ನಾವು ಸುಮ್ಮನೆ ಕುಳಿತು ಕೇಳೋದಕ್ಕೆ ತಡ ಅಂತ ಹೇಳಬಾರದು ಅವರಿಗೂ ಅವರದೇ ಆದ ಕೆಲಸಗಳು ಇರುತ್ತವೆ ..ಅದರ ಮಧ್ಯೆ ಆಚಾರ್ಯರು ನಮಗಾಗಿ....ಎಲ್ಲವನ್ನೂ ತಿಳಿಸಲು ಬಯಸುತ್ತಾರೆ....ಅದನ್ನು ನಾವು ಅರ್ಥಮಾಡಿಕೊಳ್ಳ ಬೇಕು...ಅವರಿಗೆ ತುಂಬಾ ಧನ್ಯವಾದಗಳು..🙏🙏🙏
@sanjayaco8127
3 жыл бұрын
ಭಗವದ್ಗೀತೆಯನ್ನು ಸೊಗಸಾಗಿ ವಿವರಿಸುತ್ತಿರುವ ಅನಂತ ಕೃಷ್ಣಾಚಾರ್ಯ ರಿಗೆ ಅನಂತ ಅನಂತ ಧನ್ಯವಾದಗಳು...🙏
@shankaranarayanabhat2877
3 жыл бұрын
ಸವಿವರವಾಗಿ ಮನಮುಟ್ಟುವಂತೆ ವಿವರಿಸುವ ಆಚಾರ್ಯ ರಿಗೆ. ವಂದನೆಗಳು🙏🙏🙏
@ashakadaba5812
3 жыл бұрын
ಧನ್ಯವಾದಗಳು ಗುರುವೇ...ತುಂಬಾ ಚೆನ್ನಾಗಿತ್ತು ನಿಮ್ಮ ಪ್ರವಚನ ಕಾರ್ಯಕ್ರಮ ❤️❤️❤️❤️❤️❤️❤️
@sukanyakkp296
Жыл бұрын
Harekrishna harekrishna Krishna Krishna hare hare hare Rama hare Rama Rama Rama hare hare
@chandrashekarganapathi4452
6 ай бұрын
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
@devimallikarjuna1643
Жыл бұрын
ತುಂಬಾ ಹೃದಯದ ಧನ್ಯವಾದಗಳು ಗುರುಗಳೇ ಓಂ ಶ್ರೀ ಗುರುಭ್ಯೋ ನಮಃ ಓಂ ಶ್ರೀ ಕೃಷ್ಣಯ ನಮಃ 🙏🙏🙏🙏🙏🌻🌺🌻💐🌷💐🌹🥀🌹
@jayaprakashr799
Жыл бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏
@sbe7117
2 жыл бұрын
ಓಂ ಶ್ರೀಗುರುಭ್ಯೋನಮಃ
@vijayalakshmiv5904
2 жыл бұрын
ಅದ್ಭುತವಾದ ವಿವರಣಾ ಕೌಶಲ್ಯ ತಮ್ಮದು. 🙏🙏
@shivanandamannura8122
3 жыл бұрын
ಆಚಾರ್ಯರಿಗೆ. ಮಂಜುನಾಥ.ಮಾಡುವ 101.ನಮಸ್ಕಾರಗಳು
@nanjundaiaha3253
2 жыл бұрын
🙏🙏🙏🙏🙏 Koti Namanagalu gurudeva 🙏🙏🙏🙏🙏🙏
@sridevisuresh8083
Жыл бұрын
Sri Gurubhyo Namaha Om Namo Bhagavathae Vaasudevaaya Namaha
@thilakamin3756
Жыл бұрын
Om Namo Narayanaya Namha
@manjulan764
2 жыл бұрын
ಭಗವತ್ಗೀತೆ ತುಂಬಾ ಚೆನ್ನಾಗಿ ಹೇಳುತಿದ್ದೀರ 🙏🙏
@sachinsunagarsachinsunagar5066
3 жыл бұрын
ಓಂ ನಮೋ ಭಗವತೇ ವಾಸುದೆವಾಯ ನಮಃ
@basavarajbalubal2476
5 ай бұрын
ಹರೇ ರಾಮ ರಾಮ ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏🙏🚩🚩
@sarajamelodies8046
4 жыл бұрын
ದಿನವೂ ಕೇಳುತ್ತಿದ್ದೇವೆ .ಒಮ್ಮೊಮ್ಮೆಮುಂದಿನ ಅದ್ಯಾಯಗಳು ತಡವಾಗಿ ಅಪ್ಲೋಡಗಳಾಗುತ್ತಿವೆ .ದಯೆವಿಟ್ಟು ಸರಿಪಡಿಸಿ ಗುರುಗಳೇ
@sudhamadhav4681
2 жыл бұрын
Gurugalige thamage koti namaskara
@rajithdj5048
2 жыл бұрын
Sri.gurubhoy...namah.🌼🌼🌼🙏🙏🙏
@manjeshak2111
Жыл бұрын
🙏ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏
@b.n.vijayraju653
4 жыл бұрын
ಹರಿ ಓಂ ಕೃಷ್ಣಾ ಅರ್ಜುನರ ಸಂವಾದ ಉತ್ತಮವಾದ ವಿವರಣೆಯೊಂದಿಗೆ ತಿಳಿಸಿಕೊಟ್ಟ ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು ಹರಿಯೇ ನಮಃ
Пікірлер: 205