#utsahi bolma
#bandal node
#bandalu node
ಬಂದಳ್ ನೋಡೆ ಬಂದಳ್ ನೋಡೆ ಮಂದಿರದೊಳು
ಭಾಗ್ಯದ ಲಕ್ಷ್ಮೀ ಬಂದಳು ನೋಡೆ || ಪ ||
ಅಂದುಗೆ ಕಿರುಗೆಜ್ಜೆ ಘಿಲ್ ಘಿಲ್ ಘಿಲ್ಲೆನ್ನುತ
ಮುದ್ದು ಪಾದದಿ ಹೆಜ್ಜೆಯನಿಕ್ಕುತ || ಅ.ಪ ||
ಎಡಬಲದಲ್ಲಿ ಗಜಗಳಿಂದ ಪೂಜೆ ಗೊಳ್ಳುತ
ಬಿಡದೆ ತನ್ನ ಕರಕಮಲದಿ ಅಭಯ ಕೊಡುತಲಿ || 1 ||
ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ
ವಾರಿ ನೋಟದಿಂದ ಭಕ್ತಗೆ ವರವ ಕೊಡುತಲಿ || 2 ||
ಸೃಷ್ಟಿಗೊಡೆಯ ತಂದೆ ಜಗನ್ನಾಥ ವಿಠಲನ
ಪಟ್ಟದರಸಿ ಅರ್ಥಿಯಿಂದಲಿ ಭಕ್ತರ ಮನೆಗೆ || 3 ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет Ойын-сауық Bhagyada lakshmi bandalu node|| ಭಾಗ್ಯದ ಲಕ್ಷ್ಮೀ ಬಂದಳು ನೋಡೆ ||
Пікірлер: 71