gottidiya,farevar living fradect kampani or halobera compani,edar bagge helboda,adralli work from home antide,olleda kettadda helr please 🥺
ಬ್ಯಾಕ್ ಸ್ಕಿಡ್ ಆದ್ರೆ ಬಚಾವ್ ಆಗೋಸಾಧ್ಯತೆ ಇದೆ ಫ್ರಾಂಟ್ ಬ್ರೇಕಲ್ಲಿ ಬೀಳೋದು ಗೆರಂಟಿ 😂
@ramdevadiga6133
2 ай бұрын
ಎರಡು ಒಟ್ಟಿಗೆ ಬ್ರೇಕ್ ಹಾಕ್ಬೇಕು
@gopil6740
2 ай бұрын
In emergency its our hands that reacts first and hence there is a tendency to apply front breaks first, otherwise, we cand apply rear break first and then apply front breaks for effectively stopping the vehicle.
@mallumudenagudi6960
2 ай бұрын
Thanks sir 🔥✨❤️
@123kumar45
2 ай бұрын
Alla sir ellanu helidri adre tyre condition bagge hellilla...tyre flat agidre front brake hididre en aguthe heli
@VaruniKandamari
2 ай бұрын
2014 ರಿಂದ ನಾನು ಫ್ರೆಂಟ್ ಡಿಸ್ಕ್ ಬ್ರೇಕ್ ಉಪಯೋಗಿಸುತ್ತಿದ್ದೆನೆ ಅದೇ ನನಗೆ ಅಭ್ಯಾಸ
70% back 30% front is the best way to stop vehicle at any speed
@raveekk1186
2 ай бұрын
Front breaking is full dangerous ❤
@hotrideryt6445
2 ай бұрын
I always use front brake only...
@chandankumars1776
2 ай бұрын
Use engine breaking which is more effective
@Sk_raj_hosamane
2 ай бұрын
ಕೆಲವೊಮ್ಮೆ ನಿಮ್ಮ ಹಿಂದೆ ಕುಳಿತವರು ನಾವು ಬೈಕ್ ಕಾರ್ನಾರ್ ನಲ್ಲಿ ಟರ್ನ್ ಮಾಡುವಾಗ.. ಬೈಕ್ ಎಡಕ್ಕೆ ವಾಲಿದರೆ ಹಿಂದೆ ಕುಳಿತವ ಬಲಕ್ಕೆ ವಾಲುತ್ತಾನೆ...😅😅...ಇದು ಸರಿಯೇ...
@LokeshPoojari-kf3iw
2 ай бұрын
Hage madbeku adu sari ede.
@ManuMnu-h3w
2 ай бұрын
100%
@RX-Ani
2 ай бұрын
It all depends on speed, below 60 always no problem
@prcreations714
2 ай бұрын
Avanyaro idi bengaluru ne blast madtini anta kuntavne sir avana bagge video madi
@Sunil_J_N
2 ай бұрын
very informative
@Praveen._.kumar10
2 ай бұрын
😊 70% Front Brake 30% rear brake Seme time' Is Best
@ironman0181
2 ай бұрын
Sudden situation edh hege sadya
@madangowdam1069
2 ай бұрын
Im front break lover
@manojgowda6154
2 ай бұрын
Sir make video about how to start learning gare bike 🚲
@bhagyavanticomputerb.kalya4052
2 ай бұрын
Bangaladesh nalli naditoro episode madi
@shartvideos3789
2 ай бұрын
Back and frount balance agi hidi beku modlu back amale swlpa frount
@naveenmattur8157
2 ай бұрын
I'm Have ABS User
@vajramuni1537
2 ай бұрын
Banni Bengaluru ge yella skills kalibodu
@OFFRoader-z9g
2 ай бұрын
Break with engine breaking
@HemanthKumar-uc2tz
2 ай бұрын
🙏🙏🙏
@user_abhi14320
2 ай бұрын
2:25 😅
@amithkumar5647
2 ай бұрын
Sir Bangalore PG murder case video madi sir
@raghuveershetty1241
2 ай бұрын
Sir, India da happiness index kadime aagide..... yenaadru video maadtira..... May be jealous or comparing themselves with others...... Ondu vudeo bandre help aagabahudu namma janatege......
@dhanushho
2 ай бұрын
Aadhastu panic braking avoid maadi
@lost_and_found_rider
2 ай бұрын
Bro ond sala Masth Magaa meetup madana. Ond small ride madana. I have been telling this since 3-4 months. But now a days masth maga comments oddta illa ansutte.
@darshankgowda8750
2 ай бұрын
Sir nam bike front brake erodu sir back Break hidiyalla last 8 year nam appa ready maddilla 😂😂😂
@racemanju369
2 ай бұрын
❤❤❤❤❤❤❤❤
@Vinayak_Damodar_Savarkar
2 ай бұрын
ನಾನು 7ne class ale idga ಬಿದ್ದಿದೆ
@Vinayak_Damodar_Savarkar
2 ай бұрын
ಸರ್ ಬ್ರೇಕ್ ಇಲ್ಲದೆ ಗಾಡಿ ಓಡ್ಸೋದು ಮತ್ತೆ ನಿಲ್ಸೋದು ಹೇಳಿಕೊಡಿ ಸರ್😂
@Sanatani84ravi
2 ай бұрын
ಮೋರಿಗೆ ಗುದ್ದಿದ್ರ್ ನಿಲ್ಲುತ್ತೆ 😜
@ashokyalagi5315
2 ай бұрын
👍👍👍
@prakashrbhat007
2 ай бұрын
ಯಾಕೋ ಫ್ಲಾಶ್ ಬ್ಯಾಕ್ ನೆನಪಾಯ್ತು... 😂
@sandeshnaik8810
2 ай бұрын
Nam bike Ali 2 break ella
@BOSSDI
2 ай бұрын
Heart break Rahasya
@ShivaKumar-vj3ie
2 ай бұрын
ಈ ವಿಡಿಯೋ ನೋಡಿ ಬ್ರೇಕ್ ಹಾಕುವ ಅಕ್ಕಂದಿರು ಸ್ವಲ್ಪ ಜಾಗ್ರತೆ 😂😂😂
Пікірлер: 126