Watch and Subscribe this channel for more new songs..."Thank you"
Jesus is the way raju rathod
KZitem ID:[@jesusisthewayraju]
......................................................
Album: Jesus is the way
[ಯೇಸುವೇ ಮಾರ್ಗ ]
Volume: ಸ್ತುತಿ -ಆರಾಧನೇ ಗೀತೆಗಳು ಭಾಗ-01
Song: Bhoomi Akash[ಭೂಮಿ ಆಕಾಶ ]
Lyrics , tune and sung by: Ps Raju Rathod.
Female singer: Meghana kulkarni
Music composed by: Maruthi mirjekar
Mix&mastering: Satish Bangalore
Audio recorded: SP studio Bangalore
Video edited by: Ps. Bhimasen SjS
Futuring by: Ps. Raju Rathod, Sis. Priya Rathod
..............................
For the more details please contact.
Ps Mahadev Rathod
Jesus is the way AG Church Belagavi
mob-9611549439
#sjsprodection
Kannada lyrics:
ಭೂಮಿ ಆಕಾಶ್ ಅಳೆದು ಹೋದರು
ನನ್ನ ಯೇಸುವಿನ ವಾಕ್ಯ ಅಳಿದು ಹೋಗಲಾರದು //2//
ಸರ್ವ ಶಕ್ತನೇ ನಮಗೆ ಸೋತ್ರ
ಸರ್ವ ವ್ಯಾಪಿಯೇ ನಿಮಗೆ ಸೋತ್ರ
ಇರುವಾತನೇ ನಿಮಗೆ ಸೋತ್ರ
ಬರುವಾತನೇ ನಿಮಗೆ ಸೋತ್ರ
ಭೂಮಿ ಆಕಾಶ್.....
(1) ಅಲ್ಲಲ್ಲಿ ಭೂಕಂಪ ಆಗುವದು
ರಾಜ್ಯ . ರಾಜ್ಯಕ್ಕೂ ದ್ವೇಷ ಹುಟ್ಟುವದು //2//
ಅಧರ್ಮ ಹೆಚ್ಚಾದ ಕಾರಣ
ಬಹು ಜನರ ಪ್ರೀತಿ ತಣ್ಣಗಾಗಿ ಹೋಗುವದು //2//
ಆದಿ ಅಂತ್ಯ ಆದವನೇ ನೀ
ನಡೆಸು
ಪ್ರತಿ ಒಂದು ಆತ್ಮ ನೀ ರಕ್ಷಿಸು //2//
ಭೂಮಿ ಆಕಾಶ್ .......
(2) ನನ್ನ ಯೇಸು ಬಹುಬಲ ಮಹಿಮೆ ಇಂದಲು
ಆಕಾಶದ ಮೇಘದ ಮೇಲೆ ಬರುವಾತನು //2//
ಆಗ ಭೂಲೋಕ ದಲ್ಲಿಇರುವ ಎಲ್ಲಾ ಜನರು
ಎದೆ ಬಡೆದು ಕೊಂಡು ದುಃಖವನ್ನು ಪಡುವವರು //2//
ಪರಕ್ರಮಿಯೇ ನಿನ್ನ ದಯೆ ತೋರಿಸು
ಪ್ರತಿ ಒಬ್ಬರನ್ನು ಉಜ್ಜಿವ ಗೊಳಿಸು//2//
ಭೂಮಿ ಆಕಾಶ್.......
ಸರ್ವ ಶಕ್ತನೆ ನಿಮಗೆ ಸೋತ್ರ
ಸರ್ವ ವ್ಯಾಪಿಯೇ ನಿಮಗೆ ಸೋತ್ರ
ಇರುವಾತನೆ ನಿಮಗೆ ಸೋತ್ರ
ಬರುವಾತನೇ ನಿಮಗೆ ಸೋತ್ರ
Негізгі бет Bhoomi Akash ll ಭೂಮಿ ಆಕಾಶ||New latest Kannada Jesus song 2023 ll
Пікірлер: 75