Big Bulletin | Congress Puts Rider On ‘One Family, One Ticket’ Formula | HR Ranganath | May 13, 2022
#PublicTV #BigBulletin #HRRanganath
Watch Live Streaming On www.publictv.in...
ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಉದಯಪುರದಲ್ಲಿ ನಡೆಯುತ್ತಿರುವ ನವ ಸಂಕಲ್ಪ ಚಿಂತನಾ ಶಿಬಿರದ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಯತ್ನಿಸ್ತಾ ಇದೆ. ಹೊಸ ಹೊಸ ನಿಯಮಗಳನ್ನು ರೂಪಿಸಲಾಗ್ತಿದೆ. ಆದ್ರೆ ಈ ನಿಯಮಗಳು ಗಾಂಧಿ ಕುಟುಂಬಕ್ಕೆ ಅಲ್ಲ.. ಇತರೆ ನಾಯಕರಿಗೆ ಮಾತ್ರನಾ ಎಂಬ ಪ್ರಶ್ನೆ ಎದ್ದಿದೆ. ಒಂದು ಕುಟುಂಬ.. ಒಂದು ಟಿಕೆಟ್ ನಿಯಮ ಜಾರಿಗೆ ಪಕ್ಷ ಮುಂದಾಗಿದೆ. ಕುಟುಂಬದ ಮತ್ತೊಬ್ಬರು ಸ್ಪರ್ಧಿಸಬೇಕಿದ್ರೇ, ಅವರು ಪಕ್ಷದಲ್ಲಿ ಐದು ವರ್ಷಗಳ ಕಾಲ ಸಕ್ರಿಯರಾಗಿ ಕೆಲಸ ಮಾಡಿರಬೇಕು.. ಆದ್ರೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಯ್ ಮಕೇನ್, ಗಾಂಧಿ ಕುಟುಂಬದ ಸದಸ್ಯರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಪ್ರಿಯಾಂಕ್ ಖರ್ಗೆ 2018ರಿಂದ ಪಕ್ಷದಲ್ಲಿ ಕೆಲಸ ಮಾಡ್ತಾ ಇದ್ದಾರೆ ಎಂದು ವಿವರಣೆ ನೀಡಿದ್ದಾರೆ. ಈ ಮಾತನ್ನು ಪರಿಗಣಿಸಿದಲ್ಲಿ ಗಾಂಧಿ ಕುಟುಂಬದ ಮೂವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆ. ಇನ್ನು, ಒಬ್ಬ ನಾಯಕ ಐದು ವರ್ಷ ಒಂದೇ ಹುದ್ದೆಯಲ್ಲಿ ಇದ್ದರೇ ಅವರು ಸ್ಥಾನ ತೊರೆಯಬೇಕಾಗುತ್ತದೆ. ಮತ್ತೆ ಅದೇ ಹುದ್ದೆಗೆ ಬರಬೇಕಿದ್ರೆ ಅವರು ಮೂರು ವರ್ಷ ಕಾಯಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲು ಚಿಂತನಾ ಶಿಬಿರದಲ್ಲಿ ತಯಾರಿ ನಡೆದಿವೆ. ಇನ್ನು, ಶಿಬಿರ ಉದ್ಘಾಟಿಸಿ ಮಾತನಾಡಿದ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡ್ತಿದೆ. ದ್ವೇಷ ಹಬ್ಬಿಸುವ ಮೂಲಕ ಮತಗಳ ಧ್ರುವೀಕರಣಕ್ಕೆ ಯತ್ನಿಸ್ತಿದೆ ಎಂದು ಕಿಡಿಕಾರಿದ್ದಾರೆ. ಬದಲಾವಣೆ ಸಲುವಾಗಿ ಪಕ್ಷ ಒಗ್ಗಟ್ಟಾಗಿ ತಳ ಮಟ್ಟದಲ್ಲಿ ಕೆಲಸ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ. ಇನ್ನು, ಈ ಶಿಬಿರಕ್ಕೆ ರಾಹುಲ್ ಗಾಂಧಿ ರೈಲಲ್ಲಿ ದೆಹಲಿಯಿಂದ ಬಂದು ಸೇರಿಕೊಂಡಿದ್ದಾರೆ.
Download Public TV app here:
Android: play.google.co...
iOS: apps.apple.com...
Keep Watching Us On KZitem At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZitem: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
Негізгі бет Big Bulletin | Congress Puts Rider On ‘One Family, One Ticket’ Formula | HR Ranganath | May 13, 2022
Пікірлер: 154