ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ashwinkumar6923
Жыл бұрын
ಕಾಲ್ ಇಟ್ಟಿದೆ ಟಯರ್ ಇಟ್ಟಿದೆ epic😂
@naveenkumardp7830
Жыл бұрын
😂😂
@Greenberry846
Жыл бұрын
🥵😂😂
@AshokKumar-ts4wf
Жыл бұрын
😂
@lokeshloki5423
Жыл бұрын
😂😂😂😂
@jeevanjeevu9594
Жыл бұрын
😂😂😂
@silkcityramanagara3763
Жыл бұрын
My dream bike.....👍👍 ಕಡಿಮೆ ಬೆಲೆಗೆ ಬರ್ತಾ ಇದೆ....
@user-jaravira.
Жыл бұрын
ಹಾರ್ಲಿ ಬರ್ಲಿ ಚಾರ್ಲಿ ಬರ್ಲಿ ಒಟ್ಟಾರೆಯಾಗಿ ಜನಸಾಮಾನ್ಯರ ಕೈಗೆಟಕುವ ಬೆಲೆಗೆ ಸಿಗ್ಲಿ 🙏🙏🙏
@freedomtvkannadadigital
Жыл бұрын
ಎಷ್ಟೋ ಬೈಕ್ ಬರ್ಲಿ RX 100 ಮುಂದೆ ಎಲ್ಲಾ ವೆಸ್ಟ್
@sparkmotors8603
Жыл бұрын
ಅಣ್ಣ 😂
@lokesh3428
Жыл бұрын
Address of RX Where's
@udayreddy6555
Жыл бұрын
That's ಯಮಹಾ❤
@JumboGamers
Жыл бұрын
0:22 ಟೈರ್ ಇಟ್ಟಿದೆ 😂😂😂
@sathishrao7926
Жыл бұрын
It’s actually Triumph 400 twins which shook the bike market !
@sridhargowda7954
Жыл бұрын
I Have booked street400
@sathishrao7926
Жыл бұрын
@@sridhargowda7954 Me too.. Booking No. 5522 !
@thorodinson8755
Жыл бұрын
It's single cylinder
@NareshKumar-px4ze
Жыл бұрын
ಯಾವುದೇ ಬಾರ್ಲಿ ನಮ್ splender ನಾ ಮುಟ್ಟಕ ಆಗೋದಿಲ್ಲ
@tarak9999BV
Жыл бұрын
Haha joke 🤣
@Sidduhosaman
Жыл бұрын
ದಯವಿಟ್ಟು ನಮ್ಮ ದೇಶದ ಕಂಪನಿಯ ವಸ್ತುಗಳನ್ನು ಬಳಸಿ🇮🇳 ಜ್ಯೆ ಭಾರತ ಮಾತೆ
@ajayal95
Жыл бұрын
Please provide details about Triumph speed 400 ...
@ananthamurthy1221
Жыл бұрын
I like the experiment you made by trying out motorcycle content 🎉 keep it coming @mastmaga
@DVGcoconut72
Жыл бұрын
ಯಾರೇ ಹಾರಿದರು ಯಾರೇ ಮೇಲೆ ಹೋದರು ( Hero Honda) ಹೆಸರನ್ನು ಅಳಿಸಿ ಹಾಕೋಕೆ ಸಾಧ್ಯವಿಲ್ಲ ಇನ್ನು ಗಂಡ್ಸು ಹುಟಿಲಾ ಮುಂದೆ ನ್ನು ಹುಟೋಲ hero Honda awesome 👍 life
@feelthewheel28
Жыл бұрын
Actually Triumph speed 400 and scrambler 400 is already killed the Harley Davidson 440x and segment 😂😂😂😂
@ancienthistoricplacechanne2227
Жыл бұрын
Sir ನಿಮ್ ವಿಡಿಯೋ thumbnail ಸಕ್ಕತ್ತಾಗಿ ಆಕರ್ಷಣ ಯುತವಾಗಿ ನಿಮ್ಮ ಕೆಲಸಗಾರರು ಮಾಡ್ತಾ ಇದ್ದಾರೆ. ತುಂಬಾ ಬುದ್ಧಿವಂತರು ಇದ್ದಹಾಗಿದೆ
@Shridharshashi
Жыл бұрын
ಅದಕ್ಕೆ ಮೀಸಲಾತಿಯನ್ನು ತೆಗೆದಿದ್ದಾರೆ😂😂😂😂😂
@roshangowda6550
Жыл бұрын
Triumph speed twin 400 super ag idhe bro...harley ast chanagilla comparatively...
@Kichchamurali
Жыл бұрын
Triumph is best compare to harley davidson triumph speed 400 40 bhp and 37 nm torque but harley davidson 440 27 bhp and 38 nm torque compare maadidre triumph is🔥🔥🔥🔥🔥
@amareshk386
Жыл бұрын
ಬೈಕ್ ಬಗ್ಗೆ ಡೀಟೇಲ್ಸ್ ಹೇಳಿ ಬ್ರೋ ಸುಮ್ನೆ ಮಾರ್ಕೆಟ್ ಬಗ್ಗೆ ಮಾತಡ್ತಾ ಇದ್ದೀರಾ😄
@rudreshkumbar5896
11 ай бұрын
Sir nanage conducter licence hege madsabeku anta tilakobeku. Sasdya aadre heeli sir please..
@avinashgurrampati8481
Жыл бұрын
Guru neenu thilkond information kodu. Harley bandu sumar time aagide just e model hosadu
@ttmadhu
Жыл бұрын
Aadu muttada soppilla, Amar prasad video madada topic illa. 😂.. I am not surprised.... Nice try. But, Automobile review and Subjective news delivery are entirely different thing... Still I would say this is a very good attempt.. long way to go... Good luck...
@hareeshhari1746
Жыл бұрын
Triumph 400 ಕೂಡ ಲಾಂಚ್ ಆಗಿದೆ...ಅದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
Time adangu ,resell value Jasti aagodu Enfield ge maathra 😍
@kalmeshchannoji2037
Жыл бұрын
ಕಾಲ್ ಇಟ್ಟಿದೆ, ಟಯರ್ ಇಟ್ಟಿದೆ 😉 🔥🔥🔥🔥
@ShivramRocky23
Жыл бұрын
Harley Davidson thagondre maybe white elephant sako hage ansutte
@Shivalingappa-n8z
Жыл бұрын
Sir sdm jyoti tanna gandanage hege mosamadiddale yambudarabagge heli
@lokeshlokesh699
Жыл бұрын
Hero ಸಣ್ಣ & ಮೈಲೇಜ್ bike ಗೆ ಸೀಮಿತ,royal enfield ಕ್ವಾಲಿಟಿ ಹೀರೋ ಕೊಡೋಕೆ ಆಗಲ್ಲ. Hero bike ರಿಪೇರಿ ಕರ್ಚು ಹೆಚ್ಚಾಗಿರುತ್ತದೆ,ಯಾವುದಾದರೂ ಒಂದು ಪಾರ್ಟ್ಸ್ ಬೇಗ ರಿಪೇರಿ ಇದ್ದೇ ಇರುತ್ತೆ.harli devid son ಅವರೇ ಜೊತೆ ಇಲ್ಲಿ ತಯಾರು ಮಾಡಿದರೆ ಒಳ್ಳೆಯದು.
@kingboymeghu7104
Жыл бұрын
ಸರ್ BS4 Hero' ಗಾಡಿ ಬಿಡ್ರಿ ಬಹಳ ಮಾರಾಟ ಆಗುತ್ತದೆ
@manjugowda3995
Жыл бұрын
Already Booked bro ❤
@sridharsanjeev3050
Жыл бұрын
Royal Enfield❤️ ಫ್ಯಾನ್ಸ್ ದೊಡ್ಡಸೈನ್ಯವೇ ನಮ್ಮದೇಶದಲ್ಲಿದೆ😍
@ಅಭಿಷೇಕ್ಎಂಆರ್
Жыл бұрын
ಎಲೆಕ್ಟ್ರಿಕಲ್ ಬೈಕ್ ಗಳ ಬಗ್ಗೆ ಒಂದು ವಿಡಿಯೋ ಮಾಡಿ
@kiransm6952
Жыл бұрын
Ettina hole project bagge video madi sir
@gadinadasobagu
Жыл бұрын
Hero Harley ದಾಂಪತ್ಯ😂🔥
@mbs2256
Жыл бұрын
Bengaluru dag sikutta??
@Shashank_Rajshekhariah
Жыл бұрын
East or west classic reborn 350 is the best knig of 350's
@MrROCK-pc6hg
Жыл бұрын
Triump speed 400 and Scrambler bagge video maadi brother... 🥰😍🤩
@rajathraj8037
Жыл бұрын
Jawa yezdi yak bitri pa
@1823SumanRaj
Жыл бұрын
Harley entry agide agiddu royal enfieldge 4300cr loss 😢
@worth3367
Жыл бұрын
I planned.... I want to buy Harley Davidson x440
@arunshetty771
Жыл бұрын
Royal Enfield is Indian emotion ❤
@abhigm2944
Жыл бұрын
Triumph Speed 400 & 400X baggenu heli...
@DeepakRaj-zc3zn
Жыл бұрын
Yavdu guru adu 750 cc Royal Enfield bike?🤔
@sridharsanjeev3050
Жыл бұрын
ಹಾರ್ಲೆ ಡೇವಿಡ್ ಸನ್ ಬೈಕ್ ಕಂಪನಿ ಸಂಪೂರ್ಣಇತಿಹಾಸ ತಿಳಿಸಿ ಅಮರ್ ಸರ್💐
@deepakshetty3314
Жыл бұрын
Harley Davidson 💛❤💛❤
@chandrachandrakm2215
Жыл бұрын
ಸರ್ ಯತ್ತಿನಹೊಳೆ ಯೊಜನೆ ಬಗ್ಗೆ ಮಾಹಿತಿ ನೀಡಿ
@nagendrab1983
Жыл бұрын
I have Suzuki Samurai 1999 Model and I don't want to upgrade further. When Bike speed increases, safety reduces. Its fact...
@agsl_180kannadiga
Жыл бұрын
Please continue about automobile contents 🎉
@Santoshpatil-kj9fg
Жыл бұрын
My fav bike ❤❤❤ Harley Davidson
@manuvlogs360
Жыл бұрын
Royal Enfild ge computation kodok Chance ella 💪😈.... Royal always king 🔥🔥...
@Subramanyabhandaari
Жыл бұрын
Adikke 4400 koti loss aagidda 😂😂
@manuvlogs360
Жыл бұрын
Hello business andh mele lose profit common but brand 💪😈 Bere gaadigu enfilad gu accident adre a gaadidu parts yells cheelak thumbko ogbeku 😂😂😂
@Subramanyabhandaari
10 ай бұрын
@@manuvlogs360 build quality heg ide anta navu nodidivappa muchko ayta..
@Subramanyabhandaari
10 ай бұрын
@@manuvlogs360nan hatranu classic 350 ide 1month side ittre poorthi tukkidiyutte. Doora tagond hodre ardha dariyalle breakdown aagatte.. Highway alli 80 mel hodre vibrations😂😂 service antu worst.. Ee purushartakke kabbina tagond yen madana namgenu dina accident aagalla aaadaga nodkollona ayta😂😂😂
@nishchay_gowda
Жыл бұрын
Royal Enfield 650 cc alva yavaga 750 cc bike manufactur maadidru Name plss
@madanganesh6348
Жыл бұрын
Plz do all automotive reviews
@shankarnaik3055
Жыл бұрын
Hange triamph speed 400 and scrambler 400 x du review madi bro ... Harley Davidson 440 x na mugside triamph adr price reveal madi... Crazy price 😝
@lokesh-gi3ie
Жыл бұрын
ರಾಯಲ್ ಎನ್ಫೀಲ್ಡ್ 🔥
@nagarajspofficial5514
11 ай бұрын
2M agalide gift en kodthira and congratulations ❤🎉
@shankarnaik3055
Жыл бұрын
Bro royal enfield 750 cc du bike manufacturer madilla gt 650 ,interceptor 650 aste madirodu .... please check before upload video
@JaiKarnataka-l9p
Жыл бұрын
Nanu harley takobeku yavag launch agatte
@VarunBhat07
Жыл бұрын
ಭಾರತದಲ್ಲಿ Harley Davidson ಮುಂಚಿಂದಲು ಇದೆ. ಇವಾಗ 400ಸಿಸಿ ಬೈಕ್ ರಿಲೀಸ್ ಮಾಡಿದೆ ಅಷ್ಟೆ.
@rameshgv1164
Жыл бұрын
AI tools chennagi use madkotidira😄 Amar on bikes!
@prashanthraichur3827
Жыл бұрын
ಯಾವುದೇ ಬಂದರು ಹಾರ್ಲಿ ಬೇರೆ ಯಾವುದೇ ಬರಲಿ ರಾಯಲ್ ಎನ್ಫೀಲ್ಡ್ ಗೆ ರಾಯಲ್ ಎನ್ಫೀಲ್ಡ್ ಸರಿಸಾಟಿ❤❤❤❤
@ArunaaGowda
Жыл бұрын
ನಿಜ... ನಿಜ... ನನ್ನ ಫಾರ್ಮ್ ಹೌಸ್ ಅಲ್ಲಿ ನಮ್ಮ ತಾತ ಅವರು ತಗೊಂಡ್ ಇದ್ದು ಇನ್ನಾ ಇಟ್ಟಿದ್ದಿನಿ... ಬ್ರಿಟಿಷ್ ಕಾಲದ್ದು... ಇವತ್ತಿಗೂ ಒಂದೇ ಒಂದು ಆಲ್ಟರ್ ಮಾಡಿಸಿಲ್ಲ. ಒರಿಜಿನಲ್ ಬಣ್ಣ... ಹಾಗೆ ನಮ್ಮ ತಾತ ನೋಡಿಕೊಂಡು ಬಂದ್ರು. ಆಮೇಲೆ ನಮ್ಮ ಅಪ್ಪ. ಈಗ ನಾನು. ಅದಕ್ಕೆ ಅಂತಾನೆ ಬೇರೆ ರೂಮ್ ಮಾಡಿ ಪ್ರತೀ ದಿನ ಅಲ್ಲೇ ಓಡಿಸಿ ಮತ್ತೆ ಶೆಡ್... ಯಾಕೆ ಅಂದ್ರೆ RTO ಇಂದ FC ಕೊಡಲ್ಲ ಇನ್ನ 😢 ಹಳೇದು ಅಂತ. ಸ್ವಲ್ಪ ಜಾಸ್ತಿ ಹೋಗೆ ಬರುತ್ತೆ. ಇವತ್ತಿಗೂ ಅದರ ಮೇಲೆ ಬ್ರಿಟಿಷ್ ಇಬ್ರು ದು ಲೋಗೋ ಇದೆ. ಅವರ ಕೆಲವು ಗುರುತು ಇವೆ. ಅದನ್ನ ಕದಿಯೋಕ್ಕೆ ಸುಮಾರ್ ಜನ ನೋಡಿದ್ರೂ. ಸುಮಾರ್ ಜನ ನೀವ್ ಏನ್ ಬೆಲೆ ಹೇಳ್ತೀರಾ ನಾವ್ ಕೊಡ್ತೀವಿ ಅಂದ್ರು. ಕೊಟ್ಟಿಲ್ಲ. ಕೊಡೋದು ಇಲ್ಲ. ನನಗೆ ಗೊತ್ತು ಆ ಮಾಡೆಲ್ ಗೆ ಯಾಕೆ ಅಷ್ಟು ಡಿಮ್ಯಾಂಡ್ ಅಂತ...! ಅದರಲ್ಲಿ ಕೆಲವು ಕಡೆ ಕೆಲವು ಐಟಂ ಇದೆ. ತುಂಬಾ ಬೆಲೆ... ಅರಮನೆಗೂ ಅಷ್ಟು ಸೆಕ್ಯೂರಿಟಿ ಇರಲ್ಲ ಹಾಗೆ ಇಟ್ಟಿದಿನಿ.
@Karthy_04
Жыл бұрын
Allrounder Amar prasad🎉
@bhimaraohoratti
Жыл бұрын
father of Indian bikes (Rayal Enfield)❤❤❤❤❤
@girishkumar-ss8rd
Жыл бұрын
CC andre Cubic capacity ansatte .
@rajayogi3493
Жыл бұрын
ಈವಾಗಲೇ ಬುಲ್ಲೆಟ್ ಹಾವಳಿಯೆ ಅತಿಯಾಗಿದ್ದಿತ್ತು...
@rajayogi3493
Жыл бұрын
ಇನ್ನು ಎಲ್ರೂ ಕಿವುಡ್ರಾಗುವ ದಿನ ದೂರವಿಲ್ಲ....
@bandkithko6494
Жыл бұрын
ಗುರು ಹಾಗೆಲ್ಲ ಆಗಲ್ಲ restrictions ಇದೆ
@SumeshMaigur
Жыл бұрын
🤫🤫🤫
@Sri.sathyasai_naati_chikiste
Жыл бұрын
Royal Enfield always Father ❤❤❤
@suprithsuprith1949
Жыл бұрын
LARRY FINK bagge video maadi
@swamynathanc4940
Жыл бұрын
But hale harly kick idralli sigolla twin engine sound idralli illa
@manojshanker17
Жыл бұрын
I will buy this
@KushalKumar-qo7uo
Жыл бұрын
You should look at triumph speed 400 as well
@B4LTEJA
Жыл бұрын
Power of RE bikes won't be reduced
@chandruchandu5869
Жыл бұрын
ಕಾಲಿಟ್ಟಿದೆ ಟಯರ್ ಇಟ್ಟಿದೆ..😅👌🏻
@AvinashKumar-lf4zi
Жыл бұрын
Triumph ❤❤
@srinivasr693
Жыл бұрын
Nice 👍 information
@sos5546
Жыл бұрын
Its not originally designed by Harley, they have given inputs only. Its more a Hero bike instead Harley. Just marketing
@lohithlohith9993
Жыл бұрын
One n only ಒಂಟಿ ಸಲಗ royal Enfield.......❤❤🔥🔥🔥🔥
@Jurneywithapplications
Жыл бұрын
please add captions
@KhiladiTraveller
Жыл бұрын
I am very sorry for brands like Bajaj ,TvS ,Royal Enfield,Mahindra ,jawa,yezedi and other auto brands ....Japanese ,American and UK bikes have entered the market and will collapse local brands since Indian brands are posting same rates like international brands ..but poor Indian mindset is they always prefer what is cheaper and high brand value ...now triumph,Harley and Japanese brands will damage Indian market ...Govt should make some RTO for these bikes very high road tax otherwise we cannot survive this competition
@manjunathamanjumanju3116
Жыл бұрын
Rayal yavathu rayal
@user-ml2cv8yd8u
Жыл бұрын
ನೋಡ್ರಪ್ಪೋ ನೋಡ್ರಿ ನಮ್ಮ Bhai Thumbnail benki Bhai🤣🤣🤣
@punithr1040
Жыл бұрын
Royal Enfield is always king... It cannot be replaced
@enoshnilugalnilugal8355
Жыл бұрын
Once a Royal is always a Royal on the road sir ❤️ No Harley can even come closer to RE
@ShivRaghav751
11 ай бұрын
Brame 😂😂😂
@R-Kannada-DevOps
Жыл бұрын
Hero showroom service center ge normal 100 cc splendor service aste gothirodu,,, recent xpulse ne correct agi service madoke barolla inna idanna en kith gudde haktaro
@suryagowdasuri2461
Жыл бұрын
YEZDI ROADSTER madi sir
@akshaykumar.janadri3578
Жыл бұрын
Network market bage information kodi sir
@prameyahegde2598
Жыл бұрын
I recently bought cb350 RS
@theerthaallu1633
Жыл бұрын
Bajaj collaboration with triumph 400 cc bike lunch
@manojsamrat6733
11 ай бұрын
ಯಾರೇ ಬಂದ್ರು ಯಾರೇ ಹೋದ್ರು ರಾಜ ಯಾವತಿದ್ರು ರಾಜನೆ Royal Enfield ♥️♥️
@alisterrodrigues4185
Жыл бұрын
Made in India boss!! Always Royal Enfield!! King of road !!! We don’t care harly!!
@AmazingCreationsKannadiga
Жыл бұрын
ಕಾಲ್ ಇಟ್ಟಿದೆ, ಟೈರ್ ಇಟ್ಟಿದೆ 0:20
@callmeatgiri
Жыл бұрын
One and only made like gun 🔫 means royal Enfield
@dreamer77768
Жыл бұрын
Gpstr 2022😢li selection ada ella teachers freedom park li order copy gagi 4 days inda darani ivatininda upavasa satyagraha madtidivi please support us🙏🏻🙏🏻🙏🏻🙏🏻🙏🏻🙏🏻
@amareshhiremath2151
Жыл бұрын
Education minister has discussed today don't worry bro ...
@suz4673
Жыл бұрын
Bajaj Triumph 400 cc twins is the real threat not Hero Harley Davidson
@satishsallu4842
Жыл бұрын
Iron 883 is my best ❤
@bbeatskannada7186
Жыл бұрын
Only royal Enfield ❤
@abandonworld7420
Жыл бұрын
ಅಮ್ಮಿ ... ನೀವೂ ಒಂದು Harley Davidson ತಗೊಂಡು ಬಿಡಿ...
Пікірлер: 227