'ಬಿಗ್ ಬಾಸ್ ಕನ್ನಡ ಸೀಸನ್ 7' ಹಾಗೂ 'ಬಿಗ್ ಬಾಸ್ ಕನ್ನಡ ಸೀಸನ್ 9' ಶೋನಲ್ಲಿ ಭಾಗವಹಿಸಿರುವ ದೀಪಿಕಾ ದಾಸ್ ಅವರು ಬಿಗ್ ಬಾಸ್ ಜರ್ನಿಯ ಅನುಭವವನ್ನು 'ವಿಜಯ ಕರ್ನಾಟಕ ವೆಬ್' ಜೊತೆ ಹಂಚಿಕೊಂಡಿದ್ದಾರೆ.
ಯಾರ ಜೊತೆ ರ್ಯಾಪೋ ಚೆನ್ನಾಗಿರಲಿಲ್ಲ? ಇರಿಟೇಟ್ ಮಾಡಿದ್ದು ಯಾರು? ತುಂಬ ಕಂಫರ್ಟ್ ಫೀಲ್ ಮಾಡಿದೋರು ಯಾರು? ಬೆಸ್ಟ್ ಫ್ರೆಂಡ್ ಯಾರು? ಖುಷಿ ಕೊಟ್ಟ ಕ್ಷಣ ಯಾವುದು? ಬೇಜಾರಾಗಿದ್ದು ಯಾಕೆ? ಬಿಗ್ ಬಾಸ್ ಯಾವಾಗ ಸಾಕಪ್ಪಾ ಅನಿಸ್ತು, ಯಾವ ಕ್ಷಣ ಮಾತನಾಡಿ ತಪ್ಪು ಮಾಡಿದೆ ಅಂತ ಅನಿಸ್ತು? ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕಾತ ತಲೆಗೆ ಬಂದಿದ್ದೇನು? ಬಿಗ್ ಬಾಸ್ನಿಂದ 3 ಅವಕಾಶ ಸಿಕ್ಕಿತ್ತು..ಟ್ರೋಫಿ ಮಿಸ್ ಆಯ್ತು.. ಅದೃಷ್ಟು ಕೈಕೊಡ್ತಾ? ಪ್ರಯತ್ನ ಕಮ್ಮಿ ಆಯ್ತಾ? ಬಿಗ್ ಬಾಸ್ ಸೀಸನ್ 7 ರಿಂದ 9 ಏನು ಬದಲಾವಣೆ ಆಗಿದೆ? ಮಿಣಿ ಮಿಣಿ ಮೀನಾಕ್ಷಿ ಪಾತ್ರ ಹೇಗಿತ್ತು? ನಿಮಗೆ ಏನು ಅನಿಸ್ತು? ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
Deepika Das First Reaction After Coming Out From Bigg Boss Kannada Season 9
#deepikadas #bigboss #biggbosskannada
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет Bigg Boss Deepika Das Chit Chat: ಆ ಕ್ಷಣ ನನ್ನ ತಲೆಗಲ್ಲ, ಹೃದಯಕ್ಕೆ ಹೊಡೆದಂಗಾಯ್ತು | Vijay Karnataka
Пікірлер: 449