Looking very tasty and easy preparation. I will definitely try. Thanks for the good recipe
@VlogsinGoodHand
4 жыл бұрын
ಧನ್ಯವಾದಗಳು
@ushanaveen7964
5 жыл бұрын
ನಿಮ್ಮ ರೆಸಿಪಿ ಸಿಂಪಲ್ ಆಗಿ ಚನ್ನಾಗಿ ಇದೆ ಆದರೆ ತುಂಬಾ ಟೈಮ್ ತಗೊಳುತ್ತಿರ ಸ್ವಲ್ಪ ಬೇಗ ಹೇಳಿ ಟೈಮಿಂಗ್ಸ್ ಕಡಿಮೆ ಮಾಡಿ
@sandeshh.i6408
4 жыл бұрын
ಬಡವರ ಮನೆ ಬೆಂಡೆಕಾಯಿ ಪಲ್ಯ ತುಂಬಾ ಚೆನ್ನಾಗಿತ್ತು.
@VlogsinGoodHand
4 жыл бұрын
ಧನ್ಯವಾದಗಳು
@kalavathin1888
5 жыл бұрын
😋😘 it's nice medam
@vidyavathidayakar6292
5 жыл бұрын
Super Thanks old isGold
@shivashankarshenoy4671
5 жыл бұрын
ಪಲ್ಯ ಮಾಡುವ ವಿಧಾನ ತುಂಬಾ ಸರಳವಾಗಿದೆ ಮತ್ತು ಚೆನ್ನಾಗಿದೆ. ಇಂತಹ ಅನೇಕ ಅಡುಗೆಗಳನ್ನು ದಯೆಯಿಟ್ಟು ತಿಳಿಸಿ. ಧನ್ಯವಾದಗಳು
@madappalgowda2783
3 жыл бұрын
Super Akkka Thanks.
@VlogsinGoodHand
3 жыл бұрын
ಧನ್ಯವಾದಗಳು
@bhagavathyp1608
5 жыл бұрын
Badavara mane oota chanda shrimanthara mane nota chanda
@jyothibiradar3537
5 жыл бұрын
Nice receipe will try.....but make video short....it's too long
@VlogsinGoodHand
5 жыл бұрын
ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........ ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....

@MM-lw2qy
4 жыл бұрын
@@VlogsinGoodHand super Madam well said by the way ur good Name?
@minchu_official158
5 жыл бұрын
Super thanks madam
@vanimohan2685
5 жыл бұрын
Wash bending and dry it than there will be no jelly type, recipie is good
Video is very lengthy .. it will be good if you only focus on important points.
@veenasreedhar9937
3 жыл бұрын
👌ರೇಸಿಪಿ ಅಕ್ಕಾ
@VlogsinGoodHand
3 жыл бұрын
ಧನ್ಯವಾದಗಳು
@radhikapramod4165
3 жыл бұрын
Mam bojju baroadhu namma Adige Indha alla junk foods indha naavu maado traditional food no side effects
@VlogsinGoodHand
3 жыл бұрын
ಧನ್ಯವಾದಗಳು
@prabhasrikantappa5323
3 жыл бұрын
Madam, please share saaru pudi powder
@VlogsinGoodHand
3 жыл бұрын
kzitem.info/news/bejne/pLB_sGmsqXynfJg ಸಾರಿನ ಪುಡಿ kzitem.info/news/bejne/046rt6CKgqx0gKA ತಿಳಿಸಾರಿನ ಪುಡಿ kzitem.info/news/bejne/uoiI0IeJiYNlhoY ನಾನು ಬಳಸುವ ಸಾರಿನ ಪುಡಿ kzitem.info/news/bejne/0H9sy3uasGiBiXY ಪುಳಿಯೊಗರೆ ಪುಡಿ kzitem.info/news/bejne/zGaIsYF3a6GTgpw ಮೆಂತ್ಯದ ಹಿಟ್ಟು kzitem.info/news/bejne/pKOBqYh5jHuVYIo ಸಾರಿನ, ತಿಳಿಸಾರಿನ, ಪುಯೊಗರೆ ಪುಡಿಗಳು kzitem.info/news/bejne/uqSEz2aIgGWZp6g ತಿಳಿಸಾರು kzitem.info/news/bejne/qG6myX2mbIF3p6A ಆಗ ಹುರಿದ ತಿಳಿಸಾರು ಈ ಲಿಂಕ್ ಗಳನ್ನು ವತ್ತಿದರೆ ನಮ್ಮ ವೀಡಿಯೋಗಳು ಬರುತ್ತವೆ, ಧನ್ಯವಾದಗಳು
@ramyavrgowda9885
5 жыл бұрын
Tamarind or tomatoes hakadidre Bendekaige ruchi ne iralla.
@VlogsinGoodHand
5 жыл бұрын
ಮಾಡಿ ರುಚಿ ನೋಡಿ, ರುಚಿ ಇರತ್ತಾ ಇಲ್ವಾ, ಖಂಡಿತಾ ರುಚಿ ನೋಡಾದ ಮೇಲೆ, ಕಮೆಂಟ್ ಮಾಡಿ, ಥ್ಯಾಂಕ್ಯೂ
@ramyavrgowda9885
5 жыл бұрын
Ok mam
@jayaprakashg2341
4 жыл бұрын
Minimum ingredients, maximum taste.
@VlogsinGoodHand
4 жыл бұрын
ಧನ್ಯವಾದಗಳು
@murthyshetty7729
3 жыл бұрын
Srimanthara mane bandekhahi saru
@VlogsinGoodHand
3 жыл бұрын
ಸರಿ, ಧನ್ಯವಾದಗಳು
@jayalakshmiramesh9486
5 жыл бұрын
Nice medam
@jyothidevakumar4193
5 жыл бұрын
Please condense the videos... it is too long..
@simms5809
3 жыл бұрын
Where is the need to show the whole process of washing, cutting & frying the veggie so elaborately? Viewers will lose interest in watching. Have to make shortvideos
@VlogsinGoodHand
3 жыл бұрын
ಸರಿ, ಧನ್ಯವಾದಗಳು
@simsmorab
5 жыл бұрын
Three ads during presentation. Now u know why there is so much repetition and the video long
@user-se7jm6uc5l
5 жыл бұрын
ಪಲ್ಯ ತುಂಬಾ ಚೆನ್ನಾಗಿದೆ.. ಅಕ್ಕಿಹಿಟ್ಟಿನ ಬದಲು ಕಡಲೆಹಿಟ್ಟು ಉಪಯೋಗಿಸಬಹುದಾ?
@shifanashifana981
5 жыл бұрын
Bende menasu onde saiz adre makkalige gothagolla
@koynoor2057
4 жыл бұрын
Sari
@madhavamurthyks9403
Жыл бұрын
ಇದು ಪಲ್ಯ್ ಅಲ್ಲ ಗೊಜ್
@VlogsinGoodHand
Жыл бұрын
ಧನ್ಯವಾದಗಳು
@siddurashmi7081
4 жыл бұрын
ತುಂಬಾ slow. Past agi torsi sister
@VlogsinGoodHand
4 жыл бұрын
ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........ ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....ಧನ್ಯವಾದಗಳು
@sarojahr6868
4 жыл бұрын
ಧ
@jpnagar2023
4 жыл бұрын
Andre shreemantarige neevu condemn maadtaa eddiraa?
Пікірлер: 83