Banana flower palya | Bale kundige palya recipe by bhat‘n'bhat...
ಪೂಂಬೆಯಲ್ಲಿ ಕಬ್ಬಿಣಾಂಶ
ವಿಟಾಮಿನ್ಸ್ ( ಸಿ, ಕೆ,..)
ಬಿ ಕಾಂಪ್ಲೆಕ್ಸ್
ಕ್ಯಾಲ್ಸಿಯಂ ತುಂಬಿಕೊಂಡಿದೆ.
ಹಾಗೇ ದೇಹದಲ್ಲಿರುವ ವಿಷಾಂಶಗಳನ್ನು (ಟಾಕ್ಸಿನ್ )ಹೊರ ಹಾಕಲು ಸಹಾಯ ಮಾಡುತ್ತದೆ.ಇದನ್ನು ಸೇವಿಸುವುದರಿಂದ ಹಿಮೋಗ್ಲೋಬಿನ್ ಸುಧಾರಣೆ ಆಗುತ್ತದೆ.ಇದರಿಂದ ದೇಹದ ಚಟುವಟಿಕೆ ಉತ್ತಮ ಗೊಳ್ಳಲು ಸಹಕಾರಿಯಾಗುತ್ತದೆ.ಇದರಲ್ಲಿ ಔಷಧಾಂಶಗಳು ಹೇರಳವಾಗಿ ಇರುವುದರಿಂದ ವರ್ಷ ಪೂರ್ತಿ ಸಿಕ್ಕಿದಾಗಲೆಲ್ಲ ಬಳಸುವುದು ಬಹಳ ಉತ್ತಮ.
This is a healthy dish, a simple curry by using banana flower, Best combination with rice. This dish Stimulates digestive system, rich in vitamins and fibers.
Ingredients
Banana flower 2
Coconut oil 3sp
Mustard seeds 1sp
Urad dal 1sp
Dry red chilli 1
Curry leaves
Buttermilk / Tamarind water 5sp
Salt to taste
Chilli powder 1sp
Turmeric powder pinch
Jaggary
Water
Grated coconut
Boiled rice 1/4cup
Friends thanks for watching..
Stay connected
Support us on Facebook page : / bhatnbhat-104108587979658
Follow us on Instagram:www.instagram....
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi
Негізгі бет Banana flower palya | ಬಾಳೆಹೂವಿನ ಪಲ್ಯ | Bale kundige palya | Banana flower recipe | by Bhat‘n'bhat
Пікірлер: 592